How to check a prize money scholarship | ಪ್ರೈಸ್ ಮನಿ ಸ್ಕಾಲರ್ಶಿಪ್ ಮೂಬೈಲ್ನಲ್ಲಿಯೇ ಚೆಕ್ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡುವ prize money scholarship ಅರ್ಜಿ ಸಲ್ಲಿಸಿದ್ದಿರಾ? ಹಣ ಬಂದಿದೆಯಾ ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ, ಕೊನೆಯವರೆಗೂ ಓದಿ.
ಸರ್ಕಾರ ಪ್ರಥಮ ಬಾರಿಗೆ ಶಾಲೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ಸ್ಕಾಲರ್ಶಿಪ್ ನೀಡುತ್ತಿದೆ ಅದಕ್ಕೆ ಅರ್ಜಿ ಸಲ್ಲಿಸಿದವರಿಗೆ prize money scholarship ನ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡಿ, ಯಾವುದೇ ಸ್ನಾತಕೋತ್ತರ ಪದವಿಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು,
prize money scholarship ಅನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುತ್ತದೆ.
How To Check Prize Money Scholarship ಪ್ರೈಸ್ ಮನಿ ಸ್ಕಾಲರ್ಶಿಪ್ಪನ್ನು ಹೇಗೆ ಚೆಕ್ ಮಾಡುವುದು :
ಪ್ರೋತ್ಸಾಹಧನಕ್ಕಾಗಿ ಅರ್ಜಿ ಹಾಕಿದ ವಿದ್ಯಾರ್ಥಿಗಳು ಕೆಳಗೆ ನೀಡಿರುವ ಹಂತಗಳನ್ನು ಪಾಲಿಸಿ ಸುಲಲದವಾಗಿ ಅರ್ಜಿ ಸ್ಟೇಟಸ್ ಅನ್ನು ಚೆಕ್ ಮಾಡಬಹುದು, ನಿಮ್ಮ ಅರ್ಜಿ ಅಪ್ಲೈ ಆಗಿದೆಯಾ ಅಥವಾ ಏನಾದರೂ ಸಮಸ್ಯೆ ಇದೆಯಾ ಎಂಬುದನ್ನು ಅಲ್ಲಿ ತೋರಿಸುತ್ತದೆ ನಿಮ್ಮ ಅರ್ಜಿಯ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಲ್ಲಿ ತಿಳಿಯಬಹುದು.
ಹಂತ 1 : ನೀವು ಈ ಕೆಳಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
ಹಂತ 2 : ಅಧಿಕೃತ ವೆಬ್ ಸೈಟ್ ನಲ್ಲಿರುವ ಅಪ್ಲಿಕೇಶನ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3 : ಅಲ್ಲಿ ಎರಡು ಆಯ್ಕೆಗಳು ಇರುತ್ತವೆ ಅಪ್ಲಿಕೇಶನ್ ನಂಬರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4 : ಅಪ್ಲಿಕೇಶನ್ ನಂಬರ್ ಅನ್ನು ಹಾಕಿ ಮತ್ತು ಓಕೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5 : ಇಲ್ಲಿ ನಿಮ್ಮ prize money scholarship ಸ್ಟೇಟಸ್ ನೇ ಸಂಪೂರ್ಣ ಮಾಹಿತಿಯೂ ಇಲ್ಲಿ ದೊರೆಯುತ್ತದೆ,
ನಿಮ್ಮ ಹೆಸರು ವಿಳಾಸ, ತಂದೆ ಹೆಸರು Approve Adhaar Seeded Successfully ಎಂದು ಬಂದರೆ ನಿಮ್ಮ ಹಣ ಮುಂದೆ ಜಮಾ ಆಗುತ್ತದೆ ಎಂದು ಅರ್ಥ ಇಲ್ಲವಾದರೆ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗಿದೆ ಎಂದು ಅರ್ಥ.
ಈ ರೀತಿಯಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಬರುವ prize money scholarship ಅನ್ನು ಚೆಕ್ ಮಾಡಬಹುದು.
prize money scholarship ಅರ್ಜಿ ಸ್ಟೇಟಸ್ ಅನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಮೊಬೈಲ್ ನಲ್ಲಿ ಚೆಕ್ :
ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ ಸೈಟ್ ಲಿಂಕ್ – https://swdservices.karnataka.gov.in/swprizemoney/WebPages/ApplicationStatus.aspx
ಈ ಲೇಖನವೂ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿ ಗಳಿಗೆ ಸಹಾಯ ಮಾಡಲು ಸಮಾಜ ಕಲ್ಯಾಣ ಇಲಾಖೆಯು ನೀಡಿದ ಪ್ರೈಸ್ ಮಿನಿ ಸ್ಕಾಲರ್ಶಿಪ್ ಅನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುವುದರ ಬಗ್ಗೆ ಇದೆ ಈ ಮಾಹಿತಿಯು ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.
ಇನ್ನಷ್ಟು ಓದಿ :
Udyogini Scheme : 3 ಲಕ್ಷದವರೆಗೆ ಸಾಲ ಸೌಲಭ್ಯ ಮಹಿಳೆಯರಿಗೆ ಗುಡ್ ನ್ಯೂಸ್.
ರಾಮಮಂದಿರದ ಕೆಳಗೆ 2 ಸಾವಿರ ಅಡಿಯಲ್ಲಿ ‘ಟೈಮ್ ಕ್ಯಾಪ್ಸುಲ್ ಇಡಲಾಗುತ್ತದೆ ‘; ಏನಿದರ ವಿಶೇಷತೆ?
Gruha Jyothi scheme :ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ: ಗ್ರಾಹಕರು ತಿಳಿದುಕೊಳ್ಳಬೇಕಾದ ಹೊಸ ನಿಯಮ