loan ಸರ್ಕಾರದಿಂದ ಸಿಗಲಿದೆ ಸಾಲ ಸಬ್ಸಿಡಿ ಸೌಲಭ್ಯ! ಕೋಳಿ ಕುರಿ ಹಂದಿ ಮೇಕೆ ಹಾಗೂ ಮೊಲ ಸಾಕಲು ಪ್ರೋತ್ಸಾಹ KARNATAKA SARKARA

loan ಸರ್ಕಾರದಿಂದ ಸಿಗಲಿದೆ ಸಾಲ ಸಬ್ಸಿಡಿ ಸೌಲಭ್ಯ! ಕೋಳಿ ಕುರಿ ಹಸು ಮೇಕೆ ಹಾಗೂ ಮೊಲ ಸಾಕಲು ಪ್ರೋತ್ಸಾಹ!..

KCC ನರೇಗ ಯೋಜನೆ ಅಡಿ ಸೌಲಭ್ಯಗಳು?

WhatsApp Group Join Now
Telegram Group Join Now

ರೈತರಿಗೆ ಕುರಿ ಮೇಕೆ ಕೋಳಿ ಹಾಗೂ ಇತರೆ ಹೈನುಗಾರಿಕೆ ಮಾಡಲು ಪ್ರೋತ್ಸಾಹ ನೀಡುವಲ್ಲಿ ಬಂಡವಾಳ ಬ್ಯಾಂಕುಗಳಿಂದ ಆರ್ಥಿಕ ನೆರವು ಸಿಗಲಿದೆ.
ಮೂರು ಲಕ್ಷ ರೂಪಾಯಿಗಳವರೆಗೆ ಕೇವಲ 2% ಬಡ್ಡಿಯನ್ನು ಒಳಗೊಂಡ ಸಹಾಯಧನ ಲಭ್ಯವಿದೆ.
ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡಿದವರಿಗೆ ವಾರ್ಷಿಕ ಎರಡು ಪರ್ಸೆಂಟ್ ಹೆಚ್ಚುವರಿ ಬಡ್ಡಿಯ ಸಹಾಯಧನ ಸಹ ಸಿಗಲಿದೆ.

ಹಾಗಾದರೆ ಈ ಸಾಲವನ್ನು ಪಡೆಯುವುದು ಹೇಗೆ? ಇದಕ್ಕೆ ಅರ್ಹತೆಗಳು ಏನು ಅರ್ಜಿಯನ್ನು ಹೇಗೆ ಸಲ್ಲಿಸುವುದು ಮತ್ತು ಎಲ್ಲಿ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಕರ್ನಾಟಕ ಸರ್ಕಾರದಿಂದ ಮಹತ್ವದ ಕೆಲಸ ಇದಾಗಿದ್ದು ಆಸಕ್ತ ಕೃಷಿಕರು ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಿ.

ಯಾವ ಪ್ರಾಣಿಗಳನ್ನು ಸಾಕಲು ಎಷ್ಟು ಸಾಲ ಹಾಗೂ ಸೌಲಭ್ಯ ಸಿಗಲಿದೆ ? loan

ಸುಧಾರಿತ ತಳಿ ಎಮ್ಮೆ ಘಟಕ ಒಂದು ಹೆಮ್ಮೆಯ ನಿರ್ವಣೆಗೆ ಗರಿಷ್ಠ ಅಂದರೆ 10,500 ಮತ್ತು ಇದಕ್ಕೆ ಸಾಲ 42000 ರೂಪಾಯಿಗಳು ಸಿಗಲಿದೆ. (ಎರಡು ಎಮ್ಮೆಗಳಿಗೆ ಮಾತ್ರ ಸೀಮಿತ)

ಮಿಶ್ರತಳಿ ಹಸು ಘಟಕ ಒಂದು ಹಸುವನ್ನು ನಿರ್ವಹಿಸಲು ಗರಿಷ್ಠ 9000 ಮತ್ತು 36 ಸಾವಿರ ರೂಗಳವರೆಗೆ ಸಾಲ ಸೌಲಭ್ಯ ಸಿಗಲಿದೆ ಹಾಗೂ ಎರಡು ಹಸುಗಳಿಗೆ ಸೀಮಿತ ಆಗಿರುತ್ತದೆ ಅಂದರೆ ಒಬ್ಬರಿಗೆ ಎರಡು ಹಸುಗಳು ಹಾಗೂ ಎಮ್ಮೆಗಳು ಸಾಕಲು ಸಾಲ ಸೌಲಭ್ಯ ಪ್ರೋತ್ಸಾಹ ಧನ ಸಿಗಲಿದೆ.
ನೀವು ಮೂರನೇ ಹಸು ಅಥವಾ ಎಮ್ಮೆಯನ್ನು ಸಾಕಲು ಬಯಸಿದರೆ ನಿಮ್ಮ ಸ್ವಂತ ದುಡ್ಡಿನಲ್ಲಿ ಸಾಕಬಹುದು.

ದೇಸಿ ತಳಿಯ ಹಸುವಿನ ಘಟಕ ಒಂದು ಹಸ ಸಾಕಲು 3500 ಮತ್ತು 14 ಸಾವಿರ ರೂಗಳು ಸಾಲ ಸಿಗಲಿದೆ.

ಮನೋ ಸಾಕಾಣಿಕೆ ಮಾಡಲು ಸರ್ಕಾರದಿಂದ 50,000 ಸಾಲ ಸಿಗಲಿದೆ ಎಷ್ಟು ಮಾತ್ರ ಸಾಕಬೇಕು ಎಂದು ಷರತ್ತುಗಳನ್ನು ಹಾಕಿಲ್ಲ.
ಕೋಳಿ ಸಾಕಾಣಿಕೆ ಮಾಡಲು ಆಸಕ್ತರಿಗೆ 80000 ರೂಪಾಯಿಗಳಿಂದ (180000) ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳವರೆಗೆ ಸಾಲ ಸಿಗುತ್ತದೆ.
ಕುರಿ ಸಾಕಾಣಿಕೆ ಮಾಡಲು ಸಿಗಲಿದೆ 14 ಸಾವಿರದಿಂದ 57,000 ಸಾಲ ಸೌಲಭ್ಯ

ಅರ್ಜಿಯನ್ನು ಎಲ್ಲಿ ಹೇಗೆ ಯಾವ ದಾಖಲೆಗಳೊಂದಿಗೆ ಸಲ್ಲಿಸುವುದು ? loan

ಭರ್ತಿ ಮಾಡಿರುವಂತಹ ಅರ್ಜಿ ನಮೂನೆಯನ್ನು ಹಾಗೂ ಬ್ಯಾಂಕ್ ಖಾತೆಯ ವಿವರಗಳು. RBC. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇತರೆ ದಾಖಲೆಗಳೊಂದಿಗೆ ಕೆಸಿಸಿ ಯೋಜನೆಯ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವು ನೀಡಲು ನಡೆಸುತ್ತಿರುವ ಅಭಿಯಾನವೂ ದಿನಾಂಕ 2024 31 ಮಾರ್ಚ್ ವರೆಗೆ ಮುಂದುವರೆಯಲಿದೆ.

ಎಲ್ಲಿ ಅರ್ಜಿ ಸಲ್ಲಿಸುವುದು ?

ನಿಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಸಹಕಾರಿ ಸಂಸ್ಥೆಗಳ ಮೂಲಕ ಅಧಿಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು
ಹೆಚ್ಚಿನ ಮಾಹಿತಿಗೆ ಈ ಕೆಳಗಿನ helpline number : 8277 100 200 ಅನ್ನು ಸಂಪರ್ಕಿಸಿ.

read more :

WhatsApp Group Join Now
Telegram Group Join Now

Leave a comment