Gruha Jyothi scheme :ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ: ಗ್ರಾಹಕರು ತಿಳಿದುಕೊಳ್ಳಬೇಕಾದ ಹೊಸ ನಿಯಮ!
ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿರುವವರು ತಿಳಿಯಬೇಕಾದ ಮುಖ್ಯ ಮಾಹಿತಿ ಏನೆಂದರೆ, ಜನವರಿ 18ರಂದು ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಗೃಹಜೋತಿ ಯೋಜನೆಯ ನಿಯಮಗಳ ಒಂದು ನಿರ್ಧಾರವನ್ನು ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಸರ್ಕಾರ 200 ಯೂನಿಟ್ ಉಚಿತವಾಗಿ ನೀಡಿದ್ದು ಯಾರೆಲ್ಲಾ ಇನ್ನೂ ಒಳಗೆ ಬಳಸುತ್ತಿದ್ದಾರೆ ಅಂತಹವರಿಗೆ ಇನ್ನೂ 10 ಯೂನಿಟ್ ಗಳು ಉಚಿತವಾಗಿ ಹೆಚ್ಚುವರಿಯಾಗಿ ಬಳಸಲು ಕರ್ನಾಟಕ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
NOTE : ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು. ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ
ಬೆಂಗಳೂರು: ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಯೋಜನೆಗಲ್ಲಿ ಗೃಹಜೋತಿ ಯೋಜನೆಯನ್ನು ಆರಂಭದಲ್ಲಿ ಪ್ರಾರಂಭಿಸಿದ್ದು ನುಡಿದಂತೆ ಉಚಿತವಾಗಿ ನೀಡಿದ್ದು ಇದೀಗ ಬಡ ಜನರಿಗೆ ಹಾಗೂ ಇನ್ನೂ ಒಳಗಡೆ ಬಳಸುತ್ತಿರುವ ಗ್ರಹ ಜ್ಯೋತಿ ಗ್ರಾಹಕರಿಗೆ ಶೇಕಡ 10 ಯೂನಿಟ್ ಉಚಿತವಾಗಿ ನೀಡಲು ಮತ್ತೆ ಹೊಸ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ ಸರ್ಕಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ ಯಾರು 200 ಯೂನಿಟ್ ಒಳಗೆ ವಿದ್ಯುತ್ತನ್ನು ಬಳಸುತ್ತಿದ್ದಾರೆ ಅಂತಹವರಿಗೆ ಸರ್ಕಾರ ಮತ್ತೆ ಶೇಕಡ 10 ಬದಲಾಗಿ ಶೇಕಡ 10 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲು ತೀರ್ಮಾನಿಸಿದೆ.
ಉದಾಹರಣೆಗೆ : ನೀವು ಪ್ರತಿ ತಿಂಗಳ 30/ 40/ 70 ಈ ರೀತಿ ಬಳಸುತ್ತಿದ್ದು 12 ತಿಂಗಳುಗಳಿಗೆ 480 ಯೂನಿಟ್ ಬಳಸಿದ್ದರೆ ನೀವು ಪ್ರತಿ ತಿಂಗಳು 40 ಯೂನಿಟ್ ಬಳಸಿದಂತೆ ಆಗುತ್ತದೆ ಆಗ ಸರ್ಕಾರ ನಿಮಗೆ ನಾಲ್ಕು ಯೂನಿಟ್ ನೀಡುತ್ತಿದ್ದು ಇದೀಗ ಹೊಸ ನಿರ್ಧಾರದ ಪ್ರಕಾರ ಪ್ರತಿ ತಿಂಗಳು 10 ಯೂನಿಟ್ ಉಚಿತವಾಗಿ ನೀಡಲು ತೀರ್ಮಾನಿಸಿದೆ ನೀವು 10 ಯೂನಿಟ್ ಆದರೂ ಬಳಸಿ 100 ಯೂನಿಟ್ ಆದರೂ ಬಳಸಿ ಅಥವಾ 199 ಯೂನಿಟ್ ಬಳಸಿದರೂ ಸಹ ನಿಮಗೆ 10 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ
ದಯವಿಟ್ಟು ಗಮನದಲ್ಲಿ ಇಡಿ : ನೀವೇನಾದರೂ 201 ಯೂನಿಟ್ ಬಳಸುತ್ತಿದ್ದರೆ ಈ ಹೊಸ ನಿಯಮ ಪ್ರಕಾರ 10 ಯೂನಿಟ್ ಅಥವಾ 10% ಯೂನಿಟ್ ಆಗಲಿ ಉಚಿತವಾಗಿ ಸಿಗುವುದಿಲ್ಲ.
ನಿಮಗೆ ಎಷ್ಟು ಯೂನಿಟ್ ಗಳು ಸಿಗಲಿದೆ ಎಂಬುದನ್ನು ನಿಮಗೆ ಲೆಕ್ಕಾಚಾರ ಹಾಕಲು ಕಷ್ಟವಾದರೆ ಸುಲಭವಾದ ಉಪಾಯ ಇಲ್ಲಿದೆ.
ನಿಮ್ಮ ಮನೆಗೆ ಪ್ರತಿ ತಿಂಗಳು ಎಷ್ಟು ಯುನಿಟ್ ಗಳು ಬಳಸಿದ್ದೀರಿ ಎಷ್ಟು ಕರೆಂಟ್ ಬಿಲ್ ಚಾರ್ಜಸ್ ಬಾಕಿ ಇದೆ ಎಂಬುದನ್ನು ತಿಳಿಸಲು ನಿಮ್ಮ ಮನೆಗೆ ಕರೆಂಟ್ ಬಿಲ್ ಕೊಡುವವರು ಬರುತ್ತಾರೆ ಅವರಿಗೆ ನಿಮ್ಮ ಬಿಲ್ ಅನ್ನು ತೋರಿಸಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ.
read more :
Aadhaar card: ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮಗಳು ಜಾರಿಗೆ ಬಂದಿದೆ.. !
ಬಾವಿಗಳು ಗುಂಡಾಗಿವೆ ಯಾಕೆ ಗೊತ್ತಾ.. ಕಾರಣ ಇಲ್ಲಿದೆ ನೋಡಿ ..!
BPL ಕಾರ್ಡ್ ಅನ್ನ ಭಾಗ್ಯ ಯೋಜನೆ ! ಹಣ ಜಮಾ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ