ಲೇಬರ್ ಕಾರ್ಡ್ ಮಾಡಿಸಲು ಅರ್ಜಿ ಶುರುವಾಗಿದೆ ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ!! | How To Apply For Labor Card in Mobile

ಲೇಬರ್ ಕಾರ್ಡ್ ಮಾಡಿಸಲು ಅರ್ಜಿ ಶುರುವಾಗಿದೆ ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ!! | How To Apply For Labor Card in Mobile

ಕರ್ನಾಟಕ ಸರ್ಕಾರವು ಲೇಬರ್ ಕಾರ್ಡ್ ಅರ್ಜಿ ಸಲ್ಲಿಸಲು ಆವನಿಸಲಾಗಿದೆ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ಅರ್ಜಿಯನ್ನು ಅವನಿಸಲಾಗಿದೆ, ಅದಕ್ಕಾಗಿ ಕಾರ್ಮಿಕರು ಪ್ಲೇವರ್ ಕಾರ್ಡ್ಗೆ ಕಡ್ಡಾಯವಾಗಿ ಅರ್ಜಿ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.

ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.

ಲೇಬರ್ ಕಾರ್ಡ್ ಮಾಡಿಸುವುದರಿಂದ ಪ್ರಯೋಜನಗಳು / ಲಾಭಗಳು :

  • ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಆಹಾರ ಕಾರ್ಮಿಕರು ಅರ್ಜಿ ಹಾಕಬಹುದು.
  • ಕಾರ್ಮಿಕರಿಗೆ ಅಪಘಾತ ಪರಿಹಾರ
  • ಅರ್ಜಿ ಸಲ್ಲಿಸಿದರೆ ಏನಾದರೂ ಆರೋಗ್ಯದ ಸಮಸ್ಯೆ ಉಂಟಾದರೆ ವೈದ್ಯಕೀಯ ಸಹಾಯಧನವನ್ನು ಮಾಡಲಾಗುವುದು.
  • ಮದುವೆ ಸಹಾಯಧನವನ್ನು ಮಾಡಲಾಗುವುದು.
  • ಶೈಕ್ಷಣಿಕ ಸಹಾಯಧನ ನೀಡಲಾಗುವುದು.
  • ವೈದ್ಯಕೀಯ ವೆಚ್ಚ ನೀಡಲಾಗುವುದು.
  • ದುರ್ಬಲತೆ ಪಿಂಚಣಿ ಕೂಡ ನೀಡಲಾಗುವುದು.
  • ಇದಕ್ಕೆ ಅರ್ಜಿ ಸಲ್ಲಿಸಿದರೆ ಹೇಗೆ ಸಹಾಯಧನವನ್ನು ನೀಡಲಾಗುವುದು.
  • ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಹೇಗೆ ಪಿಂಚಣಿ ಸೌಲಭ್ಯ ನೀಡಲಾಗುವುದು.
  • ಉಚಿತವಾಗಿ ಬಸ್ ಪ್ರಯಾಣ ಸೌಲಭ್ಯ ನೀಡಲಾಗುವುದು ಲೇಬರ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ.
  • ಮೃತಪಟ್ಟರೆ ಅಂತ್ಯಕ್ರಿಯೆಯ ವೆಚ್ಚವನ್ನು ಭರಿಸಲಾಗುತ್ತದೆ.

ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.

ಕರ್ನಾಟಕ ಲೇಬರ್ ಕಾರ್ಡ್ ಅರ್ಜಿ ಸಲ್ಲಿಸಲು ಅರ್ಹತೆ :

ಲೇಬರ್ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುವ ಕಾರ್ಮಿಕರು ಈ ಅರ್ಜಿ ಸಲ್ಲಿಸುವ ಮುಂಚೆ ಯಾವುದಾದರೂ ನಿರ್ಮಾಣ ಕಾಮಗಾರಿಗಳಲ್ಲಿ 90 ದಿನಗಳ ಕೆಲಸ ಮಾಡಿರಬೇಕು.

ರ್ನಾಟಕ ಲೇಬರ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲಾತಿಗಳು :

  • 90 ದಿನ ಕೆಲಸ ಮಾಡಿದ ಉದ್ಯೋಗ ದೃಢೀಕರಣ ಪತ್ರ
  • ಕಾರ್ಮಿಕರ ಬ್ಯಾಂಕ್ ಪಾಸ್ ಬುಕ್ ನ ಪ್ರತಿ
  • ಕಾರ್ಮಿಕರ ಆಧಾರ್ ಕಾರ್ಡಿಗೆ ಲಿಂಕ್ ಇರುವ ಫೋನ್ ನಂಬರ್.
  • ಅರ್ಜಿ ಸಲ್ಲಿಸುವವರ ತಂದೆ ತಾಯಿ ಅವಲಂಬಿತರ ಆಧಾರ್ ಕಾರ್ಡ್.

ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ವಯೋಮಿತಿ : ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ರಿಂದ ಗರಿಷ್ಠ ವಷಸ್ಸು 60 ವರ್ಷಗಳ ವಯೋಮಿತಿಯನ್ನು ನಿಗದಪಡಿಸಲಾಗಿದೆ.

ಸೂಚನೆ : ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಕಾರ್ಮಿಕರಲ್ಲದೇ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ, ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಗಳು ಮುಂಚೆಯೇ ಸೂಚಿಸಿದ್ದಾರೆ.

ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಲಿಂಕ್ :
ಇಲ್ಲಿ ಕ್ಲಿಕ್ ಮಾಡಿ https://karbwwb.karnataka.gov.in/

ಈ ಮಾಹಿತಿಯು ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.

ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.

ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.

read more:

ಸ್ವಂತ ಮನೆ ಕಟ್ಟಲು 6.5 ಲಕ್ಷ ರೂಪಾಯಿ ! ರಾಜೀವ್ ಗಾಂಧಿ ವಸತಿ ಯೋಜನೆ 2024.

Beer Price Hike : ಮದ್ಯಪ್ರಿಯರಿಗೆ ಬೆಲೆ ಏರಿಕೆ ಶಾಕ್ ? ಗ್ಯಾರೆಂಟಿ ಯೋಜನೆ ಖರ್ಚು ಹೆಚ್ಚಳ! ಬಿಯರ್ ಬೆಲೆ ಹೆಚ್ಚಳ ಸಾಧ್ಯತೆ

How to check a prize money scholarship | ಪ್ರೈಸ್ ಮನಿ ಸ್ಕಾಲರ್ಶಿಪ್ ಮೂಬೈಲ್ನಲ್ಲಿಯೇ ಚೆಕ್ ಮಾಡಿ

WhatsApp Group Join Now
Telegram Group Join Now

Leave a comment