Gold Rate Good news : 10 ಗ್ರಾಂ ಚಿನ್ನದ ಬೆಲೆ 800 ರೂಪಾಯಿ ಇಳಿಕೆ !ಸತತ 3 ದಿನ ಚಿನ್ನ ಬೆಳ್ಳಿ ಬೆಲೆ ಕುಸಿತ.

Gold Rate Good news : 10 ಗ್ರಾಂ ಚಿನ್ನದ ಬೆಲೆ 800 ರೂಪಾಯಿ ಇಳಿಕೆ !ಸತತ 3 ದಿನ ಚಿನ್ನ ಬೆಳ್ಳಿ ಬೆಲೆ ಕುಸಿತ.

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ: ಆಭರಣ ಪ್ರಿಯರಿಗೆ ಸಿಹಿಸುದ್ದಿ. ಸತತ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿದಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ 800 ರೂಪಾಯಿ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ 1500 ರೂಪಾಯಿ ಇಳಿಕೆಯಾಗಿದೆ. ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಹಳದಿ ಲೋಹದ ಪ್ರಸ್ತುತ ಬೆಲೆ ಎಷ್ಟು? ಹೆಚ್ಚಿನ ಮಾಹಿತಿ ಇಲ್ಲಿದೆ.

ಚಿನ್ನ ಮತ್ತು ಬೆಳ್ಳಿ ಖರೀದಿದಾರರಿಗೆ ಶುಭ ಸುದ್ದಿ. ಎರಡರ ಬೆಲೆ ಸತತ ಮೂರು ದಿನಗಳಿಂದ ಇಳಿಕೆಯಾಗಿದೆ.
ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ರೂ.6327, ಅಂದರೆ 10 ಗ್ರಾಂ ರೂ.63,270.
1 ಕೆಜಿ ಬೆಳ್ಳಿ 75,000 ರೂ.

WhatsApp Group Join Now
Telegram Group Join Now

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ. ಹೊಸ ವರ್ಷದಿಂದ ಸತತ ಮೂರು ದಿನಗಳಿಂದ ಚಿನ್ನದ ಬೆಲೆ ಕುಸಿದಿದೆ. ಇದರೊಂದಿಗೆ ಬೆಳ್ಳಿಯ ಬೆಲೆಯೂ ತಗ್ಗಿದೆ.

ಈ ಬಾರಿ ಹೊಸ ವರ್ಷದ ಮೊದಲ ವಾರ ಅಂದರೆ ಜನವರಿ 2ರಿಂದ ಜನವರಿ 5ರವರೆಗೆ ಸತತ ಮೂರು ದಿನ ಇಳಿಕೆಯಾಗಿದೆ. ಚಿನ್ನ ಖರೀದಿಸುವ ಯೋಚನೆಯಲ್ಲಿರುವವರಿಗೆ ಇದೊಂದು ಉತ್ತಮ ಅವಕಾಶ. ಪ್ರಸ್ತುತ ಮಾರುಕಟ್ಟೆಯಲ್ಲಿ 22ಕ್ಯಾರೆಟ್ ಚಿನ್ನ 10ಗ್ರಾಂಗೆ ರೂ.750ರಷ್ಟು ಇಳಿಕೆಯಾಗಿದ್ದರೆ, 24ಕ್ಯಾರೆಟ್ ಚಿನ್ನ 10ಗ್ರಾಂಗೆ ರೂ.820ರಷ್ಟು ಇಳಿಕೆಯಾಗಿದೆ.

Gold Rate ಚಿನ್ನದ ಬೆಲೆ ಎಷ್ಟು?

ಜನವರಿ 6 ರಂದು ಕರ್ನಾಟಕ (ಬೆಂಗಳೂರು) ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹಳದಿ ಲೋಹದ (ಚಿನ್ನ) ಬೆಲೆ ಪ್ರತಿ ಗ್ರಾಂಗೆ 5,800 ರೂ. 10 ಗ್ರಾಂಗೆ 58,00. ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ರೂ.6327, ಅಂದರೆ 10 ಗ್ರಾಂ ರೂ.63,270. ಅಲ್ಲದೆ, ದೇಶದ ವಿವಿಧ ನಗರಗಳಲ್ಲಿ ಚಿನ್ನದ ಮಾರಾಟದ ಬೆಲೆ ಬದಲಾಗುತ್ತದೆ.

ಬೆಳ್ಳಿಯ ಬೆಲೆ ಎಷ್ಟು?

ಬೆಂಗಳೂರು ಮಾರುಕಟ್ಟೆಯ ಪ್ರಕಾರ ಜನವರಿ 6 ರಂದು 1 ಗ್ರಾಂ ಬೆಳ್ಳಿ ಬೆಲೆ 74 ರೂ. ಅಂದರೆ 1 ಕೆಜಿ ಬೆಳ್ಳಿ 74,000 ರೂ. ಕಳೆದ ಮೂರು ದಿನಗಳಲ್ಲಿ ಕಿಲೋ ಬೆಳ್ಳಿಯ ಬೆಲೆ ರೂ.1500 ಇಳಿಕೆಯಾಗಿದೆ.

ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಮುಂದುವರಿದಿದ್ದರಿಂದ ಆಭರಣ ಪ್ರಿಯರು ಸಂತಸಗೊಂಡಿದ್ದಾರೆ. ಹೊಸ ವರ್ಷದಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಒಮ್ಮೆಯೂ ಏರಿಕೆಯಾಗಿಲ್ಲ.

ಪ್ರಮುಖ ನಗರಗಳಲ್ಲಿ ಇಂದಿನ 10 gram ಚಿನ್ನದ ಬೆಲೆ ವಿವರಗಳು ಇಲ್ಲಿವೆ.

Cities 22 carat 24 carat rates

  • ಬೆಂಗಳೂರು 58,000RS 63,270
  • ಚೆನ್ನೈ 58,500RS 63,820
  • ಕೇರಳ 58,500RS 63,270
  • ದಿಲ್ಲಿ 58,150 RS 63,420
  • ಹೈದರಾಬಾದ್ 58,000 RS 63,270
  • ಕೋಲ್ಕತ್ತಾ 58,000RS 63,270
  • ಮಂಗಳೂರು. 58,000RS 63,270
  • ಮುಂಬಯಿ 58,000RS 63,270
  • ಮೈಸೂರು 58,000RS 63,270

ಈ ಮೇಲೆ ಕಂಡ ನಗರಗಳಲ್ಲಿ ಬೆಳ್ಳಿಯ ಬೆಲೆ (ಪ್ರತಿ kg ಗೆ) ಎಷ್ಟಿದೆ ಈ ಕೆಳಗೆ ಚೆಕ್ ಮಾಡಿರಿ.

ನಗರಗಳು ಬೆಲೆ (ಪ್ರತಿ ಕೆಜಿಗೆ)
Citys. Rate. (Per kg)

  1. ದೆಹಲಿ 76,600 ರೂಪಾಯಿ
  2. ಬೆಂಗಳೂರು 74,000ರೂಪಾಯಿ
  3. ಚೆನ್ನೈ 78,000ರೂಪಾಯಿ
  4. ನೋಯ್ಡಾ 76,000ರೂಪಾಯಿ
  5. ಮುಂಬೈ 76,000ರೂಪಾಯಿ
  6. ಕೋಲ್ಕತ್ತಾ. 78,500ರೂಪಾಯಿ
  7. ಕೇರಳ 78,000ರೂಪಾಯಿ
  8. ಪಾಟ್ನಾ 76,600ರೂಪಾಯಿ
  9. ಸೂರತ್‌ 76,600ರೂಪಾಯಿ
  10. ಚಂಡೀಗಢ 76,600ರೂಪಾಯಿ
  11. ಲಕ್ನೋ. 76,600ರೂಪಾಯಿ

Note : ಮೇಲೆ ನೋಡಿದ ಬೆಳೆಗಳಲ್ಲಿ GST, TCS ಹಾಗು ಇತರ ಲೆವಿಗಳನ್ನ ಸೇರಿಸಿರುವುದಿಲ್ಲ ಎಂಬುದನ್ನ ಗಮನಿಸಬೇಕು. ಈ ಬೆಲೆಗಳು ಮಾರುಕಟ್ಟೆ ಬೆಳೆಯಾಗಿದ್ದು, ನಿಖರ ಬೆಲೆ ತಿಳಿಯಲು ಸ್ಥಳೀಯ ಆಭರಣ ವ್ಯಾಪಾರಿಗಳನ್ನ ಸಂಪರ್ಕಿಸಿರಿ.

read more :

WhatsApp Group Join Now
Telegram Group Join Now

Leave a comment