ಫಿಕ್ಸೆಡ್ ಡೆಪಾಸಿಟ್ ಮತ್ತು ಮ್ಯೂಚುಯಲ್ ಫಂಡ್ ಯಾವುದು ಬೆಸ್ಟ್ ಎಂದು ಗೊಂದಲವಿದೆಯೇ? ಇಲ್ಲಿ ತಿಳಿದುಕೊಂಡು ಇನ್ವೆಸ್ಟ್ ಮಾಡಿ.!
ಸಾಮಾನ್ಯವಾಗಿ ಎಲ್ಲರಿಗೂ ಹೂಡಿಕೆ ಮಾಡಬೇಕೆಂಬ ವಿಚಾರದಲ್ಲಿ ತುಂಬಾನೇ ಆಸಕ್ತಿ ಇರುತ್ತದೆ ಆದರೆ ಎಲ್ಲಿ ಹೂಡಿಕೆ ಮಾಡಬೇಕು ಎಂದು ಸರಿಯಾದ ಕ್ರಮ ತಿಳಿದಿರುವುದಿಲ್ಲ ಹಾಗೂ ಸಾಮಾನ್ಯವಾಗಿ ಕೆಲವರು ಬ್ಯಾಂಕಿನಲ್ಲಿ ಫಿಕ್ಸಿಡ್ ಡೆಪಾಸಿಟ್ ಇಡುತ್ತಾರೆ ಇನ್ನು ಕೆಲವರು ಡಿಜಿಟಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಹಾಗಾದರೆ ಮ್ಯೂಚುಯಲ್ ಫಂಡ್ ನಲ್ಲಿ ಹೆಚ್ಚು ಲಾಭಗಳಿಸಬಹುದಾ ಅಥವಾ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೆಚ್ಚು ಲಾಭಗಳಿಸಬಹುದಾ ಎಂಬುದು ಸಾಮಾನ್ಯವಾಗಿ ಜನರಿಗೆ ಇದು ಗೊಂದಲವಾಗಿರುತ್ತದೆ. ಹಾಗೂ ಇವೆರಡರಲ್ಲಿ … Read more