ಬರ್ತೀಯದ ಭದ್ರಾ ಜಲಾಶಯ, ಜು 30ಕೆ 183.2 ಅಡಿ ನೀರಿನಮಟ್ಟ, 120 ದಿನ ನಾಲೆಯಲ್ಲಿ ನೀರು
: ಭದ್ರಾ ಜಲಾಶಯದ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತೆ ಧಾರಾಕಾರ ಮಳೆ ಮುಂದುವರಿದಿದೆ. ಇದರಿಂದಾಗಿ ಒಳಹರಿವು ಮತ್ತೆ ಹೆಚ್ಚಿದೆ. ಇಂದು (ಜೂ.30) 20,774 ಕ್ಯೂಸೆಕ್ ಒಳಹರಿವು ಇದ್ದು, ನಿನ್ನೆ (ಜೂ.29) 18381 ಕ್ಯೂಸೆಕ್ ಇತ್ತು. ನಿನ್ನೆಗೆ ಹೋಲಿಸಿದರೆ ಒಳ ಹರಿವು 3 ಸಾವಿರ ಕ್ಯೂಸೆಕ್ ಕಡಿಮೆಯಾಗಿದೆ. ಆದರೆ, ಕಳೆದ 14 ದಿನಗಳಲ್ಲಿ 42 ಅಡಿಗಳಷ್ಟು ನೀರು ಹೆಚ್ಚಾಗಿದೆ. ಜೂನ್ 15 ರಂದು 141 ಅಡಿ ಇದ್ದ ನೀರು ಇಂದು 183.2 ಅಡಿಗೆ ಏರಿಕೆಯಾಗಿದೆ. ನಿನ್ನೆ ರಾತ್ರಿಯಿಂದ … Read more