ಚಿಕ್ಕ ವಯಸ್ಸಿಗೆ ಐಎಎಸ್ ಅಧಿಕಾರಿ ಆದ ಭಾರತದ ಹುಡುಗಿ ! 22ನೇ ವಯಸ್ಸಿಗೆ ಯುಪಿಎಸ್ಸಿ ಕ್ರ್ಯಾಕ್ ಮಾಡಿದ ಸ್ಮಿತಾ
ತನ್ನ 22ನೇ ವಯಸ್ಸಿಗೆ ಯುಪಿಎಸ್ಸಿ ಕಂಡಕ್ಟ್ ಮಾಡುವಂತಹ ಪರೀಕ್ಷೆಯನ್ನು ತೆಗೆದುಕೊಂಡು ಅದರಲ್ಲಿ ಉತ್ತೀರ್ಣರಾದ ಸ್ಮಿತಾ ರವರಿಗೆ ನಮ್ಮ ಕರ್ನಾಟಕ ಸರ್ಕಾರ ಕಡೆಯಿಂದ ಶುಭಾಶಯಗಳು ಹಾಗೂ ಅವರ ಬಗ್ಗೆ ಒಂದಷ್ಟು ಮಾಹಿತಿ ಈ ಲೇಖನದಲ್ಲಿ ತಿಳಿಯಿರಿ.
ಕೇವಲ 22ನೇ ವಯಸ್ಸಿಗೆ ಯುಪಿಎಸ್ಸಿ ಕ್ರ್ಯಾಕ್ ಮಾಡಿದ ಯುವ ಮಹಿಳೆ ಸ್ಮಿತಾ ರವರ ಯಶಸ್ಸು ನೋಡಿ ಅನೇಕರು ಈ ಎಕ್ಸಾಮ್ ಅನ್ನು ತಾವು ಸಹ ಸುಲಭವಾಗಿ ಕ್ರ್ಯಾಕ್ ಮಾಡಬಹುದು ಎಂದು ತಿಳಿಯುವುದರಲ್ಲಿ ಸಂದೇಹವೇನು ಇಲ್ಲ! ಇವರು ಇಡೀ ಭಾರತದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಉತ್ತೀರ್ಣರಾದ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಹಳಷ್ಟು ಮಂದಿಗೆ ಯುಪಿಎಸ್ಸಿ ಪರೀಕ್ಷೆ ಎಂದರೆ ಅದನ್ನು ಕ್ರ್ಯಾಕ್ ಮಾಡುವುದು ಅಷ್ಟು ಸುಲಭ ಅಲ್ಲ ಅಷ್ಟು ಗಂಟೆ ಓದಬೇಕು ಇಷ್ಟು ಓದಬೇಕು ಅನ್ನುವ ಅನೇಕ ಚಿಂತನೆಗಳನ್ನು ಮಾಡುತ್ತಾರೆ ಅದಾಗಿಯೂ ಅನೇಕರು ಇದನ್ನು ಪ್ರಯತ್ನಿಸಿ ಸಾಕಷ್ಟು ಮಂದಿ ಹಿಂದೆ ಬರುತ್ತಾರೆ ಆದರೆ ಕೇವಲ 22ನೇ ವಯಸ್ಸಿಗೆ ಈ ಎಕ್ಸಾಮನ್ನು ಇವರು ಉತ್ತೀರ್ಣರಾಗಿ ನಿಮ್ಮ ಮುಂದೆ ಇರುವುದು ಸತ್ಯ ಸಂಗತಿ.
ಆದರೆ ಸಾಕಷ್ಟು ಕಠಿಣ ಪರಿಶ್ರಮಗಳ ಫಲ ಇದಾಗಿರಬಹುದು.
ಹಾಗೂ ಅವರ ಮನಸ್ಸಿನಲ್ಲಿ ಐಎಎಸ್ ಅಧಿಕಾರಿ ಆಗಬೇಕು ಅನ್ನುವ ಹಂಬಲ ಮತ್ತು ಅವರ ಈ ವಯಸ್ಸಿನಲ್ಲೇ ಕಠಿಣ ಪರಿಶ್ರಮ ಕೊಟ್ಟು ಈ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಸ್ಮಿತಾ ರವರಿಗೆ ಮತ್ತೊಮ್ಮೆ ಶುಭಾಶಯಗಳು ನೀವೆಲ್ಲರೂ ತಿಳಿಸಿ.
ಇವರೇನು ಒಂದೇ ಬಾರಿಗೆ ಯುಪಿಎಸ್ಸಿ ಕಂಡಕ್ಟ್ ಮಾಡುವ ಎಕ್ಸಾಮನ್ನು ಪಾಸ್ ಮಾಡಿಲ್ಲ ಎರಡನೇ ಬಾರಿಗೆ ಮರಳಿ ಪ್ರಯತ್ನ ಮಾಡುವ ಮೂಲಕ air ನಾಲ್ಕನೇ ರ‍್ಯಾಂಕ್ ಗಳಿಸಿ ಕೇವಲ 22ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗಿ ಬಂದಿದ್ದಾರೆ.
ನೀವು ಸಹ ಎಸ್‍ಎಸ್‍ಎಲ್‍ಸಿ ಪಿಯುಸಿ ಅಥವಾ ಯಾವುದೇ ಸರ್ಕಾರಿ ಜಾಬ್ ಪಡೆಯಲು ಪರೀಕ್ಷೆ ಎದುರಿಸುತ್ತಿದ್ದರೆ ಒಂದು ಬಾರಿ ಎರಡು ಬಾರಿ ಅಲ್ಲದೆ ಮರಳಿ ಮರಳಿ ಪ್ರಯತ್ನವನ್ನು ಮಾಡಿದರೆ ಫಲ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತದೆ ಅದು ನಿಮ್ಮ ಜೀವನದಲ್ಲಿ ಆಗಲಿ ಪ್ರಯತ್ನ ಮಾಡಿದರೆ ಮಾತ್ರ ಸಿಗುತ್ತದೆ ಅನ್ನುವುದಕ್ಕೆ ಇವರೇ ಸಾಕ್ಷಿ.
ಸ್ಮಿತಾ ಸಬರ್ವಾಲ ರವರು ನಿವೃತ್ತ ಸೇನಾ ಕರ್ನಲ್ ರವರ ಪುತ್ರಿಯಾಗಿ ಪಶ್ಚಿಮ ಬಂಗಾಳ ಡಾರ್ಜಿಲಿಂಗ್ ನಲ್ಲಿ ಇವರು ಜನಿಸುತ್ತಾರೆ ಹುಟ್ಟಿನಿಂದಲೇ ಏಕೆ ಜಾಣೆಯಾಗಿದ್ದರು ಹಾಗೂ ಶಾಲಾ-ಕಾಲೇಜುಗಳಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ.
ನಂತರ ಸ್ಮಿತಾ ರವರು ಸಿವಿಲ್ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ ತಮ್ಮ ಮೊದಲ ಪ್ರಯತ್ನದಲ್ಲಿ ಐಎಎಸ್ ಪೂರ್ವಭಾವಿ ಪರೀಕ್ಷೆ ಉತ್ತೀರ್ಣರಾಗಲು ಸಾಧ್ಯ ಆಗಿರಲಿಲ್ಲ ಮರಳಿ ಪ್ರಯತ್ನವನ್ನು 2 ಇಸವಿಯಲ್ಲಿ ಮಾಡುತ್ತಾರೆ ಹಾಗೂ ಅವರು ಸಹ ನಂಬಲಾಗದಂತೆ ನಾಲ್ಕನೇ ರಾಂಕ್ ಪಡೆದು ಸಾಧನೆ ಮಾಡಿದ್ದಾರೆ.
IAS ಸಬರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ಚಿರಪರಿಚೈತರು ಹಾಗೂ 3.35 ಲಕ್ಷಕ್ಕೂ ಹೆಚ್ಚು ಟ್ವಿಟರ್ ನಲ್ಲಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಐಎಎಸ್ ಅಧಿಕಾರಿ ಆಗಿರುವ ಸ್ಮಿತಾ ಸಬರ್ವಲ್ ರವರ ಜನರ ಅಧಿಕಾರಿ ಆಗಿ ಹೆಸರುವಾಸಿ ಆಗಿದ್ದಾರೆ ಇವರು ತೆಲಂಗಾಣದ ವಾರಂಗಲ್ ನ ವಿಶಾಖಪಟ್ಟಣ ಕರೀಮ್ ನಗರ ಹಾಗೂ ಬೆತ್ತೂರಿನಲ್ಲಿ ತಮ್ಮ ಹುದ್ದೆಯನ್ನು ಅಲಂಕರಿಸಲಿದ್ದಾರೆ ಅಲ್ಲಿ ಸಿಎಂ ಕಚೇರಿಯಲ್ಲಿ ನೂತನವಾಗಿ ನೇಮಕ ಆಗಿರುವ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ನೀವು ಸಹ ಯಾವುದೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಸತತವಾಗಿ ಪರಿಚಯವನ್ನು ತೆಗೆದುಕೊಳ್ಳಿ ಮತ್ತು ಸತತವಾಗಿ ಪ್ರಯತ್ನ ಮಾಡುವ ಮೂಲಕ ನೀವು ಸಹ ಇಷ್ಟೇ ಅಥವಾ ಇದಕ್ಕಿಂತ ಹೆಚ್ಚು ಸಾಧನೆಯನ್ನು ಮಾಡಬಹುದು.
ಕರ್ನಾಟಕ ಸರ್ಕಾರ ಕಡೆಯಿಂದ ಐಎಎಸ್ ಅಧಿಕಾರಿಯದ ಸ್ಮಿತಾ ರವರಿಗೆ ಶುಭಾಶಯಗಳು.