GAS Cylinder Subsidy : ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಸಬ್ಸಿಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ!!! ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಿ
ಈ ಲೇಖನದಲ್ಲಿ ಕೇಂದ್ರ ಸರ್ಕಾರ ಕೊಟ್ಟಿರುವ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ ಬಿಡುಗಡೆಯಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಎಲ್ ಪಿ ಜಿ ಗ್ಯಾಸ್ ಹೊಂದಿದವರು ಬಹಳ ಜನ ಇದ್ದಾರೆ!!!!
ಕೇಂದ್ರ ಸಚಿವರಾದ ಅರ್ಜಿತ್ ಸಿಂಗ್ ಪುರಿಯವರು ಹೇಳಿಕೆ ನೀಡಿರುವಂತೆ 2014ರಲ್ಲಿ 14 ಕೋಟಿ ಎಲ್‌ಪಿಜಿ ಗ್ಯಾಸ್ ಬಳಸುವವರ ಸಂಖ್ಯೆ ಇತ್ತು ಎಂದು ಹೇಳಿದ್ದಾರೆ, ಈಗ 14 ಕೋಟಿ ಹಿಂದಕ್ಕೆ 33 ಕೋಟಿ ಹೆಚ್ಚಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಒಟ್ಟು ಫಲಾನುಭವಿಗಳ ಸಂಖ್ಯೆ 10 ಕೋಟಿ ಮೀರಿದೆ ಈ ಯೋಜನೆಯನ್ನು 2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಉಜ್ವಲ ಯೋಜನೆಯ ಕಡೆಯಿಂದ ನೀವು ಗ್ಯಾಸ್ ಸಿಲಿಂಡರ್ ಅನ್ನು ಕೇವಲ 600ರೂ. ಗೆ ಮಾತ್ರ ಪಡೆದುಕೊಳ್ಳಬಹುದು.
ಗ್ಯಾಸ್ ಸಿಲಿಂಡರ್ ಪಟ್ಟಿ ಬಿಡುಗಡೆಯ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ ಅದರಲ್ಲಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡಿಕೊಳ್ಳಿ!!!!
ಮೊದಲನೆಯದಾಗಿ ಸ್ನೇಹಿತರೆ ಈ ಕೆಳಗಿನ ನೀಡಿರುವ ಗ್ಯಾಸ್ ಸಿಲಿಂಡರ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ👇👇👇
ಇಲ್ಲಿ ಕ್ಲಿಕ್ ಮಾಡಿ https://www.mylpg.in/
ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಗ್ಯಾಸ್ ಸಿಲಿಂಡರ್ ಪಟ್ಟಿ ಬಿಡುಗಡೆ ಮಾಡಿದ ಅಧಿಕೃತ ವೆಬ್ ಸೈಟಿಗೆ ಹೋಗುವಿರಿ ಅಲ್ಲಿ ಇದರ ಬಗ್ಗೆ ಎಲ್ಲ ಮಾಹಿತಿ ದೊರೆಯುತ್ತದೆ.
ಈ ಮಾಹಿತಿಯು ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.
Read more:
Good news:ಕೇಂದ್ರದಿಂದ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ! ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್
ಕ್ಯಾಮೆರಾ ಧರಿಸಿದ ಟ್ರಾಫಿಕ್ ಪೊಲೀಸರಿಗೆ ಮೆಮೋ ಕೊಡಲು IG ಆದೇಶ.
PM-KISAN ಫಲಾನುಭವಿ ಸ್ಥಿತಿ ಪಟ್ಟಿ 2024, ₹2000 ಪಾವತಿ ದಿನಾಂಕ, ಇ-ಕೆವೈಸಿ ಪ್ರಕ್ರಿಯೆ