ರೈತರಿಗೆ ಮತ್ತೊಂದು ಸಿಹಿ ಸುದ್ದಿ!! ಈ ಬ್ಯಾಂಕ್ ನಲ್ಲಿ ನೀವೇನಾದರೂ ಸಾಲ ಮಾಡಿದರೆ ಸಾಲದ ಬಡ್ಡಿ ಮನ್ನಾ!!
ರೈತರ ಕೃಷಿ ಸಾಲ ಸಂಬಂಧಪಟ್ಟಂತೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ!!
ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬ್ಯಾಂಕಿನಲ್ಲಿ ಸಾಲ ವಿದ್ದರೆ ಅದರ ಸಂಪೂರ್ಣ ಬಡ್ಡಿ ಮನ್ನಾದ ಕುರಿತಂತೆ ಇದೀಗ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ರೈತರು ತಮ್ಮ ಕೃಷಿ ಕೆಲಸಕ್ಕೆ ಆರ್ಥಿಕವಾಗಿ ಬಹಳ ಖರ್ಚು ಮಾಡಿರುತ್ತಾರೆ ಅದು ಸಾಲದೆ ಬ್ಯಾಂಕಿನಲ್ಲಿ ಸಾಲವನ್ನು ಕೂಡಾ ತೆಗೆದುಕೊಂಡಿರುತ್ತಾರೆ.
ಕೃಷಿ ಚಟುವಟಿಕೆಗೆ ಸಾಲ ತೆಗೆದುಕೊಳ್ಳುವುದು ಅನಿವಾರ್ಯ, ಆದರೆ ಈ ವರ್ಷ ಹಲವಾರು ಕಡೆಗಳಲ್ಲಿ ಸರಿಯಾದ ಮಳೆ ಆಗದೆ ಇರುವ ಪರಿಣಾಮವಾಗಿ ರೈತರು ಬ್ಯಾಂಕಿನ ಸಾಲವನ್ನು ಮರಳಿ ತುಂಬಲಾಗದೆ ಪರದಾಡುತ್ತಿದ್ದಾರೆ.
ಅದಕ್ಕಾಗಿ ಸಿದ್ದರಾಮಯ್ಯನವರು ರೈತರ ಸಂಕಷ್ಟ ಗಳನ್ನು ಅರಿತುಕೊಂಡು ರೈತರಿಗೆ ಸಿಹಿ ಸುದ್ದಿಯನ್ನು ಘೋಷಣೆ ಮಾಡಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ.
ಯಾವ ಯಾವ ಬ್ಯಾಂಕುಗಳಲ್ಲಿ ರೈತರ ಸಾಲ ಬಡ್ಡಿ ಮನ್ನಾ??
- ಗ್ರಾಮೀಣ ಅಭಿವೃದ್ಧಿ ಸಂಘ,
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,
- ಕೃಷಿ ಪತ್ತಿನ ಸಂಘ,
- ಸರಕಾರಿ ಬ್ಯಾಂಕುಗಳು,
- ಲ್ಯಾಂಪ್ಸ್ ಸಹಕಾರಿ ಸಂಘಗಳು(ಬ್ಯಾಂಕುಗಳು) ಇನ್ನಿತರ ಬ್ಯಾಂಕುಗಳಲ್ಲಿ ರೈತರ ಸಾಲದ ಮೇಲಿನ ಬಡ್ಡಿಯನ್ನು ನನ್ನ ಮಾಡಲಿದೆ ಸರ್ಕಾರ!!!!
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.
read more: