K.R. ನೇತ್ರಾವತಿ ಮನೆಯ ಮೇಲೆ ಲೋಕಾಯುಕ್ತ ದಾಳಿ ! ₹5 ಲಕ್ಷ ನಗದು ಹಣ, 900 ಗ್ರಾಂ ಚಿನ್ನ ಹಾಗು ಬೆಳ್ಳಿ
K.R. ನೇತ್ರಾವತಿ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹5 ಲಕ್ಷ ನಗದು ಹಣ, 900 ಗ್ರಾಂ ಚಿನ್ನ ಹಾಗು ಬೆಳ್ಳಿ ಆಭರಣಗಳು ದೊರೆತಿವೆ. ವಾಣಿಜ್ಯ ತೆರಿಗೆ ಅಧಿಕಾರಿ K.R. ನೇತ್ರಾವತಿ ರವರ ಮನೆ ಮತ್ತು ಲೋಕಾಯುಕ್ತ ದಾಳಿ ವೇಳೆಗೆ ಪತ್ತೆಯಾದ ನಗದು ಮತ್ತು ಆಭರಣಗಳು ಚಿತ್ರದಲ್ಲಿ ಗಮನಿಸಿ. ಚಿಕ್ಕಮಗಳೂರು: ತರೀಕೆರೆಯ ವಾಣಿಜ್ಯ ತೆರಿಗೆ ಅಧಿಕಾರಿ K.R . ನೇತ್ರಾವತಿ ಅವರ ಮನೆಯ ಮೇಲೆ ಲೋಕಾಯುಕ್ತರ ದಾಳಿ ನಡೆದಿದ್ದು, ₹5 ಲಕ್ಷ ರೂಪಾಯಿ ನಗದು, ಮತ್ತು 900 … Read more