ಹಲೋ ಗೆಳೆಯರೇ ಮತ್ತೊಂದು ಲೇಖನಕ್ಕೆ ಸ್ವಾಗತ ಇತ್ತೀಚಿನ ದಿನಗಳಲ್ಲಿ ಕೃಷಿಯ ಜೊತೆ ಜೊತೆಗೆ ರೈತರು ಮತ್ತು ಕೆಲವರು ಹೈನುಗಾರಿಕೆಯನ್ನು ಕೂಡ ಪ್ರಾರಂಭಿಸಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.
ಈ ಒಂದು ಸಂದರ್ಭದಲ್ಲಿ ಈ ಕೆಲಸವನ್ನು ಮಾಡಲು ಹೊರಟಿರುವ ಯುವ ಕೃಷಿಗೆ ಮಾದರಿಯಾಗಿರುವಂತ ಇನ್ನೊಬ್ಬ ರೈತರು ಕುರಿ ಸಾಕಾಣಿಕೆಯನ್ನು ಮಾಡಲು ಹೊರಟಿದ್ದಾರೆ ರೈತರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ
ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ತಮ್ಮಲ್ಲಿ ಇರುವ ಕೃಷಿ ಭೂಮಿಯಲ್ಲಿ ಬೇರೆ ಬೇರೆ ರೀತಿಯ ಕೃಷಿಯ ಚಟುವಟಿಕೆಗಳಿಗೂ ಕೂಡ ಅವಕಾಶ ನೀಡಿದಾಗಿದೆ. ಕುರಿ ಸಾಕಾಣಿಕೆಯನ್ನು ಮಾಡುವಂತಹ ಅವಕಾಶವನ್ನು ಕೂಡ ನೀಡಿದೆ ಹೈನುಗಾರಿಕೆಯ ರೀತಿಯಲ್ಲಿ.
ಈ ಒಂದು ಯೋಜನೆಯನ್ನು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದೆ ಮತ್ತು ಹೆಚ್ಚಿನ ಲಾಭವನ್ನು ಈ ಯೋಜನೆಯಿಂದ ಪಡೆದುಕೊಳ್ಳಬಹುದಾಗಿದೆ.
ತಳಿಯಿಂದ 50 ಲಕ್ಷ ರೂಪಾಯಿವರೆಗೆ ಲಾಭ!
ಸರ್ಕಾರ ಮೇಕೆ ಸಾಗಾಣಿಕೆ ಮೇಲೆ 50 ಲಕ್ಷ ರೂಪಾಯಿಗಳ ಅವರಿಗೆ ಸಾಲವನ್ನು ನೀಡುವುದಾಗಿ ಈ ಯೋಜನೆಯನ್ನು ಘೋಷಿಸಲಾಗಿದೆ ಹಾಗೂ ಈ ಒಂದು ಸಾಲದ ಮೇಲೆ 50% ವರೆಗೂ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದೆ ಈ ಒಂದು ಯೋಜನೆಯನ್ನು ರಾಜಸ್ಥಾನ ಸರ್ಕಾರ ಮೇಕೆ ಕಾಯುವಂತಹ ಜನರಿಗೆ ಉಪಯುಕ್ತವಾಗಲಿ ಎನ್ನುವ ಕಾರಣದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಮೇಕೆಗಳನ್ನು ಸಾಕುವ ವರ್ಗದ ಜನಾಂಗಗಳಿಗೆ ಈ ಒಂದು ಯೋಜನೆಯ ಉಪಯೋಗವಾಗಲಿ ಎಂದು ಯೋಜನೆಯನ್ನು ಜಾರಿಗೆ ತಂದಿದ್ದು ಮತ್ತು ನೀವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು
ಸರ್ಕಾರ ಈ ಒಂದು ಯೋಜನೆಯ ಅಡಿಯಲ್ಲಿ 50 ಲಕ್ಷ ರೂಪಾಯಿ ಸಾಲವನ್ನಾಗಿ ಸೌಲಭ್ಯವನ್ನು ನೀಡುತ್ತಿದ್ದು ಮತ್ತು ಈ ಒಂದು ಸಾಲದ ಮೇಲೆ 50% ರಿಯಾಯಿತಿ ದರವನ್ನು ಕೂಡ ನಿಮಗೆ ನೀಡುತ್ತಿದೆ ಹಾಗಾಗಿ ಮೇಕೆ ಸಾಗಾಣಿಕೆ ಮಾಡುವವರಿಗೆ ಇದೊಂದು ಒಳ್ಳೆಯ ರೀತಿಯಲ್ಲಿ ಉಪಯೋಗಿಸುವ ಯೋಜನೆ ಎಂದು ಹೇಳಬಹುದು.
ಈಗಲೇ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ ಆ ಒಂದು ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು. 50 ಪರ್ಸೆಂಟ್ ಸಾಲದ ರಿಯಾಯಿತಿಯನ್ನು ರಾಜಸ್ಥಾನ ಸರ್ಕಾರ ಜಾರಿಗೆ ತಂದಿದ್ದು. ಹಾಗೂ ಹರಿಯಾಣ ಸರ್ಕಾರವು ಕೂಡ 90% ರಿಯಾಯಿತಿ ತರದಲ್ಲಿ ಜಾರಿಗೆ ತರುತ್ತದೆ.
ಮೇಕೆ ಸಾಕಾಣಿಕೆ ಮಾಡುವಂತಹ ರೈತರಿಗೆ ಆಗಲಿ ಯಾರಿಗಾದರೂ ಇದೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದು ಅದರಲ್ಲಿಯೂ ಕೂಡ ವಿಶೇಷವಾಗಿ ರಾಜಸ್ಥಾನದ ರಾಜ್ಯದ ಜನಗಳಿಗೆ ಈ ಒಂದು ಯೋಜನೆ ಉಪಯುಕ್ತ ವಾಗುತ್ತದೆ ಎಂದು ಹೇಳಬಹುದು.