Post Office ಅಂಚೆ ಇಲಾಖೆ ನೇಮಕಾತಿ 2024- 10th ಪಾಸ್ 63,000 ಸಂಬಳ.
India Post Recruitment 2024: ಭಾರತೀಯ ಅಂಚೆ ಇಲಾಖೆಯಲ್ಲಿ(India Postal Department) ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 78 Staff car driver ಹುದ್ದೆಗಳು ಖಾಲಿ ಇವೆ, ಆಸಕ್ತರು ಅರ್ಜಿಯನ್ನ ಸಲ್ಲಿಸಬಹುದು. ಫೆಬ್ರವರಿ 9, ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.(Last Date). ಆಸಕ್ತರು ಆಫ್ಲೈನ್/ post ಮೂಲಕ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಿರಿ. ಬೇಗನೆ ಅರ್ಜಿ ಸಲ್ಲಿಸಿ ಪೋಸ್ಟ್ ಆಫೀಸ್ ಉದ್ಯೋಗವನ್ನು ಪಡೆದುಕೊಳ್ಳಿ.
ಅರ್ಜಿ ಸಲ್ಲಿಕೆಗೆ ಮುನ್ನ ಹುದ್ದೆಯ ಕುರಿತು ಸಂಬಳ ಅರ್ಜಿ ಸ್ವಲ್ಪ ಆಯ್ಕೆ ಪ್ರಕ್ರಿಯೆ ವಿದ್ಯಾರ್ಥಿ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಶೈಕ್ಷಣಿಕ ಅರ್ಹತೆ educational qualification :
ಭಾರತೀಯ ಅಂಚೆ ಇಲಾಖೆ ನೇಮಕಾತಿಯ ಅನಿಸೂಚನೆ ಪ್ರಕಾರ ಎಲ್ಲಾ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಕಡ್ಡಾಯವಾಗಿ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. 10ನೇ ತರಗತಿ ಯಾದವರು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ: age limit
ಅಭ್ಯರ್ಥಿಯ ವಯಸ್ಸು 2024 ಫೆಬ್ರವರಿ 9, ಕ್ಕೆ ಗರಿಷ್ಠ 56 ವರ್ಷ ಮೀರಬಾರದು. ಮೀಸಲಾತಿ ಅನುಸಾರವಾಗೀ ಅಭ್ಯರ್ಥಿಗಳಿಗೆ ವಯೋಮಿತಿಅಲ್ಲಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ತಿಂಗಳಿಗೆ ₹ 19,900-63,200
ಉದ್ಯೋಗ ಸ್ಥಳ place:
ಕಾನ್ಪುರ Kanpur and Uttar Pradesh
ಉತ್ತರ ಪ್ರದೇಶ
ಆಯ್ಕೆ ಪ್ರಕ್ರಿಯೆ:
ಟ್ರೇಡ್ ಟೆಸ್ಟ್ tradetest
ಡ್ರೈವಿಂಗ್ ಟೆಸ್ಟ್ Driving test
ಥಿಯರಿ ಟೆಸ್ಟ್ theri test
ಪ್ರಾಕ್ಟಿಕಲ್ ಟೆಸ್ಟ್practical test
ಅರ್ಜಿ ಹಾಕೋದು ಹೇಗೆ? How to apply ?
ಆಸಕ್ತ ಒಳ್ಳೆಯ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬೇಕಾಗುತ್ತದೆ
Manager
Male motor ಸೇವೆ
Kanpur GPO complex
Kanpur 208001
UTTAR PRADESH
ಪ್ರಮುಖ ದಿನಾಂಕಗಳು: important dates
ಅರ್ಜಿ ಸಲ್ಲಿಕೆ ಪ್ರಾ ರಂಭ ದಿನಾಂಕ: 2023/29/12
ಅರ್ಜಿ ಸಲ್ಲಿಸಲು ಕೊನೆ ದಿನ: 2024 ಫೆಬ್ರವರಿ 9