ಹಾಲು, ಡೇರಿ ಉತ್ಪಾದನೆ ಹೆಚ್ಚಳಕ್ಕೆ ಹೊಸ ಯೋಜನೆ
newdelhi: ನಮ್ಮ ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆಯನ್ನ ಹೆಚ್ಚಿಸುವ ಗುರಿ ಜೊತೆಗೆ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ನಿರ್ಮಲ ಸೀತಾರಾಮನ್ ರವರು ಗುರುವಾರ ಲೋಸಭೆಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.
ಭಾರತವು ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ದೇಶ ಆಗಿದ್ದರೂ ಡೈರಿ ಉತ್ಪನ್ನಗಳ ಉತ್ಪಾದನೆಯಲ್ಲಿ ಇದು ಅತ್ಯಂತ ಹಿಂದೆ ಇದೆ. ಎಂದು ಸಚಿವೆ ಹೇಳಿದ್ದಾರೆ. 2022-2023ನೇ ಸಾಲಿನಲ್ಲಿ ಭಾರತ ದೇಶದಲ್ಲಿ ಹಾಲಿನ ಉತ್ಪಾದನೆ 230.58 million tan ಗಳಿಗೆ ಹೆಚ್ಚಿದ್ದು, ಶೇ.4 ಏರಿಕೆಯಾಗಿದೆ. ಎಣ್ಣೆಬೀಜಗಳ ಉತ್ಪಾದನೆಗಳಲ್ಲು ಆತ್ಮನಿರ್ಬರ (ಸ್ವಾವಲಂಬನೆ)ಯನ್ನ ಸಾದಿಸಲು ಸಹ ಕಾರ್ಯತಂತ್ರವೊಂದನ್ನ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕೃಷಿ ವಲಯದ ಮೌಲ್ಯಗಳನ್ನ ಹೆಚ್ಚಿಸುವ ಜೊತೆಗೆ, ಕೃಷಿಕರ ಆದಾಯವನ್ನ ಅಧಿಕಗೊಳಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
read more news in karnataka click hear
UPI payment: ಫೋನ್ ಪೇ ಮತ್ತು ಗೂಗಲ್ ಪೇ ಬಳಸುವವರಿಗೆ 5 ಹೊಸ ನಿಯಮಗಳು!
Budget 2024 Updates: ಕೇಂದ್ರ ಬಜೆಟ್ನಲ್ಲಿ ಶುಭ ಸುದ್ದಿ.. 1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್