ಕೇವಲ 250 ಹೂಡಿಕೆ ಮಾಡಿ 22 ಲಕ್ಷ ರೂಗಳವರೆಗೆ ರಿಟರ್ನ್ಸ್ ಪಡೆಯಿರಿ, ಕೇಂದ್ರ ಸರ್ಕಾರದ ಯೋಜನೆ!
ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ಮಗುವಿನ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದು ಒಳ್ಳೆಯದು ಕೇಂದ್ರ ಸರ್ಕಾರ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆಯನ್ನು ಪರಿಚಯಿಸಿದ್ದು ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ ಈಗಾಗಲೇ ಈ ಯೋಜನೆಯಲ್ಲಿ ಕೋಟ್ಯಂತರ ಮಂದಿ ಯಶಸ್ವಿಯಾಗಿ ಹೂಡಿಕೆ ಮಾಡುತ್ತಿದ್ದು ಇದಕ್ಕೆ ಹೇಗೆ ಹೂಡಿಕೆ ಮಾಡುವುದು ಎಲ್ಲಿ ಮತ್ತು ಇತರೆ ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Sukanya samriddhi Yojana
ಸುಕನ್ಯಾ ಸಮೃದ್ಧಿ ಯೋಜನೆ
ಈ ಯೋಜನೆ ಅಡಿಯಲ್ಲಿ ಹೆಣ್ಣು ಮಗುವಿನ ತಂದೆ ತಾಯಿಯರು ಮೊದಲನೇ ಮತ್ತು ಎರಡನೇ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಆರಂಭಿಸಬಹುದು ಹಾಗೂ ಇದರ ಪ್ರಯೋಜನವನ್ನು ಪಡೆಯಬಹುದು ಪಾಲಕರು ಗಮನಿಸಬೇಕಾದ ವಿಷಯ ಎಂದರೆ ಮೂರನೇ ಹೆಣ್ಣು ಮಗುವಿಗೆ ಈ ಅವಕಾಶ ಇರುವುದಿಲ್ಲ
ಸುಕನ್ಯಾ ಸಮೃದ್ಧಿ ಯೋಜನೆ ಕೇವಲ ಹೆಣ್ಣು ಮಕ್ಕಳಿಗೆ ಪ್ರಾರಂಭಿಸುವ ಯೋಜನೆಯಾಗಿದ್ದು ಅದರಲ್ಲೂ 10 ವರ್ಷದೊಳಗಿನ ಹೆಣ್ಣು ಮಗುವಿಗೆ ಈ ಯೋಜನೆಯ ಉಳಿತಾಯ ಖಾತೆಯನ್ನು ಆರಂಭಿಸಬಹುದು.
ಸುಕನ್ಯಾ ಸಮೃದ್ಧಿ ಯೋಜನೆ ಎಷ್ಟು ಹಣ ಹೂಡಿಕೆ ಮಾಡಬೇಕು ಹಾಗು ಎಷ್ಟು ಹಣ ಎಷ್ಟು ವರ್ಷದಲ್ಲಿ ಸಿಗಲಿದೆ ?
ನೀವು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 4000 ಹೂಡಿಕೆ ಮಾಡಿದರೆ.
ನಿಮ್ಮ ಹೆಣ್ಣು ಮಗುವಿಗೆ 18 ರಿಂದ 21 ವರ್ಷ ತುಂಬಿದ ಬಳಿಕ ಅಥವಾ ನಿಮಗೆ ಹತ್ತು ವರ್ಷಗಳಾದ ಬಳಿಕ ನೀವು 22 ಲಕ್ಷ ರೂಪಾಯಿಯವರೆಗೆ ಇದರಲ್ಲಿ ನಿಮ್ಮ ಹಣವನ್ನು ಪಡೆಯುವ ಅವಕಾಶ ಇದೆ.
ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರದಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಹ ನೀಡಲಾಗುತ್ತದೆ (interest rate increased) ಕೇವಲ 8% ನಷ್ಟು ಇದೀಗ ಬಡ್ಡಿ ದರ 8.2% ಗೆ ಕೇಂದ್ರ ಸರ್ಕಾರವು ಹೆಚ್ಚಿಸಿದೆ.
ಪ್ರತಿ ತಿಂಗಳ ನಾಲ್ಕು ಸಾವಿರ ಹೂಡಿಕೆ ಮಾಡಲು ಸಾಧ್ಯವಿಲ್ಲ ಅಂದರೆ ನೀವು ಕನಿಷ್ಠ 250 ರೂಪಾಯಿಗಳನ್ನು ಹೂಡಿಕೆ ಮಾಡಬಹುದು ಹಾಗೂ ಅದಕ್ಕೆ ತಕ್ಕಂತೆ ನಿಮಗೆ ನಿಮ್ಮ ಹಣ ಇಂಪಳೆಯಬಹುದಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 21 ವರ್ಷದ ವರೆಗೆ ಅವಧಿ ಇರುತ್ತದೆ ಹಾಗೂ ನಿಮ್ಮ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಬಳಿಕ ನೀವು ಪ್ರತಿ ತಿಂಗಳು ಉಳಿತಾಯ ಮಾಡಿರುವ ಹಣವನ್ನು ಹಿಂಪಡೆಯಬಹುದು ಇದಕ್ಕೆ 8% ಗಿಂತ ಹೆಚ್ಚು ಬಡ್ಡಿ ಸೇರಿಸಿ ನೀಡಲಾಗುತ್ತದೆ
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ನಿಮ್ಮ ಹೆಣ್ಣು ಮಗುವಿಗೆ ಹಣ ಹೂಡಿಕೆ ಮಾಡಲು ಇಚ್ಚಿಸಿದ್ದರೆ ಕನಿಷ್ಠ 250 ರೂಪಾಯಿ ಇಂದ 4000ಗಳವರೆಗೆ ಹೂಡಿಕೆ ಮಾಡಬಹುದು ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿ 22 ಲಕ್ಷ ರೂಪಾಯಿಯವರೆಗೆ ರಿಟರ್ನ್ಸ್ ಅನ್ನು ಪಡೆಯಬಹುದು
ನಿಮ್ಮ ಹೆಣ್ಣು ಮಗುವಿಗೆ ಕನಿಷ್ಠ ಐದು ವರ್ಷ ಹಾಗೂ ಗರಿಷ್ಠ 10 ವರ್ಷದ ಒಳಗಿನ ಮಗುವಿಗೆ ಹೂಡಿಕೆಯನ್ನು ಮಾಡಬಹುದು.
ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ ನಾಲ್ಕು ಸಾವಿರ ರೂಗಳ ವರೆಗೆ ಹೂಡಿಕೆ ಮಾಡಬಹುದು (ಪ್ರತಿ ತಿಂಗಳು ಹೂಡಿಕೆ ಮಾಡಬೇಕು)
ನಿಮ್ಮ ಮಗುವಿಗೆ 21 ವರ್ಷ ತುಂಬುವವರೆಗೆ ನೀವು ಉಳಿತಾಯ ಮಾಡಬಹುದು 18 ವರ್ಷ ತುಂಬಿದ ಬಳಿಕ ನಿಮ್ಮ ಹಣವನ್ನು ವಾಪಸ್ ಪಡೆಯಲು ಅವಕಾಶವಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ.22 ಲಕ್ಷ ರೂಪಾಯಿಯವರೆಗೆ ನಿಮಗೆ ರಿಟರ್ನ್ಸ್ ಸಿಗಲಿದೆ
ಹಾಗಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಎಲ್ಲಿ ಭೇಟಿ ನೀಡಬೇಕು.
ಈ ಯೋಜನೆ ಅಡಿಯಲ್ಲಿ ನೀವು ಹೂಡಿಕೆ ಮಾಡಲು ಬಯಸಿದರೆ ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್(POST OFFICE) ಈಗಲೇ ಭೇಟಿ ನೀಡಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ವಿಚಾರಿಸಿ ಅವರು ನಿಮಗೆ ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಹಣ ಎಷ್ಟು ವರ್ಷದಲ್ಲಿ ರಿಟರ್ನ್ ಸಿಗುತ್ತದೆ ಎಂಬ ಪಟ್ಟಿಯನ್ನು ನೀಡುತ್ತಾರೆ. ಕನಿಷ್ಠ 250 ರೂಪಾಯಿ ಇಂದ 4000 ವರೆಗೆ ಹೂಡಿಕೆ ಮಾಡಬೇಕಾಗುತ್ತದೆ ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಬಡವರಿಗೋಸ್ಕರ ನೀಡಿದ್ದು ಬಡ ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಈಗಲೇ ಈ ಯೋಜನೆಯಲ್ಲಿ ಫಾರಂ ತುಂಬುವ ಮೂಲಕ ನಿಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕೆ ಹಣ ಹೂಡಿಕೆ ಮಾಡಿ.