India Post Recruitment 2024 Apply Online Staff Car Driver Post ಭಾರತೀಯ ಅಂಚೆ ಇಲಾಖೆ ನೇಮಕಾತಿ 2024

India Post Recruitment 2024 Apply Online Staff Car Driver Post  ಭಾರತೀಯ ಅಂಚೆ ಇಲಾಖೆ ನೇಮಕಾತಿ 2024

ಭಾರತೀಯ ಅಂಚೆ ಇಲಾಖೆಯ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (India Post Recruitment 2024) ಯನ್ನ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವಂತಹ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿ ಶುಲ್ಕ ವಿದ್ಯಾರ್ಥಿ ವೇತನ ವಯೋಮಿತಿ ಇತ್ಯಾದಿ ವಿವರಗಳನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ತಿಳಿಸಲಾಗಿದೆ.
. ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಅಭ್ಯರ್ಥಿಗಳು ಅಧಿಸೂಚನೆಯನ್ನ ಸರಿಯಾಗಿ ಓದಿರಿ ನಂತರ ಅರ್ಜಿಯನ್ನು ಸಲ್ಲಿಸಿ.

WhatsApp Group Join Now
Telegram Group Join Now

India Post Recruitment 2024 ಸಂಕ್ಷಿಪ್ತ ವಿವರ ಇಲ್ಲಿದೆ:

ನೇಮಕಾತಿ ಸಂಸ್ಥೆ: (India Post) ಭಾರತೀಯ ಅಂಚೆ ಇಲಾಖೆ
ವೇತನ ಶ್ರೇಣಿ (salary) : 19,900 RS. ರಿಂದ 63,200 RS.
ಹುದ್ದೆಯ ಸಂಖ್ಯೆ: 78posts

ಉದ್ಯೋಗ ಸ್ಥಳದ: Kanpur, Uttar Pradesh

ಶೈಕ್ಷಣಿಕ ಅರ್ಹತೆ: educational qualification:

India Post ಅಧಿಸೂಚನೆಯ ಪ್ರಕಾರ ಅಭ್ಯರ್ಥಿ ಯಾವುದೇ ಅಂಗೀಕೃತ ಮಂಡಳಿಯಿಂದ 10 ನೆ ತರಗತಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ: age
ಭಾರತೀಯ ಅಂಚೆ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿ ಗರಿಷ್ಠ 56 ವರ್ಷ ತುಂಬಿರಬಾರದು.

ವೇತನ ಶ್ರೇಣಿ: salary
Staff Car Driver – 19,900 RS. ರಿಂದ 63,200 rs

ಅರ್ಜಿ ಸಲ್ಲಿಸುವ ವಿಧಾನ: HOW TO APPLY THIS POST

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮೂಲಕ
Ofline ನಲ್ಲಿ ಅರ್ಜಿ ಹಾಕಬೇಕು. ಅರ್ಜಿದಾರರು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನ Manager, Mail Motor Service, Kanpur GPO Complex, Kanpur-208001, ಉತ್ತರ ಪ್ರದೇಶ (Uttar Pradesh ) ಇವರಿಗೆ 09-feb-2024 ರ ಒಳಗೆ ಕಳುಹಿಸಬೇಕು.

India Post Recruitment 2024
ಪ್ರಮುಖ ದಿನಾಂಕಗಳು ತಿಳಿಯಿರಿ:

ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ: 29-feb-2023
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ: 09-feb-2024

ಪ್ರಮುಖ ಲಿಂಕ್ ಗಳು ಇಲ್ಲಿದೆ:
ಅಧಿಸೂಚನೆ ಮತ್ತು ಅರ್ಜಿ ನಮೂನೆ:
ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. indiapost.gov.in

ಇಲ್ಲಿ ಹೆಚ್ಚಿನ ಅಪ್ಡೇಟ್ ಮತ್ತು ಮಾಹಿತಿ ಲಭ್ಯವಿದೆ.

read more :

WhatsApp Group Join Now
Telegram Group Join Now

Leave a comment