gold Price today : ಚಿನ್ನದ ಬೆಲೆ ಭಾರಿ ಇಳಿಕೆ, ಬುಧವಾರ 10 ಗ್ರಾಂ ಗೆ ₹380 ಇಳಿಕೆ ; ಬೆಳ್ಳಿಯ ಬೆಲೆ KGಗೆ ₹600 ಇಳಿಕೆ

Gold Silver rate Today : ಆಭರಣ ಪ್ರಿಯರಿಗೆ ಇಲ್ಲಿದೆ good news ‌…! ಭಾರತೀಯರ ಅತ್ಯಂತ ನೆಚ್ಚಿನ ಲೋಹದ ಬೆಲೆ ಇಳಿಕೆ ಆಗುತ್ತಿದೆ. ಸತತ ಎರಡನೇ ದಿನವು ಚಿನ್ನದ ಬೆಲೆ ಇಳಿದಿದ್ದು. ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ ಬಂಗಾರ ಮತ್ತು ಬೆಳ್ಳಿ ಬೆಲೆಯು ಇಳಿಕೆಗೆ ಸಾಕ್ಷಿ ಆಗಿದೆ. ಜನವರಿ.17 ರಂದು ಭಾರತದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಹಾಗು ಬೆಳ್ಳಿ ಬೆಲೆ KG ಗೆ ಎಷ್ಟಿದೆ ? ಎಂಬುದನ್ನ ಇಲ್ಲಿ ಸಂಪೂರ್ಣ ತಿಳಿಯಿರಿ.

ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಮತ್ತಷ್ಟು ಇಳಿಕೆಗೆ ಸಾಕ್ಷಿ ಆಗಿದ್ದು, ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತಗ್ಗಿರುವುದು ಆಭರಣ ಪ್ರಿಯರಿಗೆ ಬಂಪರ್ ಕೊಡುಗೆ ಸಿಕ್ಕಂತಾಗಿದೆ. ನಮ್ಮ ರಾಜಧಾನಿ ದೆಹಲಿಯಲ್ಲಿ (24 carat gold rate) 22 ಕ್ಯಾರೆಟ್ ಬಂಗಾರ 10 ಗ್ರಾಂ ಗೆ 350 ರೂಪಾಯಿ ಇಳಿಕೆ ಕಂಡಿದೆ 57,850 ರೂ. ತಲುಪಿದ್ದು, ಇದೇ ವೇಳೆ ಶುದ್ಧ ಚಿನ್ನದ ಬೆಲೆಯು 10 ಗ್ರಾಂ ಗೆ 380 ರೂಪಾಯಿ ಕಡಿಮೆ ಆಗಿದೆ 63,100 ರೂಪಾಯಿ ಇದೆ. ಇನ್ನು ಈ ಸಮಯ ಬೆಳ್ಳಿ ಬೆಲೆ kg ಗೆ 600 ರೂ. ಕಡಿಮೆಯಾಗಿ 75,900 ರೂಪಾಯಿಗಳು ದಾಖಲಾಗಿದೆ.

ದೇಶದ ಪ್ರಮುಖ ಪ್ರದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ?

place  and gold rate

WhatsApp Group Join Now
Telegram Group Join Now
  • ದೆಹಲಿಯಲ್ಲಿ ಶುದ್ಧ ಚಿನ್ನ10 gram         ಚಿನ್ನದ ಬೆಲೆ 63,480 ರೂಪಾಯಿ
  • ಬೆಂಗಳೂರಿನಲ್ಲಿ 24 ಕ್ಯಾರೆಟ್ 10 gram    ಚಿನ್ನದ ಬೆಲೆ 63,330 ರೂಪಾಯಿ
  • ನಾಗ್ಪುರದಲ್ಲಿ ಶುದ್ಧ ಚಿನ್ನ 10 gram        ಚಿನ್ನದ ಬೆಲೆ 63,330 ರೂಪಾಯಿ
  • ಮುಂಬೈನಲ್ಲಿ ಶುದ್ಧ ಚಿನ್ನ 10 gram        ಚಿನ್ನದ ಬೆಲೆ 63,330 ರೂಪಾಯಿ
  • ಚೆನ್ನೈನಲ್ಲಿ ಶುದ್ಧ ಚಿನ್ನ 10 gram            ಚಿನ್ನದ ಬೆಲೆ 63,820 ರೂಪಾಯಿ
  • ಕೋಲ್ಕತ್ತಾದಲ್ಲಿ ಶುದ್ಧ ಚಿನ್ನ 10 gram     ಚಿನ್ನದ ಬೆಲೆ 63,330 ರೂಪಾಯಿ
  • ಪಾಟ್ನಾದಲ್ಲಿ 24 ಕ್ಯಾರೆಟ್ 10 gram          ಚಿನ್ನದ ಬೆಲೆ 63,380 ರೂಪಾಯಿ
  • ಸೂರತ್‌ನಲ್ಲಿ ಶುದ್ಧ ಚಿನ್ನ 10 gram          ಚಿನ್ನದ ಬೆಲೆ 63,380 ರೂಪಾಯಿ
  • ಚಂಡೀಗಢದಲ್ಲಿ ಶುದ್ಧ ಚಿನ್ನ 10 gram     ಚಿನ್ನದ ಬೆಲೆ 63480 ರೂಪಾಯಿ
  • ಲಕ್ನೋದಲ್ಲಿ ಶುದ್ಧ ಚಿನ್ನ 10 gram           ಚಿನ್ನದ ಬೆಲೆ 63,480 ರೂಪಾಯಿ.
 ಈ ಮೇಲೆ ಕಂಡ ನಗರಗಳಲ್ಲಿ ಬೆಳ್ಳಿಯ ಬೆಲೆ (ಪ್ರತಿ ಕೆಜಿಗೆ) ಎಷ್ಟಿದೆ ಈ ಕೆಳಗೆ ಚೆಕ್ ಮಾಡಿರಿ

ನಗರಗಳು ಬೆಲೆ (ಪ್ರತಿ ಕೆಜಿಗೆ)
ದೆಹಲಿ 75,900 ರೂಪಾಯಿ
ಬೆಂಗಳೂರು 73,750ರೂಪಾಯಿ
ಚೆನ್ನೈ 77,400 ರೂಪಾಯಿ
ನೋಯ್ಡಾ 75,900 ರೂಪಾಯಿ
ಮುಂಬೈ 75,900 ರೂಪಾಯಿ
ಕೋಲ್ಕತ್ತಾ 75,900 ರೂಪಾಯಿ
ಕೇರಳ 77,400 ರೂಪಾಯಿ
ಪಾಟ್ನಾ 75,900 ರೂಪಾಯಿ
ಸೂರತ್‌ 76,500 ರೂಪಾಯಿ
ಚಂಡೀಗಢ 75,900 ರೂಪಾಯಿ
ಲಕ್ನೋ 75,900 ರೂಪಾಯಿ

 

read more :

WhatsApp Group Join Now
Telegram Group Join Now

Leave a comment