gruhalakshmi ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಬಂದಿದೆಯೇ ಚೆಕ್ ಮಾಡಿಕೊಳ್ಳುವುದು ಹೇಗೆ ಮೊಬೈಲ್ ನಲ್ಲಿಯೇ ಇಲ್ಲಿದೆ ಸಂಪೂರ್ಣ ಮಾಹಿತಿ.
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದಲ್ಲಿ ಯಾವ ಮಾಹಿತಿ ತಿಳಿಸುವುದೇನೆಂದರೆ gruhalakshmi ಯೋಜನೆಯ ಅರ್ಜಿ ಸಲ್ಲಿಸಿದವರಿಗೆ ಐದನೇ ಕಂಚಿನ ಹಣವು ಜಮಾ ಆಗಿದೆ, ಜಮಾ ಆಗುವುದನ್ನು ಹೇಗೆ ಪರಿಶೀಲಿಸಿಕೊಳ್ಳುವುದು ಹಾಗೆಯೇ ಯಾವ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುವುದರ ಮಾಹಿತಿ ಸಂಪೂರ್ಣವಾಗಿ ಈ ಕೆಳಗೆ ನೀಡಲಾಗಿದೆ.
ನಮಸ್ಕಾರ ಸ್ನೇಹಿತರೇ ನಿಮ್ಮ ಕುಟುಂಬದಲ್ಲಿ ಯಾರಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೇ, ನಿಮ್ಮ ಕುಟುಂಬದ ಯಜಮಾನಿಗೆ ಈ ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣವು ಜಮಾ ಆಗಿರುತ್ತದೆ, ಜಮಾ ಆಗಿರುವುದನ್ನು ನೀವು ನೇರವಾಗಿ ಬ್ಯಾಂಕಿನಲ್ಲಿ ಕೂಡ ಚೆಕ್ ಮಾಡಬಹುದು ಅಥವಾ ಇಲ್ಲಿ ಕೊಟ್ಟಿರುವ ಸರಳ ಮಾಹಿತಿಯನ್ನು ಉಪಯೋಗಿಸುವ ಮೊಬೈಲ್ ನಲ್ಲಿಯೇ ವರಲಕ್ಷ್ಮಿ ಯೋಜನೆಯ 5ನೇ ಕಂತಿನ ಜಮಾ ಆಗಿದೆ ಎಂದು ಪರಿಶೀಲಿಸಿಕೊಳ್ಳಬಹುದಾಗಿದೆ.
ಈ ಕೆಳಗಿನ ಸರಳ ಮಾರ್ಗಗಳನ್ನು ಅನುಸರಿಸಿ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿದೆ ಅಥವಾ ಇಲ್ಲ ಎಂಬುದನ್ನು ತಿಳಿದುಕೊಳ್ಳಿ.
NOTE : ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು. ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ
ಕಾಂಗ್ರೇಸ್ ಸರ್ಕಾರ ನಮ್ಮ ಸಿಎಂ ಸಿದ್ದರಾಮಯ್ಯ ಚುನಾವಣೆ ನಡೆಯುವ ಸಂದರ್ಭದಲ್ಲಿ ಕೊಟ್ಟಿರುವ 5 ಗ್ಯಾರಂಟಿಗಳಲ್ಲಿ ಇದು ಕೂಡ ಒಂದಾಗಿದೆ, ಕುಟುಂಬದ ಹಿರಿಯ ಸದಸ್ಯರಿಗೆ/ ಯಜಮಾನಿಗೆ ಈಗ ಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಬಿಡುಗಡೆಯಾಗಿದೆ, ಈಗಾಗಲೇ ಅರ್ಜಿ ಸಲ್ಲಿಸಿದರು 5ನೇ ತಿಂಗಳ ಹಣವನ್ನು ಪಡೆದುಕೊಂಡಿದ್ದಾರೆ ಹಣ ಯಾರಿಗೆ ಬಂದಿಲ್ಲ ಅವರು ಈ ಕೆವೈಸಿಯನ್ನು ಮಾಡಿಸಬೇಕು.
ekyc ಮಾಡಿಸುವುದು ಹೇಗೆ?
ನಿಮ್ಮ ಬ್ಯಾಂಕ್ ಗೆ ಹೋಗಿ ಕೇಳಿದ ಎಲ್ಲ ಮಾಹಿತಿಗಳನ್ನು ಕೊಟ್ಟು ಏಕೆ ಈ ಕೆವೈಸಿ ಮಾಡಿ ಎಂದು ಬ್ಯಾಂಕಿನವರಿಗೆ ಹೇಳಬೇಕು.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣವನ್ನು ಪರಿಶೀಲಿಸಿಕೊಳ್ಳಲು ಅಧಿಕೃತ ವೆಬ್ಸೈಟ್ ಆದ ಸೆವಾ ಸಿಂಧು ಫೋರ್ಟಲ್ಗೆ ಭೇಟಿ ನೀಡಿ. ಅಲ್ಲಿ ಡಿಪಿ ಸ್ಟೇಟಸ್ ಎಂಬ ಆಯ್ಕೆ ಮೇಲೆ ಆಯ್ಕೆ ಮಾಡಬೇಕು. ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ನಂತರ Submit ಎಂಬ ಬಟನ್ ಅನ್ನು ಕ್ಲಿಕ್ ಮಾಡಿ. ಗೃಹಲಕ್ಷ್ಮೀ ಸ್ಟೇಟಸ್ ಅಂದರೆ ನೀವು ಹಾಕಿದ ಅರ್ಜಿ ಎಲ್ಲ ಮಾಹಿತಿಯನ್ನು ತೋರಿಸುತ್ತದೆ ಇದುವರೆಗೆ ಜಮಾ ಆಗಿರುವ ಹಣ ಮತ್ತು ಇತರೆ ಮಾಹಿತಿಗಳನ್ನು ತೋರಿಸುತ್ತದೆ.
ಹಾಗೆಯೇ ಗೃಹಲಕ್ಷ್ಮಿ ಯೋಜನೆ ಹಣ ಯಾವ ದಿನಾಂಕದಂದು ಜಮಾ ಆಗಿದೆ ಇತರೆಲ್ಲ ಮಾಹಿತಿಯನ್ನು ನಿಮ್ಮ ಮುಂದೆ ತರುತ್ತದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ DBTಎಂಬ ಆಪ್ ಸಿಗುತ್ತದೆ ಅದನ್ನು ಬಳಸಿಕೊಂಡು ನಿಮ್ಮ ಆಧಾರ್ ನಂಬರ್ ಹಾಗೂ ಒಟಿಪಿಯನ್ನು ಹಾಕುವ ಮೂಲಕ ಮನೆಯ ಖಾತೆಗೆ ಅನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ ಎಂಬುದನ್ನು ಅಲ್ಲಿ ಪರೀಕ್ಷಿಸಬಹುದು.
ಅದು ನಿಮ್ಮ ಬ್ಯಾಂಕ್ ನ ಪಾಸ್ ಬುಕ್ ಎಂಬ ಆಪನ್ನು ಡೌನ್ಲೋಡ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಪಾಸ್ ಬುಕ್ ನಲ್ಲಿ ಇರುವ ಕಸ್ಟಮರ್ ಐಡಿಯನ್ನು ಹಾಕಿ ತದನಂತರ ಲಾಗಿನ್ ಆಗುತ್ತದೆ ಅಲ್ಲಿ ಸಹ ನಿಮ್ಮ ಖಾತೆಗೆ ಹಣ ಬಂದಿದೆಯ ಎಂಬುದನ್ನ ಪರೀಕ್ಷಿಸಬಹುದು.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
Read more :
ಗ್ರಾಮ ಪಂಚಾಯತ್ ನೇಮಕಾತಿ: 1,500 ಗ್ರಾಮ ಲೆಕ್ಕಿಗರ ನೇಮಕಾತಿ
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ: ಈ ಖಾತೆ ಇದ್ದರೆ ಸಾಕು 2.30 ಲಕ್ಷ ರೂ. ಬೆನಿಫಿಟ್ಸ್
PSI ಪರೀಕ್ಷೆ: ಜೀನ್ಸ್ ಇಲ್ಲ, ಶೂಸ್ ಇಲ್ಲ!kea released dress code-for-psi-exam-2024