ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಡುಗಡೆ ಮಾಡಿರುವ ರಾಜ್ಯ ಆಹಾರ ಮತ್ತು ನಾಗರಿಕ ಪಟ್ಟಿಯಲ್ಲಿ ಇರುವವರಿಗೆ ಈ ಅನ್ನಭಾಗ್ಯ ಯೋಜನೆಯ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅಕ್ಕಿ ಸಿಗುವುದಿಲ್ಲ ಅನ್ನುವುದಾಗಿ ಇವಾಗ ತಿಳಿದು ಬಂದಿದೆ
ನಿಮ್ಮ ರೇಷನ್ ಕಾರ್ಡ್ ಮಾಹಿತಿಯನ್ನು ನೀಡುವ ಮೂಲಕ ನೀವು ಅಧಿಕೃತ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಹೆಸರು ಇದೆಯಾ ಇಲ್ವಾ ಎಂದು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ 2,000 ಸಿಗೋದಿಲ್ಲ ಪಟ್ಟಿಯಲ್ಲಿ ಹೆಸರಿದ್ದವರಿಗೆ!
ನೀವು ನಿಮ್ಮ ಮೊಬೈಲ್ ನಲ್ಲಿ ಮನೆಯಲ್ಲಿ ಕುಳಿತುಕೊಂಡು ಸರ್ಕಾರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಒಂದು ಲಿಸ್ಟ್ ಅನ್ನು ನೀವು ಗಮನಿಸಬಹುದಾಗಿದೆ.ಅನಹರರಾಗಿರುವಂತಹ ಹೊಸದಾಗಿ ರೇಷನ್ ಕಾರ್ಡ್ ಹೊಂದಿರುವ ಜೆನರಲ್ ಲಿಸ್ಟ್ ಅನುಸಾರವಾಗಿ ಅವರ ರೇಷನ್ ಕಾರ್ಡ್ ನಂಬರ್ ಗೆ ಬಿಡುಗಡೆ ಮಾಡಲಾಗಿದೆ. ಮತ್ತು ಸರ್ಕಾರದಿಂದ ಸಿಗಬೇಕಾದಂತಹ ಸೌಲಭ್ಯಗಳು ಇಲ್ಲಿ ಯಾರದ್ದಿಲ್ಲ ರೇಷನ್ ಕಾರ್ಡ್ ನಂಬರ್ ಇದೆಯೋ ಅಂತವರಿಗೆ ಸಿಗುವುದಿಲ್ಲ.
ಹೇಗೆ ಚೆಕ್ ಮಾಡಿಕೊಳ್ಳುವುದು?
1) ನೀವು ಅಧಿಕೃತವಾಗಿ ವೆಬ್ ಸೈಟ್ ಗೆ ಭೇಟಿ ನೀಡಿ e-ration card ಈ ಒಂದು ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ ನಂತರ ಅಲ್ಲಿ ಕಾಣುವ ಕ್ಯಾನ್ಸಲ್ ಅಥವಾ ಸಸ್ಪೆಂಡ್ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.
2) ನಂತರ ನೀವು ನಿಮ್ಮ ಜಿಲ್ಲೆ, ತಾಲೂಕು, ವರ್ಷ, ತಿಂಗಳು, ಹೇಗೆ ಸರಿಯಾದ ರೀತಿಯಲ್ಲಿ ಆಪ್ಷನ್ ಅನ್ನು ಕ್ರಮಾಂಕವಾಗಿ ಆಯ್ಕೆ ಮಾಡಬೇಕು. ಎಲ್ಲ ಮುಗಿದ ನಂತರ ಗೋ ಬಟ್ಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಯಾರದೆಲ್ಲ ರೇಷನ್ ಕಾರ್ಡ್ ರದ್ದು ಆಗಿದೆಯೋ ಅನ್ನುವುದನ್ನು ನೋಡಬಹುದಾಗಿದೆ.
ಇಷ್ಟೆಲ್ಲ ಮಾಡಿದ ಮೇಲೂ ಕೆಲವೊಮ್ಮೆ ನೀವು ಅರ್ಹರಾಗಿದ್ದರು ಕೂಡ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗಿರುತ್ತದೆ ಇದನ್ನು ನೀವೇನಾದರೂ ತಿಳಿದುಕೊಂಡರೆ ಕೂಡಲೇ ನೀವು ಮಾಡಬೇಕಾಗಿರುವ ಕೆಲಸ ಏನಂದರೆ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ ಮತ್ತು ಅದಕ್ಕೆ ಸಂಬಂಧಪಟ್ಟ ಪತ್ರಗಳನ್ನು ತೆಗೆದುಕೊಂಡು ಆಹಾರ ಇಲಾಖೆಗೆ ಅಥವಾ ನಾಡು ಕಚೇರಿಗೆ ಅಥವಾ ತಾಲೂಕು ಕಚೇರಿಗೆ ಹೋಗಬೇಕು.
ಅಲ್ಲಿ ನೀವು ನಾವು ಅರ್ಹರಾಗಿದ್ದರು ನಮ್ಮ ರೇಷನ್ ಕಾರ್ಡನ್ನು ರದ್ದು ಮಾಡಲಾಗಿದೆ ಎಂದು ಅವರಿಗೆ ತಿಳಿಸಿ ನಿಮ್ಮ ಮನವಿಯನ್ನು ಅವರಿಗೆ ಕೊಡಬೇಕಾಗುತ್ತದೆ ಧನ್ಯವಾದಗಳು.