ರೈತರು ಇದನ್ನು ತಿಳಿದುಕೊಳ್ಳಲೇಬೇಕು! ಜಮೀನಿನಲ್ಲಿ ಬಾವಿ ಮತ್ತು ಗಿಡಗಳು ಇದ್ದರೆ ಅಂತಹ ಅಣ್ಣತಮ್ಮಂದಿರಿಗೆ ಯಾರಿಗೆ ಎಷ್ಟು ಪಾಲು?

ಈಗ ನೀವು ಮೂರು ಜನ ಅಣ್ಣ ತಮ್ಮಂದಿರು ಇರುತ್ತೀರಿ. ಅದರಲ್ಲಿ ಒಬ್ಬರ ಹೊಲದಲ್ಲಿ ಬಾವಿಗಳು ಇರುತ್ತವೆ. ಇನ್ನೊಬ್ಬರಲ್ಲಿ ಸಾಕಷ್ಟು ಗಿಡಗಳು ಇರುತ್ತವೆ ಹಾಗೂ ನಿಮ್ಮ ಹೊಲದಲ್ಲಿ ಏನೂ ಇರುವುದಿಲ್ಲ. ಆದರೆ ನಿಮಗೆ ಆ ಬೇರೆ ಸರ್ವೆ ನಂಬರ್ ನಲ್ಲಿ ಏನಾದರು ಒಂದು ಬಾವಿ ಪಾಲಾಗಿರಬಹುದು ಗಿಡ ಮರಗಳಲ್ಲಿ ಸಮ ಪಾಲ ಏನಾದ್ರೂ ಇದೆ ಅಂತ ಹೇಳಿ ನೀವು ಚೆಕ್ ಮಾಡಿ ನೋಡಿಕೊಳ್ಳಬೇಕು.

ಯಾವ ತರ ಚೆಕ್ ಮಾಡುವುದು ಎಂದು ನಿಮಗೆ ತಿಳಿಸಿಕೊಡತಾ ಇದಿನಿ. ಬಹಳಷ್ಟು ಜನ ಏನ್ ಮಾಡ್ತಾರೆ ಅಂದ್ರೆ ಒಂದು ಬಾವಿಯಲ್ಲಿ ಪಾಲ್ ಕೊಡಂಗಿಲ್ಲ ಮತ್ತು ಒಂದು ಗಿಡ ವಾಗಿರಬಹುದು. ಅವುಗಳು ಕೂಡ ಒಂದು ಪಾಲು ಇಲ್ಲ ಅಂತ ಹೇಳ್ತಾರೆ. ಅದರ ಸಲುವಾಗಿ ನಾವು ಏನು ಮಾಡ್ತೀವಿ ಅಂತ ಅಂದ್ರೆ.

WhatsApp Group Join Now
Telegram Group Join Now

ಇವತ್ತು ನಿಮ್ಮ ಸರ್ವೇ ನಂಬರ್ ಮೇಲೆ ಅಂದರೆ ಒಂದು ನಿಮ್ಮ ಸರ್ವೇ ನಂಬರ್‌ನಲ್ಲಿ. ಉದಾಹರಣೆಗೆ 200 ಸರ್ವೆ ನಂಬರ್ ಇರುತ್ತದೆ. ಅದರಲ್ಲಿ ಮೂರು ಜನ ಅಣ್ಣ ತಮ್ಮಂದಿರು ಅಂತ ಇಟ್ಟುಕೊಳ್ಳೋಣ. ಮೊದಲನೆಯದು ಸರ್ವೇ ನಂಬರ್ 200/1 ಇರುತ್ತದೆ. ಇನ್ನೊಬ್ಬರ ಸರ್ವೆ ನಂಬರ್ 100/2 ಬಾರ್ ಇರುತ್ತದೆ. ಅದೇ ರೀತಿಯಾಗಿ ಸರ್ವೆ ನಂಬರ್ 100/3 ಬಾರ್ ಸರ್ವೆ ನಂಬರ್ ಒಂದರಲ್ಲಿ ಏನಿರುತ್ತದೆ ಅಂತಂದ್ರೆ ಸರ್ವೇ ನಂಬರ್ ಒಂದು ರಲ್ಲಿ ಭಾವಿ ಇರ್ತದೆ ಅಂತ ಇಟ್ಟುಕೊಳ್ಳೋಣ.

ನಾನು ಸರ್ವೇ ನಂಬರ್ ಮೂರು ರಲ್ಲಿ ಗಿಡಗಳು ಈಗ ಜಾಸ್ತಿ ಗಿಡಗಳು ಇದ್ದವೇ ಸರ್ವೇ ನಂಬರ್ ಎರಡು ಇದೆಯಲ್ಲ ಅದಕ್ಕೆ ಒಂದು ಆ ಎರಡುಭಾವಿಯಾಗಿರಬಹುದು ಅಥವಾ ಗಿಡ ಮರಗಳ ಆಗಿರಬಹುದು, ಅವುಗಳಲ್ಲಿ ಪಾಲು ಇರುತ್ತದೋ ಅಥವಾ ಇಲ್ಲ ಅಂತ ಹೇಳಿ ಪರ್ಟಿಕ್ಯುಲರ್ ಆಗಿ ನಿಮ್ಮ ಒಂದು RTC ನಲ್ಲಿ ಮೆಂಷನ್ ಮಾಡಿದರೆ ಅದನ್ನ ಸಾಮಾನ್ಯವಾದ ಉತಾರ ಪಹಣಿ ಪತ್ರದಲ್ಲಿ ಸಿಗಂಗಿಲ್ಲ ಬೇರೆ ತರವಾಗಿ ನಾವು ಅದನ್ನು ಚೆಕ್ ಮಾಡ್ಕೊಬೇಕು.

ಯಾವ ರೀತಿ ನೀವು ಸರ್ವೇ ನಂಬರ್ ಗಳನ್ನು ಚೆಕ್ ಮಾಡಿಕೊಳ್ಳುವುದು?
(ಕೆಳಗೆ ಇರುವ ನೀಡಿರುವ ಕ್ರಮಗಳನ್ನು ಅನುಸರಿಸಿ ಅದನ್ನು ಫೋನು ಮಾಡಿ ನೀವು ಚೆಕ್ ಮಾಡಿಕೊಳ್ಳಬಹುದು)

1.ಈ https://landrecords.karnataka.gov.in/service2/forM16A.aspx ಕ್ಲಿಕ್ ಮಾಡುವ ಮೂಲಕ ನೇರವಾಗಿ ಈ ಪೇಜ್‌ಗೆ ನೀವು ಬರಬಹುದು.
2.ನಿಮಗೆ ಬಹಳಷ್ಟು ಆಪ್ಶನ್ ಬರುತ್ತದೆ ಸಂಪುಟ ಸ್ಮಾರ್ಟ್ ಆಗಿರಬಹುದು ಬಹಳಷ್ಟು ಆಪ್ಶನ್ ಬರುತ್ತೆ.
3.RTC sketch beta ಅದರ ಮೇಲೆ ಕ್ಲಿಕ್ ಮಾಡಿ.
4.ಅದಾದ ನಂತರದಲ್ಲಿಇಲ್ಲಿ ನೀವು ನಿಮ್ಮದು ಡಿಸ್ಟ್ರಿಕ್ಟ್‌ನ ಸೆಲೆಕ್ಟ್ ಮಾಡ್ಕೊಬೇಕು.
5.ನಂತರ ತಾಲೂಕನ್ನು ಸೆಲೆಕ್ಟ್ ಮಾಡಬೇಕು. ಯಾವ ತಾಲೂಕು ಬರುತ್ತೆ ಅದು ಸೆಲೆಕ್ಟ್ ಮಾಡಿಕೊಳ್ಳಬೇಕು ನಿಮ್ಮ ಹೋಬಳಿ ಸೆಲೆಕ್ಟ್ ಮಾಡಿಕೊಳ್ಳಬೇಕು.
6.ನಿಮ್ಮ ಊರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಸರ್ವೇ ನಂಬರ್ ನಿಮಗೆ ಗೊತ್ತಿರುತ್ತದೆ Go ಮೇಲೆ ಎರಡು ಸಾರಿ ಕ್ಲಿಕ್ ಮಾಡಬೇಕು.
7.ಇಲ್ಲಿ ಎರಡು ಸಲ ಕ್ಲಿಕ್ ಮಾಡಿದಾಗ ಸರ್ವೆ ನಂಬರ್ ಒಂದು ಸ್ಟಾರ್ನ್ನು ಆಯ್ಕೆ ಮಾಡಬೇಕು. ಅದಾದ ನಂತರ ಮತ್ತೆ ಹಿಸ್ಸಾ ನಂಬರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
8.ಹಿಸ್ಸಾ ನಂಬರ್ ಎಷ್ಟು ಇದೆ? ನಿಮಗೆ ಸಂಬಂಧಪಡದ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿದ ಮೇಲೆ ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಂಡ ನಂತರ Fetch ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
9.ನೀವು ನೋಡಬಹುದು ಪ್ರಿವ್ಯೂ ಅಂತ ಒಂದು ಆಪ್ಷನ್ ಕಾಣುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು ಒಂದು ಸರ್ಕಾರಿ ದಾಖಲೆ ಓಪನ್ ಆಗುತ್ತೆ. ಇದು ಜಸ್ಟ್ ನೀವು ನೋಡಬಹುದು. ಇದು ನೀವು ಸ್ವಲ್ಪ ಆಗಿ ಚೆಕ್ ಮಾಡಿಕೊಳ್ಳಬಹುದು. ಇದನ್ನು ಪಹಣಿ ಮತ್ತು ಸರ್ವೆ ನಕ್ಷೆ ಅಂತ ಹೇಳಿ ಕರೀತೀವಿ. ನಾವು ಈ ಡಾಕ್ಯುಮೆಂಟ್ಗೆ ಇದರಲ್ಲಿ ಏನ್ ಇರುತ್ತೆ ಅಂದ್ರೆ ಇರುತ್ತೆ ಅಂದ್ರೆ. ಆ ಸರ್ವೆ ನಂಬರ್ ಇರುತ್ತೆ. ಹಿಸ್ಸಾ ನಂಬರ್ ಇರುತ್ತೆ ಮತ್ತು ಜಿಲ್ಲೆ ತಾಲೂಕು ಹೋಬಳಿ ಗ್ರಾಮದಂತೆ ಇರುತ್ತದೆ.

ಅದಾದ ನಂತರ ಇಲ್ಲಿನ ಒಟ್ಟು ಎಷ್ಟು ವಿಸ್ತೀರ್ಣ ಇದೆ ಇರುತ್ತೆ. ಸತ್ಯ ನಕ್ಷೆಪಾಲಿಟನ್ ಮತ್ತು ಸ್ವತ್ತಿನ ನೆರೆನೋಟ ಕಾಣುತ್ತವೆ. ಅದಾದ ನಂತರ ನಿಮ್ಮ ಹೆಸರು ಬರೆದಿರ್ತಾರೆ ನೋಡಿ. ಇತರೆ ಹಕ್ಕು ಮತ್ತು ರೋಣಗಳು ಅಂತ ಇದೆಯಲ್ಲ ಅದರ ಮೇಲೆ ಅವರು ಬರೆದಿದ್ದಾರೆ.

ಇಲ್ಲಿ. 289/1ರಲ್ಲಿ ಭಾವಿ ಇದು ನೀರಿನ ಹಕ್ಕು ಸರಿಯಾಗಿ. ಅದೇ ಸರ್ವೆ ನಂಬರಿನ ಅಂದ್ರೆ ಸಮಪಾಲಾಗಿ ನೀರು ಎಲ್ಲರಿಗೂ ಒಂದೇ ಬಾವಿಯಲ್ಲಿ ನೋಡಿದಾಗ ಅದರಲ್ಲಿ ಎಲ್ಲರಿಗೂ ನೀರನ್ನು ಸಮಪಾಲಾಗಿ ಎಲ್ಲರಿಗೂ ಕೊಡಬೇಕು ಎಂದು ಬರೆದಿರುತ್ತದೆ ಇದು ರೂಲ್ಸ್ ಪ್ರಕಾರ. ನೀವು ಅಣ್ಣತಮ್ಮಂದಿರು ಜಗಳ ಮಾಡಿ ಒಂದು ಕೊಡಲ್ಲ ಅಂದ್ರೆ ನೀವು ಕೋರ್ಟ್‌ನಲ್ಲಿ ಇದರ ವಿರುದ್ಧ ಕೇಸ್ ಕೂಡ ಮಾಡಬಹುದು.

ಇನ್ನೊಂದು ಏನಾಗಿದೆ ಅಂದ್ರೆ ಎರಡು ನೂರಾ 289/1, 289/3 ಗಿಡಗಳು ಯಾವ ಗಿಡಗಳಲ್ಲಿ ಸರಿ ಪಾಲು. ಇರ್ತದ ಅದನ್ನ ನೀವು ಸರಿ ಪಾಲು ಎರಡುಭಾವಿಯಾಗಿರಬಹುದು ಅಥವಾ ಗಿಡಗಳು ಆಗಿರಬಹುದು. ಈ ಸಂಬಂಧ ಪಟ್ಟಂತೆ ಬಹಳಷ್ಟು ಜಗಳ ಕೂಡ ನಡೆದಿತ್ತು. ಈ ತರ ಒಂದು ದಾಖಲೆ ನಿಮಗೆ ಆನ್ಲೈನ್ ನಲ್ಲಿ ಸಿಗುತ್ತದೆ. ಯಾರಾದರೂ ಈ ಇಲ್ಲಿಯವರೆಗೆ ನಿಮಗೆ ಗೊತ್ತಾಗದೇ ನೀವು ಅದರ ಬಗ್ಗೆ ವಿಚಾರ ಮಾಡಿದ್ದೇನೆ.

ಒಂದು ಬಾವಿಯಲ್ಲಿ ನೀರು ಕೊಡದೇ ಆಗಿರಬಹುದು. ಮತ್ತು ಗಿಡಗಳನ್ನು ಕಡಿಯುವುದಕ್ಕೆ ಅನುಮತಿ ಮಾಡಿಕೊಡದಿರುವುದು ನಿಮಗೆ ಆ ತರದ ತೊಂದರೆ ಏನಾದರೂ ಇತ್ತು ಅಂತ ಹೇಳಿದರೆ ಅದರ ಬಗ್ಗೆ ಒಂದು ಕೇಸ್ ಅನ್ನು ದಾಖಲಾತಿ ಮಾಡಬಹುದು ಅದರ ಬಗ್ಗೆ particular ಆಗಿ ಬರೆದಿದ್ದಾರೆ.

ಬಾವಿ ಯಾವ ಸರ್ವೇ ನಂಬರಲ್ಲಿದೆ ಯಾವುದಕ್ಕೆ ಸರಿ ಪಾಲಿದೆ ಮತ್ತು ಗಿಡಮರಗಳು ಎಲ್ಲಿವೆ ಯಾವ ಸರ್ವೇ ನಂಬರ್ಗೆ ಸರಿ ಪಾಲಿವೆ ಎಂದು ಬರೆದಿರುತ್ತಾರೆ. ಅದಾದ ನಂತರ ಸಾಲ ಎಷ್ಟಿದೆ ಎಂದು ಸರ್ವೇ ನಂಬರ್ ಅಲ್ಲಿ ನಿಮಗೆ ಗೊತ್ತಾಗುತ್ತದೆ.

ಒಂದು ವೇಳೆ ಈ ರೀತಿ ಏನಾದರೂ ನಿಮಗೆ ತೊಂದರೆ ಆಗುತ್ತಿದ್ದರೆ ಈ ರೀತಿ ನೀವು ಚೆಕ್ ಮಾಡಿಕೊಂಡು ನೀವು ಇದರ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬಹುದು ಈ ರೀತಿ ಏನಾದರೂ ಬೇರೆಯವರಿಗೆ ತೊಂದರೆ ಆಗುತ್ತಿದ್ದರೆ ಅಂತವರಿಗೆ ಈ ಒಂದು ಮಾಹಿತಿನೂ ಶೇರ್ ಮಾಡಿ ಧನ್ಯವಾದಗಳು.

WhatsApp Group Join Now
Telegram Group Join Now