Post Office : ಅಂಚೆ ಇಲಾಖೆ ನೇಮಕಾತಿ 2024- 10th ಪಾಸ್ 63,000 ಸಂಬಳ
Post Office ಅಂಚೆ ಇಲಾಖೆ ನೇಮಕಾತಿ 2024- 10th ಪಾಸ್ 63,000 ಸಂಬಳ. India Post Recruitment 2024: ಭಾರತೀಯ ಅಂಚೆ ಇಲಾಖೆಯಲ್ಲಿ(India Postal Department) ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 78 Staff car driver ಹುದ್ದೆಗಳು ಖಾಲಿ ಇವೆ, ಆಸಕ್ತರು ಅರ್ಜಿಯನ್ನ ಸಲ್ಲಿಸಬಹುದು. ಫೆಬ್ರವರಿ 9, ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.(Last Date). ಆಸಕ್ತರು ಆಫ್ಲೈನ್/ post ಮೂಲಕ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದಲ್ಲಿ ಉದ್ಯೋಗ … Read more