ಹೊಸ ಸ್ಕಾಲರ್ಶಿಪ್ ಕಲಿಕಾ ಭಾಗ್ಯ ಯೋಜನೆ ಇಂದೇ ಅರ್ಜಿ ಸಲ್ಲಿಸಿ..!! | Kalika Bhagya Scholarship Apply Online 2024

ಹೊಸ ಸ್ಕಾಲರ್ಶಿಪ್ ಕಲಿಕಾ ಭಾಗ್ಯ ಯೋಜನೆ ಇಂದೇ ಅರ್ಜಿ ಸಲ್ಲಿಸಿ..!! | Kalika Bhagya Scholarship Apply Online 2024

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಸರ್ಕಾರವು ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಅದರಲ್ಲೇ ಇದು ಒಂದು ಯೋಜನೆಯಾಗಿದೆ ಕಲಿಕಾ ಭಾಗ್ಯ ಯೋಜನೆ (Kalika Bhagya Scholarship ApplyOnline) ಇದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಒಂದು ಯೋಜನೆಯಾಗಿದೆ.

WhatsApp Group Join Now
Telegram Group Join Now

ಇಂದು ಕಲಿಕಾ ಭಾಗ್ಯ ಯೋಜನೆ ಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ವಿವರಗಳನ್ನು ನಿರುತ್ತೇವೆ ಅದಕ್ಕಾಗಿ ಕೊನೆಯವರೆಗೂ ಓದಿ, ಈ ವಿದ್ಯಾರ್ಥಿ ವೇತನಕ್ಕೆ ಯಾರು ಯಾರು ಅರ್ಹರು ಹಾಗೆ ಈ ವಿದ್ಯಾರ್ಥಿ ವೇತನದಿಂದ ಬರುವ ಹಣವೆಷ್ಟು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಲಾಗಿದೆ.

ಕಲಿಕಾ ಯೋಜನೆಯು ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಈ ವಿದ್ಯಾರ್ಥಿ ವೇತನವನ್ನು ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುವುದು. ಈ ಯೋಜನೆಗೆ ಅಹರ್ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಹಾಕಿದ ಕಟ್ಟಡ ಕಾರ್ಮಿಕರ 2 ಮಕ್ಕಳು ಮಾತ್ರ ಈ ಲಾಭವನ್ನು ಪಡೆದುಕೊಳ್ಳುತ್ತಾರೆ.

Kalika Bhagya Scholarship Apply Online Full Details/ಸಂಪೂರ್ಣ ಮಾಹಿತಿ :

3 To 5 ವರ್ಷದ ಮಕ್ಕಳಿಗೆ ( ನರ್ಸರಿ) : 5,000 ರೂ
1 to 4 ತರಗತಿ ವಿದ್ಯಾರ್ಥಿಗಳಿಗೆ : 5,000

5 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ : 8,000

9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ : ರೂ.12,000

First Puc ಮತ್ತು 2 Puc ವಿದ್ಯಾರ್ಥಿಗಳಿಗೆ : ರೂ. 15,000/-

ಡಿಪ್ಲೋಮಾ/ ಪಾಲಿಟೆಕ್ನಿಕ್/ ಐಟಿಐ ವಿದ್ಯಾರ್ಥಿಗಳಿಗೆ : 20,000/- ರೂ.

ಪ್ಯಾರಾ ಮೆಡಿಕಲ್/ಬಿ ಎಸ್ಸಿ ನರ್ಸಿಂಗ್/ ಬಿಎನ್ಎಂ ವಿದ್ಯಾರ್ಥಿಗಳಿಗೆ : 40,000 ರೂ.

D.Ed ವಿದ್ಯಾರ್ಥಿಗಳಿಗೆ : 25,000/- Rs

B.Ed ವಿದ್ಯಾರ್ಥಿಗಳಿಗೆ : 35,000

ಎಲ್‌ಎಲ್‌ಬಿ/ಎಲ್ಎಲ್ಎಂ ವಿದ್ಯಾರ್ಥಿಗಳಿಗೆ : Rs-30,000

ಸ್ನಾತಕೋತ್ತರ ಪದವಿ : ರೂ. 35,000/-

ಯುಜಿ ಕೋರ್ಸ್/ಬಿಇ,ಬಿ ಟೆಕ್ ಎರಡು ವರ್ಷಗಳ ಒಳಗೆ : 50,000 ರೂಪಾಯಿ

ME, M.Tech ವಿದ್ಯಾರ್ಥಿಗಳಿಗೆ : Rs – 60,000

MD/ಎಂ.ಡಿ ವಿದ್ಯಾರ್ಥಿಗಳಿಗೆ : Rs – 75,000

ಎಂ.ಫಿಲ್ ಮತ್ತು ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ : Rs – 25,000/-

IIT/IIIT/IIM/IISER/NIT/NL/AIIMS – ಎಲ್ಲಾ/ಒಟ್ಟಾರೆ ಸರ್ಕಾರದ ಮಾನ್ಯತೆ ಕೋರ್ಸುಗಳಿಗೆ : ಪಾವತಿ ಮಾಡಿದ ಮತ್ತು ಬೋಧನಾ ಶುಲ್ಕ

ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.

ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.

read more :

  1. Driving Licence Apply Online Process ಕೇವಲ 10 ನಿಮಿಷಕ್ಕೆ ಡ್ರೈವಿಂಗ್ ಲೈಸೆನ್ಸ್ ಸಿಗಲಿದೆ
  2. Post Office New Scheme: ಒಂದೇ ಬಾರಿ 10 ಸಾವಿರ ರೂ. ಹೂಡಿಕೆ ಮಾಡಿ ಜೀವನ ಪರ್ಯಂತ ಅಂಚೆ ಕಛೇರಿ ಮೂಲಕ ಠೇವಣಿ ಹಣ ಪಡೆಯಿರಿ..
  3. ಬಜೆಟ್ ಮಂಡನೆ!! ರೈತರಿಗೆ ಯಾವ ಸೌಲಭ್ಯ ಸಿಗಲಿದೆ? ಇಲ್ಲಿದೆ ನೋಡಿ ಸಂಪೂರ್ಣ ವರದಿ !
WhatsApp Group Join Now
Telegram Group Join Now