ಎಸ್ ಎಲ್ ಸಿ ಎಕ್ಸಾಮ್ ಬರೆದಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗಳಿಗೆ ಈ ಒಂದು ಲೇಖನದ ಮೂಲಕ ತಿಳಿಸುವುದೇನೆಂದರೆ 10ನೇ ತರಗತಿಯ ಫಲಿತಾಂಶ ಯಾವ ದಿನಾಂಕದಂದು ಹೊರಬೀಳಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಮತ್ತು ಇದೇ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ನಿಮಗೆ ಒಳ್ಳೆಯ ತರದ ಮಾಹಿತಿಗಳು ಪ್ರತಿ ದಿನ ಕೂಡ ನಿಮಗೆ ಸಿಗುತ್ತಿರುತ್ತದೆ.
SSLC Result 2024 :
ಈಗಾಗಲೇ 10ನೇ ತರಗತಿಯ ಎಕ್ಸಾಮನ್ನು ಬರೆದು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇದೆ ತಿಂಗಳ ಕೊನೆಯ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬೀಳಲಿದೆ ಮಾಹಿತಿಯು ಕೂಡ ದೊರಕಿದೆ. ಅಂದರೆ ಏಪ್ರಿಲ್ ತಿಂಗಳ ಕೊನೆಯ ವಾರದೊಂದು ಎಸ್ ಎಸ್ ಎಲ್ ಸಿ ಯ ಫಲಿತಾಂಶ ವರ ಬಿಳಬಹುದು ಎಂಬ ಮಾಹಿತಿ ಕೂಡ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಾಗಾಗಿ ಫಲಿತಾಂಶ ಕಾಗಿ ಕಾದು ಕೂತಿರುವ ವಿದ್ಯಾರ್ಥಿಗಳು ಏಪ್ರಿಲ್ ಕೊನೆಯ ವಾರದವರೆಗೂ ಕಾದು ನೋಡಬೇಕಾಗಿದೆ. ಮತ್ತು ಏಪ್ರಿಲ್ ಕೊನೆಯ ವಾರದಂದು ಫಲಿತಾಂಶ ಹೊರ ಬೀಳುವುದು ಖಚಿತ ಎಂದು ಹೇಳಬಹುದು ಹಾಗಾಗಿ 10ನೇ ತರಗತಿ ಎಕ್ಸಾಮ್ ಮುಗಿಸಿ ಇಲ್ಲಿವರೆಗೂ ಕಾತುರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಮತ್ತು ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶ ಹೊರ ಬಿಡುವವರೆಗೂ ತಾಳ್ಮೆಯಿಂದ ಇರುವುದು ಉತ್ತಮವಾಗಿದೆ.
ಗಮನಿಸಿ : 10ನೇ ತರಗತಿಯ ಫಲಿತಾಂಶ ಹೊರ ಬಿದ್ದ ತಕ್ಷಣ ನಿಮಗೆ ತಿಳಿಸುವುದು. ಈ ಒಂದು ಕಾರಣದಿಂದ ನೀವು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವುದು ಇದು ಸರಿಯಾದ ಸಮಯ ಎನಿಸುತ್ತದೆ. ಹಾಗಾಗಿ ಈಗಲೇ ಜಾಯಿನ್ ಆಗಿ ಹೆಚ್ಚಿನ ಮಾಹಿತಿಗಾಗಿ ಧನ್ಯವಾದಗಳು.