ಗೃಹರಕ್ಷಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | Home Gourd Recruitment 2024 ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ!!!!
ಚಿಕ್ಕಮಂಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೋಂ ಗಾರ್ಡ್ ಗಳ ಅವಶ್ಯಕತೆ ಇದ್ದು ಖಾಲಿ ಇರುವ ಹುದ್ದೆಗಳಿಗೆ ಗೃಹರಕ್ಷಕ ಇಲಾಖೆಯು ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಬಗ್ಗೆ ವಯಸ್ಸಿನ ಮಿತಿ, ಅರ್ಹತೆ, ಸಂಬಳದ ವಿವರ, ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಲಾಗಿದೆ.
ಸೂಚನೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಡೆ ನೀಡಿರುವ ಅಧಿಸೂಚನೆಯ ಪಿಡಿಎಫ್ ಅನ್ನು ನೋಡಿ ಅರ್ಥೈಸಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.95318469
ಗೃಹರಕ್ಷಕ ಹುದ್ದೆಯ ಬಗ್ಗೆ ಸಂಪೂರ್ಣ ವಿವರ :
ಗೃಹರಕ್ಷಕ ಒಟ್ಟು ಹುದ್ದೆಗಳ ಸಂಖ್ಯೆ : 247
ಇಲಾಖೆ : ಗೃಹರಕ್ಷಕ
ಗೃಹರಕ್ಷಕ ನೇಮಕಾತಿಯ ಉದ್ಯೋಗದ ಸ್ಥಳ : ಚಿಕ್ಕಮಂಗಳೂರು ಜಿಲ್ಲೆಯ ಒಟ್ಟಾರೆ ತಾಲೂಕುಗಳಲ್ಲಿ (ಕರ್ನಾಟಕ)
ವಯಸ್ಸಿನ ಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ವಯೋಮಿತಿ 19 ವರ್ಷ ಹಾಗೂ ಗರಿಷ್ಠ ವರ್ಷ 50 ವರ್ಷಗಳನ್ನು ಮೀರಬಾರದು.
ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ಶೈಕ್ಷಣಿಕ ಅರ್ಹತೆ : ಗೃರಕ್ಷಕ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪಾಸ್ ಆಗಿರಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅನುಭವ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಈ ಕ್ಷೇತ್ರದಲ್ಲಿ ಐದು ವರ್ಷದ ಅನುಭವ ಹೊಂದಿರಬೇಕು.
ಗೃಹರಕ್ಷಕ ಹುದ್ದೆಗೆ ಆಯ್ಕೆಯ ವಿಧಾನ : ಗೃಹ ರಕ್ಷಕ ಹುದ್ದೆಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಪಾವತಿಸುವ ವಿಧಾನ : ಆನ್ಲೈನ್
ಅರ್ಜಿ ಶುಲ್ಕ : (ಯಾವುದೇ ಶುಲ್ಕ ಇಲ್ಲ)
ಪ್ರಮುಖ ಲಿಂಕ್ ಗಳು :
ಅಧಿಸೂಚನೆ PDF ಡೌನ್ಲೋಡ್ ಲಿಂಕ್ : Download PDF https://drive.google.com/file/d/18F81MdxtEoJ41wQK_i_DrbJd2jsI0_Gr/view?usp=drivesdk
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :
31/01/2024
ಈ ಮಾಹಿತಿಯು ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.
ಸ್ವಂತ ಮನೆ ಕಟ್ಟಲು 6.5 ಲಕ್ಷ ರೂಪಾಯಿ ! ರಾಜೀವ್ ಗಾಂಧಿ ವಸತಿ ಯೋಜನೆ 2024.