Free sewing machine – ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ !
Free sewing machine fill this application :
ಪ್ರತಿ ರಾಜ್ಯದ 50,000 ಮಹಿಳೆಯರಿಗೆ ಉಚಿತಾವಲಿಗೆ ಯಂತ್ರ ನೀಡಲಾಗುತ್ತದೆ ಹಾಗೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಯಾರು ಬರ್ತಿಯನ್ನು ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ
ವಾಣಿಜ್ಯ ಇಲಾಖೆ ಕಡೆಯಿಂದ ಅರ್ಹ ಮಹಿಳೆಯರಿಗೆ ಅರ್ಜಿ ಸಲ್ಲಿಸಿದವರಿಗೆ ಉಚಿತ ಹೊಲಿಗೆ ಯಂತ್ರ ನೀಡಲಾಗುವುದು
ಹೊಲಿಗೆ ಯಂತ್ರ application-2024
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ 20204 ವರ್ಷದಲ್ಲಿ ಪ್ರತಿ ರಾಜ್ಯದ 50,000 ಮಹಿಳೆಯರಿಗೆ ಉಚಿತ ವಲಗೆ ಯಂತ್ರ ನೀಡಲಾಗುತ್ತದೆ ಹಾಗೂ ಈ ಯೋಜನೆ ಸ್ವ-ಉದ್ಯೋಗವನ್ನು ಮಹಿಳೆಯರು ಕೈಗೊಳ್ಳಲಿ ಎಂದು ಈ ಯೋಜನೆ ಆರಂಭಿಸಲಾಗಿದೆ.
ಅರ್ಜಿ ಸಲ್ಲಿಸಲು
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಭೇಟಿ ನೀಡಿ
- ಉಚಿತ
ಹೊಲಿಗೆ
ಯಂತ್ರ ಕರ್ನಾಟಕದಲ್ಲಿ ಮೊದಲು ಎಲ್ಲೆಲ್ಲಿ ನೀಡಲಾಗುತ್ತದೆ.
ಚಿಕ್ಕಬಳ್ಳಾಪುರ - ಗದಗ
- ಯಾದಗಿರಿ
- ಮಂಡ್ಯ
- ರಾಯಚೂರು
- ಹಾಸನ
- ಚಿಕ್ಕಮಗಳೂರು
- ತುಮಕೂರು
- ಮೈಸೂರು
- ಚಾಮರಾಜನಗರ ಜಿಲ್ಲೆಗಳಲ್ಲಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Free sewing machine fill this application : ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು.
ಈ ಯೋಜನೆ ಅಡಿಯಲ್ಲಿ ಬಡ ಜನರು ಪರಿಚಯ ಸಲ್ಲಿಸಬಹುದು ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ಅರ್ಜಿಯನ್ನು ಸಲ್ಲಿಸಲು ಅನಾರಗಿರುತ್ತಾರೆ. ಹೊಲಿಗೆ ವೃತ್ತಿಯನ್ನು ಮಾಡುತ್ತಿರುವವರು ಮೊದಲು ಆದ್ಯತೆ ನೀಡಲಾಗುತ್ತದೆ ಆನ್ಲೈನ್ ಮೂಲಕ ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಥವಾ ಕಟ್ಟಡ ಕಾರ್ಮಿಕ ಇಲಾಖೆ ಅಥವಾ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆ ಭೇಟಿ ನೀಡುವ ಮೂಲಕ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು
Free sewing machine application documents- ಬೇಕಾದ ಅಗತ್ಯ ದಾಖಲಾತಿಗಳು:
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
- ಜನ್ಮ ದಿನಾಂಕ ಹೊಂದಿರುವ ದಾಖಲೆ ( ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ವರ್ಗಾವಣೆ ಪ್ರಮಾಣ ಪತ್ರ ಇತ್ಯಾದಿ)
- ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಪುಸ್ತಕ ರೇಷನ್ ಕಾರ್ಡ್ಹೊ
- ಲಿಗೆ ವೃತ್ತಿ ಮಾಡುತ್ತಿದ್ದರೆ ಅಂಗಡಿಯ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಜೆರಾಕ್ಸ್ಕಾ
- ರ್ಮಿಕ ಇಲಾಖೆ ಲೇಬರ್ ಕಾರ್ಡ್
ಕಟ್ಟಡ ಕಾರ್ಮಿಕ ಇಲಾಖೆಯಿಂದ ನೀಡಲಾದ ಲೇಬರ ಕಾರ್ಡ್ ಇಲ್ಲದಿದ್ದರೆ ಈಗಲೇ ಅದನ್ನು ಮಾಡಿಸಿ ಕಡ್ಡಾಯವಾಗಿ ಅದು ಬೇಕಾಗುತ್ತದೆ.
ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಪ್ರತಿ ಮನೆಯ ಒಬ್ಬರಿಗೆ ನೀಡಲಾಗುತ್ತದೆ ಹಾಗೂ ಹೆಣ್ಣು ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿದವರಿಗೆ ಮಾತ್ರ ಹೊಲಿಗೆ ಯಂತ್ರ ನೀಡಲಾಗುತ್ತದೆ.
ಸರ್ಕಾರದ ಯಾವುದೇ ಯೋಜನೆ ಆಗಲಿ ಸರಿಯಾಗಿ ಅರ್ಜಿ ಸಲ್ಲಿಸಿ ಎಲ್ಲಾ ದಾಖಲೆಗಳನ್ನು ಒಟ್ಟುಗೂಡಿಸಿ ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸಿದರೆ ಮಾತ್ರ ಅವುಗಳ ಲಾಭ ಪಡೆಯಲು ಸಾಧ್ಯ.
ಒಟ್ಟಾರೆ ಉಚಿತ ಹೊಲಿಗೆ ಯಂತ್ರ ಅರ್ಜಿ ಆಹ್ವಾನಿಸಲಾಗಿತ್ತು ಆಸಕ್ತಿ ಹೊಂದಿದ ಅರ್ಹ ಫಲಾನುಭವಿಗಳು ಈಗಲೇ ಅರ್ಜಿಯನ್ನು ಸಲ್ಲಿಸಿ ನಿಮಗೂ ಸಹ ಉಚಿತ ಹೊಲಿಗೆ ಯಂತ್ರ ಲಭಿಸುವ ಸಾಧ್ಯತೆ ಇದೆ.
ಇದಕ್ಕೆ ಸಂಬಂಧಿಸಿದ ಹೆಚ್ಚಿನ ಅಪ್ಡೇಟ್ ಗಳಿಗೆ ಹಾಗೂ ಕರ್ನಾಟಕ ಸರ್ಕಾರ ಯೋಜನೆಗಳ ಸಂಪೂರ್ಣ ಮಾಹಿತಿಗಾಗಿ ಈಗಲೇ ನಮ್ಮ ವಾಟ್ಸಾಪ್ ಅಥವಾ ಚಾನೆಲ್ ಸೇರಿ.
PM Kisan: 16ನೇ ಕಂತಿನ ಹಣ ಯಾವಾಗ ಬರುತ್ತದೆ ? ಇಲ್ಲಿದೆ ಸಂಪೂರ್ಣ ವರದಿ
Paytm share: ಅಂಬಾನಿಗೆ Paytm ವಾಲೆಟ್! ಈಗ Paytm ಗ್ರಾಹಕರು ಏನ್ ಮಾಡಬೇಕು ಗೊತ್ತಾ
ಮೋದಿ ಸರ್ಕಾರ: ರೂ.25 ಸಾವಿರ ಉಚಿತವಾಗಿ ಪಡೆಯಿರಿ.. ಮೋದಿ ಸರ್ಕಾರ ಜನ ಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್