ರಾಮ ಮಂದಿರ ಉದ್ಘಾಟನೆ: ಕೇಂದ್ರ ಸರ್ಕಾರಿ ಕಚೇರಿಗಳು, ಸಂಸ್ಥೆಗಳಿಗೆ ಜ. 22ರಂದು ಅರ್ಧ ದಿನ ರಜೆ ಘೋಷಣೆ! ಕರ್ನಾಟಕ ಸರ್ಕಾರ
New Delhi : ರಾಮ ಮಂದಿರ ಪ್ರಾಣಪ್ರತಿಷ್ಠೆಯ ಪ್ರಯುಕ್ತ ದಿನಾಂಕ ಜನವರಿ 22 ಕೇಂದ್ರ ಸರ್ಕಾರಿ ನೌಕರ, ಕಚೇರಿಗಳಿಗೆ (off day leave) ಅರ್ಧ ದಿನ ರಜೆ ಘೋಷಿಸಲಾಗಿದೆ. ಜನವರಿ 22 ಮಧ್ಯಾಹ್ನ 2.30 ರ ವರೆಗೆ ಕೇಂದ್ರ ಸರ್ಕಾರದ ಎಲ್ಲಾ ಸರ್ಕಾರಿ ಕಚೇರಿ, ಹಾಗೂ ನೌಕರರಿಗೆ ರಜೆ ನೀಡಲಾಗಿದೆ.
ಜನವರಿ 22ರಂದು ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳು ಅರ್ಧ ದಿನ ಮುಚ್ಚಲಿದ್ದಾವೆ ಎಂದು ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ತಿಳಿಸಿದರು. ಜನರ ಭಾವನೆಗಳನ್ನ ಅರ್ಥಮಾಡಿಕೊಂಡು ಈ ಒಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ,
read more :
ಬಾವಿಗಳು ಗುಂಡಾಗಿವೆ ಯಾಕೆ ಗೊತ್ತಾ.. ಕಾರಣ ಇಲ್ಲಿದೆ ನೋಡಿ ..!
BPL ಕಾರ್ಡ್ ಅನ್ನ ಭಾಗ್ಯ ಯೋಜನೆ ! ಹಣ ಜಮಾ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ
PM Kisan Yojana: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಬ್ಯಾಡ್ ನ್ಯೂಸ್