yuva nidhi scheme : ಯುವನಿಧಿ ಅರ್ಹತೆ, ಅರ್ಜಿ ಪ್ರಕ್ರಿಯೆ, ಅಗತ್ಯವಿರುವ ದಾಖಲೆಗಳ ಪಟ್ಟಿ ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ.
yuva nidhi scheme ಯುವ ನಿಧಿ ಯೋಜನೆ ಕರ್ನಾಟಕ
ಕರ್ನಾಟಕ ಸರ್ಕಾರ : ನಿರುದ್ಯೋಗ ಯುವಕ ಯುವತಿಯರಿಗೋಸ್ಕರ ಚುನಾವಣೆ ನಡೆಯುವ ಸಂದರ್ಭದಲ್ಲಿ ಪ್ರತಿ ತಿಂಗಳು ಇವನಿಗೆ ಬಗ್ಗೆ ನೀಡಲಾಗಿ ಆಶ್ವಾಸನೆ ನೀಡಿತ್ತು ಹಾಗೂ ಅವರಿಗೆ ಆರ್ಥಿಕ ಭದ್ರತೆ ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿ ಅಥವಾ ನಿರುದ್ಯೋಗದಿಂದ ಬಳಲುತ್ತಿರುವವರಿಗೆ ಆರ್ಥಿಕ ಸಮಸ್ಯೆಯನ್ನು ಹೊಂದಿಸಿಕೊಂಡು ಬದುಕಲು ಹಾಗೂ ಯುವ ಜನತೆಯ ಉದ್ಧಾರಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯನ್ನು ಪ್ರಸ್ತುತ ಕರ್ನಾಟಕದಲ್ಲಿ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ನೀಡಲು ನಿರ್ಧರಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರ ಪ್ರಾರಂಭಿಸಿರುವಂತಹ ಯುವನಿಧಿ ಯೋಜನೆ ನಿರುದ್ಯೋಗ ಯುವತಿ ಯುವಕರು ಎಲ್ಲರೂ ಸಹ ಅರ್ಜಿಯನ್ನು ಸಲ್ಲಿಸಬಹುದು ಆದರೆ ಇದರಲ್ಲಿ ಕೆಲವು ಶರತ್ತುಗಳು ಆಗಿರುತ್ತಾರೆ ಹಾಗೂ ನಿನ್ನೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ ಈ ಕುರಿತು ಸಂಪೂರ್ಣ ಮಾಹಿತಿ. ಇಲ್ಲಿದೆ.
ಯೋಜನೆಗೆ ಡಿಸೆಂಬರ್ ನಲ್ಲಿಯೇ ಚಾಲನೆ ನೀಡಲು ಚರ್ಚೆಗಳು ನಡೆಯುತ್ತಿದ್ದು ಜನವರಿ 12 2024 ಯೋಜನೆಯಲ್ಲಿ ಪ್ರಾರಂಭಗೊಳಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಸೇವಾ ಸಂದು ಅಧಿಕೃತ ಪಾಠಗಳಲ್ಲಿ ಎಲ್ಲ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
ಬೆಂಗಳೂರು ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ ಯುವಕರಿಗೋಸ್ಕರ ಯೋಜನೆಯನ್ನು ಆರಂಭಿಸಿದ್ದು ಬೆಂಗಳೂರಿನಲ್ಲಿ ಪದವಿ ಪಡೆದಿರುವ ಹಾಗೂ ಡಿಪ್ಲೋಮಾ ಪಡೆದಿರುವ ನಿರುದ್ಯೋಗ ಯುವಕ ಯುವತಿಯರಿಗೆ ಚುನಾವಣೆ ಖಾತರಿ ಯೋಜನೆಯಾದ ಯುವತಿ ಯೋಜನೆಯನ್ನು ಚಾಲನೆ ನೀಡಿದರು.
State Concerned ರಾಜ್ಯ | ಕರ್ನಾಟಕ |
Scheme Name ಯೋಜನೆ ಹೆಸರು | Yuva Nidhi Scheme |
Starting Date ಆರಂಭ ದಿನಾಂಕ | 26 December |
Scheme Eligible ಅರ್ಹತೆಗಳು | Unemployed Graduates and Diploma Holders |
Benefits Amount ಎಷ್ಟು ಹಣ ಸಿಗಲಿದೆ |
|
Yuva Nidhi Scheme Payment Method ಹಣ ವರ್ಗಾವಣೆ ಸ್ಥಿತಿ | DBT |
Official Website apply now | sevasindhugs.karnataka.gov.in |
Yuva nidhi
ಅರ್ಹ ಮತ್ತು ಆಸಕ್ತ ನಿರುದ್ಯೋಗ ಯುವಕ ಯುವತಿಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಡಿಪ್ಲೋಮೋ ಹೊಂದಿರುವವರಿಗೆ ಪ್ರತಿ ತಿಂಗಳು dbt ಮೂಲಕ 1500 ಎಂದು ಜಮಾ ಮಾಡಲಾಗುತ್ತದೆ ಹಾಗೂ ಯಾವುದೇ ಪದವಿ ಹೊಂದಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 3000 ನೀಡಲಾಗುತ್ತದೆ.
ಡಿಪ್ಲೋಮೋ ಅಥವಾ ಪದವಿ ಪಡೆದು ಆರು ತಿಂಗಳಾದರೂ ನಿರುದ್ಯೋಗದಿಂದ ಇರುವ ಯಾವುದೇ ನಿರುದ್ಯೋಗ ಯುವಕ ಯುವತಿಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಎರಡು ವರ್ಷದವರೆಗೆ ಈ ಯೋಜನೆಯ ಹಣ DBT ಮೂಲಕಮಾಡಲಾಗುತ್ತದೆ.
ರೂ. ನಿರುದ್ಯೋಗಿ any degree pass out ಪದವೀಧರರಿಗೆ ಮಾಸಿಕ 3,000 ರೂ.
ರೂ. ಡಿಪ್ಲೊಮಾ pass out ತಿಂಗಳಿಗೆ 1,500 ರೂ.
ಎರಡು ವರ್ಷದ ಒಳಗೆ ಯಾವುದೇ ಉದ್ಯೋಗ ಖಾಸಗಿ ಅಥವಾ ಸರ್ಕಾರಿ ಉದ್ಯೋಗ ಕೈಗೊಂಡರೆ ಅಂತಹವರು ಈ ಯೋಜನೆಯ ಲಾಭವನ್ನು ಕೈ ಬಿಡಬೇಕಾಗುತ್ತದೆ.
yuva nidhi scheme ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಅರ್ಹತೆಗಳು ಹೊಂದಿರಬೇಕು !
- ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಡಿಪ್ಲೋಮೋ ಮುಗಿಸಿ ಪಾಸ್ ಆಗಿರಬೇಕು.
- ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.
- ತಾವು ಪಡೆದ ಪದವಿ ಅಥವ ಡಿಪ್ಲಮೋ ಅಂಕಪಟ್ಟಿಗಳು.
- ಆರು ತಿಂಗಳು ಬೆಳಗಾಗಿ ಉದ್ಯೋಗವನ್ನು ಪಡೆದರೆ ಅವರು ಅರ್ಜಿಯನ್ನು ಸಲ್ಲಿಸುವಂತಿಲ್ಲ.
- ಎರಡು ವರ್ಷಗಳ ಒಳಗೆ ಮಾತ್ರ ಅವರಿಗೆ ಪ್ರತಿ ತಿಂಗಳು ಹಣ ನೀಡಲಾಗುತ್ತದೆ
- ಈಗಾಗಲೇ ಪ್ರಯೋಜನ ಪಡೆಯುತ್ತಿದ್ದರೆ ಅವರು ಅರ್ಜಿಯನ್ನು ಸಲ್ಲಿಸುವಂತಿಲ್ಲ.
- ಬೇರೆ ರಾಜ್ಯದವರಿಗೂ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಿಲ್ಲ ಕರ್ನಾಟಕದವರು ಮಾತ್ರ ಸಲ್ಲಿಸಬೇಕು
2022-2023 ವರ್ಷದಲ್ಲಿ ಪದವಿ ಅಥವಾ ಡಿಪ್ಲೊಮ ಪಾಸ್ ಆಗಿರಬೇಕು.
ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ಯುವನಿಧಿ ಆಯ್ಕೆಯನ್ನು ಆರಿಸಿ ಅರ್ಜೆಯನ್ನು ಸಲ್ಲಿಸಿ.
read more :