Driving Licence Apply Online Process ಕೇವಲ 10 ನಿಮಿಷಕ್ಕೆ ಡ್ರೈವಿಂಗ್ ಲೈಸೆನ್ಸ್ ಸಿಗಲಿದೆ

Driving Licence Apply Online Process 2024
ಕೇವಲ 10 ನಿಮಿಷಕ್ಕೆ ಡ್ರೈವಿಂಗ್ ಲೈಸೆನ್ಸ್ ಸಿಗಲಿದೆ,  ಈಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ವರದಿ

ನೀವು ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಆರ್ ಟಿ ಓ ಆಫೀಸ್ ಅಲೆದಾಡುವ ಅವಶ್ಯಕತೆ ಇಲ್ಲ ಇನ್ಮುಂದೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಆನ್ಲೈನ್ ಮೂಲಕ ಮನೆಯಲ್ಲೇ ಕುಳಿತು ಪಡೆದುಕೊಳ್ಳಬಹುದು ಅದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

Driving Licence Apply Online Process: ಯಾವುದೇ ವಾಹನ ಚಾಲಕರು ಪ್ರತಿಯೊಬ್ಬರು ವಾಹನ ಪರವಾನಗಿ ಹೊಂದಿರಬೇಕು ಇಲ್ಲವಾದರೆ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕರೆ ದಂಡ ತೆರಬೇಕಾಗುತ್ತದೆ ಮತ್ತು ಸರಿಯಾಗಿ ಯಾವುದೇ ವಾಹನ ಚಲಾಯಿಸಲು ಬರುವಂತವರಿಗೆ ಈ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತದೆ . ಈ ಲೈಸನ್ಸ್ ಇದ್ದವರು ವಾಹನ ಚಲಾಯಿಸಿದರೆ ಅಪಘಾತಗಳು ಸಹ ಕಡಿಮೆ ಆಗುತ್ತದೆ ಆದ್ದರಿಂದ ನಿಮಗೆ ವಾಹನ ಚಲಾಯಿಸಲು ಬಂದರೆ ಸಾಕು ಹಾಗೂ ನಿಮ್ಮ ಹತ್ತಿರ ಈ ಕೆಳಗಿನ ದಾಖಲೆಗಳು ಇದ್ದರೆ ನೀವು ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ನೀವೇ ಅರ್ಜಿ ಸಲ್ಲಿಸಿ ಹಾಗೂ ಕೇವಲ 10 ರಿಂದ 15 ನಿಮಿಷದಲ್ಲಿ ನಿಮ್ಮ ವಾಹನ ಪರವಾನಗಿ ಪಡೆದುಕೊಳ್ಳಿ.

ಕೇವಲ 10 ರಿಂದ 15 ನಿಮಿಷದಲ್ಲಿ ಸಿಗಲಿದೆ ವಾಹನ ಪರವಾನಗಿ!

ಕಾನೂನು ಹಾಗೂ ಕಲಿಕಾ ಪರವಾನಗಿಗಳ ಭಯದಿಂದ ಸರ್ಕಾರ ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದೆ ಇನ್ನು ಮುಂದೆ ನೀವು ಆರ್ ಟಿ ಓ ಗೆ ಭೇಟಿ ನೀಡಿ ಅಲ್ಲಿ ವಾಹನ ಪರವಾನಗಿ ಮಾಡಿಸಿಕೊಳ್ಳಲು ಅಲೆದಾಡುವ ಅವಶ್ಯಕತೆ ಇಲ್ಲ!
ನೀವು ಈಗಲೇ RTO ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮನೆಯಲ್ಲಿ ಕುಳಿತು ಅರ್ಜಿಯನ್ನು ಸಲ್ಲಿಸಬಹುದು ಅಥವಾ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://parivahan.gov.in/parivahan/

ನಂತರ ನಿಮಗೆ RTO ಪರಿವಾಹನ್ ಸರ್ಕಾರಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆಗ ನಿಮಗೆ ಅಲ್ಲಿ ಒಂದು ಹೊಸ ಪೇಜ್ ಓಪನ್ ಆಗುತ್ತದೆ ನಿಮಗೆ ಯಾವುದೇ ವಾಹನ ಚಲಾಯಿಸಲು ಬಂದರೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಬೇಕು ಆನ್ಲೈನ್ನಲ್ಲಿ ಸಿಗುತ್ತದೆ ಎಂದು ಎಲ್ಲರೂ ಸಹ ಅರ್ಜಿಯನ್ನು ಸಲ್ಲಿಸುವಂತಿಲ್ಲ ಹಾಗೂ ಕನಿಷ್ಠ 18 ವರ್ಷ ವಯಸ್ಸಿರುವವರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಆರ್ ಟಿ ಓ RTO ಹೋಗುವ ಅವಶ್ಯಕತೆ ಇಲ್ಲ ಆದರೂ ಸಹ ಆರ್‌ಟಿಓ ನೀಡಿದ ಎಲ್ಲಾ ನಿಯಮಗಳನ್ನು ಪಾಲಿಸಲೇಬೇಕು ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ ಅದಕ್ಕೆ ಅವಕಾಶ ಕೊಡಬೇಡಿ.

ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ ನೀವು ಡ್ರೈವಿಂಗ್ ಲೈಸನ್ಸ್ ಪಡೆಯಲು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಆ ಪರೀಕ್ಷೆಯನ್ನು ಆರ್ ಟಿ ಓ ಕಡೆಯಿಂದ ನಿಮಗೆ ಮಾಡಲಾಗುತ್ತದೆ ನಂತರ ಅದರಲ್ಲಿ ನೀವು ಸಂಪೂರ್ಣವಾಗಿ ಉತ್ತೀರ್ಣರಾದರೆ ಮಾತ್ರ ನಿಮಗೆ ವಾಹನ ಪರವಾನಗಿ ಸಿಗಲಿದೆ ಆದ್ದರಿಂದ ಸಂಪೂರ್ಣವಾಗಿ ನಿಮ್ಮ ವಾಹನವನ್ನು ಚಲಾಯಿಸುವುದನ್ನು ಕಲಿತುಕೊಂಡು ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿದ ಎಲ್ಲರಿಗೂ ವಾಹನ ಪರವಾನಗಿ ಸಿಗುವುದಿಲ್ಲ ಸಂಪೂರ್ಣವಾಗಿ ವಾಹನ ಚಲಾವಣೆ ತಿಳಿದಿದ್ದರೆ ಮಾತ್ರ ನಿಮಗೆ ವಾಹನ ಪರವಾನಗಿ ಸಿಗುತ್ತದೆ.

ನೀವು ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿದ ಬಳಿಕ ನಿಮಗೆ ಕೆಲವು ದಾಖಲೆಗಳನ್ನು ಕೇಳುತ್ತದೆ ಅದನ್ನು ಸರಿಯಾಗಿ ನಮೂದಿಸಿ ಯಾವ ದಾಖಲೆಗಳು ಪಟ್ಟಿ ಇಲ್ಲಿದೆ.

  • ಅರ್ಜಿದಾರರ ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಹುಟ್ಟಿದ ದಿನಾಂಕ ಹೊಂದಿರುವ ದಾಖಲೆ ಉದಾಹರಣೆ
  • ಹತ್ತನೇ ತರಗತಿ ಅಂಕಪಟ್ಟಿ ಅಥವಾ ಎಂಟನೇ ತರಗತಿ
  • ಅಂಕಪಟ್ಟಿ ಇತ್ಯಾದಿ.
  • ಮೊಬೈಲ್ ಸಂಖ್ಯೆ
  • ವಾಹನ ಚಲಾಯಿಸುವುದನ್ನು ಸಂಪೂರ್ಣವಾಗಿ ಕಲಿತಿರಬೇಕು. RTO ಪರೀಕ್ಷೆ ನಡೆಸುವಾಗ ಉತ್ತೀರ್ಣರಾಗಬೇಕು ಇಲ್ಲವಾದರೆ aproval ಸಿಗುವುದಿಲ್ಲ.

read more : 

  1. Post Office New Scheme: ಒಂದೇ ಬಾರಿ 10 ಸಾವಿರ ರೂ. ಹೂಡಿಕೆ ಮಾಡಿ ಜೀವನ ಪರ್ಯಂತ ಅಂಚೆ ಕಛೇರಿ ಮೂಲಕ ಠೇವಣಿ ಹಣ ಪಡೆಯಿರಿ..
  2. New UPI Payment Rules: PhonePe ಮತ್ತು Google Pay ಪೇ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್
  3. Savings Account: SBI, HDFC, ICICI ಬ್ಯಾಂಕ್‌ನಲ್ಲಿ ಖಾತೆ ಇದೆಯೇ? ಈಗಲೇ ಈ ವಿಷಯ ತಿಳಿಯಿರಿ!
WhatsApp Group Join Now
Telegram Group Join Now