How to Check Your gruhalakshmi Stutus?? : ಮಹಿಳೆಯರೇ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿದೆಯೇ ಏಕೆ ಬಂದಿಲ್ಲ ಎಂಬುದನ್ನು ಇಲ್ಲಿ ತಿಳಿಯಿರಿ

ಮಹಿಳೆಯರೇ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿದೆಯೇ ಏಕೆ ಬಂದಿಲ್ಲ ಎಂಬುದನ್ನು ಇಲ್ಲಿ ತಿಳಿಯಿರಿ!!!

gruhalakshmi ಸಿಎಂ ಸಿದ್ದರಾಮಯ್ಯನವರು ಹೇಳಿದಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಕೆಲ ಮಹಿಳೆಯರಿಗೆ ಇನ್ನೂ ಕೂಡ ಗ್ರೋತ್ನಾಳ ಬಂದಿಲ್ಲ. ಅದು ಏಕೆ ಬಂದಿಲ್ಲ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

WhatsApp Group Join Now
Telegram Group Join Now

ನಮ್ಮ ಸಿದ್ದರಾಮಯ್ಯನವರು ಕರ್ನಾಟಕದಲ್ಲಿನ ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ಪ್ರತಿ ತಿಂಗಳು 2000ಗಳನ್ನು ಹಾಕುವುದಾಗಿ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯನವರು ನುಡಿದಂತೆ ನಡೆದವರಾಗಿದ್ದಾರೆ, ಅರ್ಜಿ ಸಲ್ಲಿಸಿದ ಪ್ರತಿ ಮಹಿಳೆಗೂ ಕೂಡ ಸರ್ಕಾರವು ಹಣ ಜಮಾ ಮಾಡಲು ಕಾರ್ಯನಿರ್ವಹಿಸುತ್ತಿದೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ 4 ಕಂತಿನ ಹಣ ಬಿಡುಗಡೆಯಾಗಿದ್ದು, ಪ್ರತಿ ಕಂತಿಗೆ 2 ಸಾವಿರದಂತೆ, ಇದೀಗ ಐದನೇ ಕಂತಿನ ಹಣವು ಕೂಡ ಬಿಡುಗಡೆಯಾಗಲಿದೆ, ಜನವರಿ 30ರ ಒಳಗಡೆ ಈ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ನಿಮ್ಮ ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳುವುದು ಹೇಗೆ??? ( How to Check Your gruhalakshmi Stutus?? )

1. ಮೊಟ್ಟ ಮೊದಲು ನೀವು ಗೂಗಲ್ ಅನ್ನು ಓಪನ್ ಮಾಡಿ.
2. dbt gruhalakshmi app or website ಎಂದು ಟೈಪ್ ಮಾಡಿ ನಂತರ ಅಧಿಕೃತ ವೆಬ್ಸೈಟ್ ಬರುವುದು ಅದರ ಮೇಲೆ ಕ್ಲಿಕ್ ಮಾಡಿ.
3. ಅದರ ನಂತರ ಅಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿ
4. 12 ಅಂಕಿಗಳ ರೇಷನ್ ಕಾರ್ಡನ್ನು ನಂಬರನ್ನು ಹಾಕಿ. ಅದರ ನಂತರ Submit ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ,
ಕೇಳಿದ ಮಾಹಿತಿಗಳನ್ನು ಫಿಲ್ ಮಾಡಿ ನಂತರ ನಿಮ್ಮ ಗುರು ಲಕ್ಷ್ಮೀ ಸ್ಟೇಟಸ್ ಬರುತ್ತದೆ.

ಇಷ್ಟು ಮಾಡಿದರೆ ಸಾಕು ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಗೃಹಲಕ್ಷ್ಮಿ ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಅರ್ಜಿ ಹಾಕಿದ ದಿನಾಂಕ ಮತ್ತು ಇದುವರೆಗೂ ಜಮಾ ಮಾಡಿದೆ ಹಣ ಎಲ್ಲ ಮಾಹಿತಿಯು ದೊರೆಯುತ್ತದೆ.

ಇದೇ ರೀತಿಯ ಪ್ರತಿನಿತ್ಯ ಮಾಹಿತಿ ಬೇಕಾದರೆ ನಮ್ಮ ಟೆಲಿಗ್ರಾಮ್ ಹಾಗೂ ವಾಟ್ಸಾಪ್ ಗ್ರೂಪ್ಗೆ ಜೋಯಿನ್ ಆಗಿ

Read more

WhatsApp Group Join Now
Telegram Group Join Now

Leave a comment