ವಿದ್ಯಾರ್ಥಿಗಳೇ ಗಮನಿಸಿ!!! ಸರ್ಕಾರದಿಂದ ಗುಡ್ ನ್ಯೂಸ್ ಲೇಬರ್ ಕಾರ್ಡ್ ಇದ್ದವರಿಗೆ 20 ಸಾವಿರದವರೆಗೆ ಸ್ಕಾಲರ್ಶಿಪ್ ಈಗಲೇ ಅರ್ಜಿ ಸಲ್ಲಿಸಿ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಘೋಷಣೆ ಮಾಡಿದ ಸರ್ಕಾರ ಲೇಬರ್ ಕಾರ್ಡ್ ಇದ್ದವರು ಈಗಲೇ ಅರ್ಜಿ ಸಲ್ಲಿಸಿ 20 ಸಾವಿರದ ವರೆಗೂ ಸ್ಕಾಲರ್ಶಿಪ್ ಬರುತ್ತದೆ.
ಯೋಜನೆಯ ಮಕ್ಕಳಿಗೆ ಇರುವುದು ಲೆವ ಕಾರ್ಡ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬೇಕು ಲೇಬರ್ ಕಾರ್ಡ್ ಇದ್ದವರು ಅರ್ಜಿ ಸಲ್ಲಿಸಿ 20000ಗಳನ್ನು ಪಡೆದುಕೊಳ್ಳಿ.
ಕಾರ್ಮಿಕರ ಮತ್ತು ಹಿಂದುಳಿದವರ ಮಕ್ಕಳು ಶೈಕ್ಷಣಿಕತೆಯಿಂದ ಆರ್ಥಿಕತೆಯಿಂದ ಹಿಂದುಳಿಯಬಾರದೆಂದು ಸರ್ಕಾರ ಇದೀಗ ಈ ಯೋಜನೆಯನ್ನು ಆರಂಭಿಸಿದೆ.
ಪ್ರೌಢ ಶಾಲೆ ಮತ್ತು ಪಿಯುಸಿ ಡಿಪ್ಲೋಮಾ ಯಾವುದೇ ತರಹದ ವಿದ್ಯಾರ್ಥಿಗಳಿಗೂ ಕೂಡ ಈ ಯೋಜನೆಯೋಜನೆಯು ಅನ್ವಯಿಸುತ್ತದೆ ಹಾಗೆಯೇ ಅರ್ಜಿ ಸಲ್ಲಿಸುವವರ ವಿದ್ಯಾರ್ಥಿಗಳ ತಮ್ಮ ತಂದೆಯ ಲೇಬರ್ ಕಾರ್ಡ್ ಹೊಂದಿರಬೇಕು ಅಂದಾಗ ಮಾತ್ರ ಈ ಯೋಜನೆಗೆಹಾರರಾಗಿರುತ್ತಾರೆ ಈ ಸ್ಕಾಲರ್ಶಿಪ್ಗೆ.
ವಿದ್ಯಾರ್ಥಿಗಳೇ ನೀವು ಅರ್ಜಿ ಸಲ್ಲಿಸಲು ಬಯಸಿದರೆ ನಾವು ನಿಮಗೆ ಡೈರೆಕ್ಟರ್ ಲಿಂಕ್ ಅನ್ನು ನೀಡುತ್ತೇವೆ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಕೇಳಿದ ಎಲ್ಲ ಮಾಹಿತಿಗಳನ್ನು ತಪ್ಪಿಲ್ಲದಂತೆ ತುಂಬಿ ಅರ್ಜಿಯನ್ನು ಸಲ್ಲಿಸಿ.
https://klwbapps.karnataka.gov.in/
ಇದೇ ರೀತಿಯ ಪ್ರತಿನಿತ್ಯ ಮಾಹಿತಿ ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ.
ನಾವು ಹಾಕುವ ಪ್ರತಿನಿತ್ಯ ಮಾಹಿತಿ ಉದ್ಯೋಗ, ಯೋಜನೆ, ಯಾವುದೇ ರೀತಿಯ ಸರ್ಕಾರದಿಂದ ಘೋಷಣೆ ಬಂದರೆ ನಾವು ತಕ್ಷಣ ಮಾಹಿತಿ ತಲುಪಿಸುತ್ತೇವೆ.