New Post Office Scheme 2024 Apply Now
NSC ಪೋಸ್ಟ್ ಆಫೀಸ್ ಯೋಜನೆ ! ಕೇವಲ 1000 ಹೂಡಿಕೆ ಮಾಡಲು ಅವಕಾಶ ! 7.7% ವರೆಗೆ ಬಡ್ಡಿ ನೀಡುವ ಯೋಜನೆ
National Saving Certificate Scheme ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ
ಇದು ಏನೆಂದರೆ ಭಾರತ ಸರ್ಕಾರವು ನೀಡುವ ಉಳಿತಾಯ ಪ್ರಮಾಣ ಪತ್ರವೂ ಇದು ಸಂಪೂರ್ಣ ಹೂಡಿಕೆಯ ಒಂದು ಭಾಗವಾಗಿದೆ.
ಹೂಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದವರಿಗೆ NSC ಹೂಡಿಕೆಯ ಬಗ್ಗೆ ಮಾಹಿತಿ ಇಲ್ಲದವರಿಗೆ ಸಂಪೂರ್ಣ ಮಾಹಿತಿಯನ್ನು NSC ಒದಗಿಸುತ್ತದೆ.
ಒಂದು ವೇಳೆ ದುಡ್ಡು ಕಳೆದುಕೊಂಡರೆ ನಾವು ಜವಾಬ್ದಾರರಲ್ಲ.
ಒಂದು ವೇಳೆ ನೀವು ಹೂಡಿಕೆಯನ್ನು ಮಾಡಿ ಸುರಕ್ಷಿತವಾಗಿ ರಿಟರ್ನ್ ಅನ್ನು ಪಡೆಯಬೇಕೆಂದರೆ ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯದ ಪ್ರಮಾಣ ಪತ್ರದಲ್ಲಿ ಹೂಡಿಕೆಯನ್ನು ಮಾಡಬಹುದು, ಇದು ಯಾವುದೇ ರೀತಿಯ ಸಲಹೆ ಅಲ್ಲ, ಇದರ ಬಗ್ಗೆ ಸಂಪೂರ್ಣವಾಗಿ ನೀವು ತಿಳಿದುಕೊಂಡು ಹೂಡಿಕೆ ಮಾಡಬೇಕು ಇದು ಯಾವುದೇ ರೀತಿಯ ಸಲಹೆ ಅಲ್ಲ, ಇತ್ತೀಚಿಗೆ ಈ ಪೋಸ್ಟ್ ಉಳಿತಾಯ ಪ್ರಮಾಣ ಪತ್ರವು ಹೆಚ್ಚಿನ ರಿಟರ್ನ್ಗಳನ್ನು ಕೊಟ್ಟಿದೆ ಹಾಗೂ ಇದು ಹೂಡಿಕೆದಾರರನ್ನು ಆಕರ್ಷಿಸಿದೆ!!!
National Saving Certificate Scheme ಇದರ ಬಗ್ಗೆ :
NSC ಪ್ರಸ್ತುತ ಸರ್ಕಾರವು ಇದರ ಮೇಲೆ 7.7 ಬಡ್ಡಿದರವನ್ನು ನೀಡುತ್ತಿದೆ, ಹಾಗೂ ಇದರಲ್ಲಿ ಚಕ್ರ ಬಡ್ಡಿಯನ್ನು ಸಹ ಪಡೆಯಬಹುದಾಗಿದೆ.
ಇದರಿಂದ ನಮಗೇನು ಲಾಭ??
NSC ಈ ಯೋಜನೆಯಲ್ಲಿ ನೀವು ಕೇವಲ 1 ಸಾವಿರ ರೂಪಾಯಿ ಹೂಡಿಕೆಯಿಂದ ಪ್ರಾರಂಭಿಸಬಹುದು!! ನೀವು ಹುಡುಕಿ ಮಾಡಲು ಯಾವುದೇ ರೀತಿಯ ಗರಿಷ್ಠ ಮಿತಿ ಇರುವುದಿಲ್ಲ, ಸಮಯ 5 ವರ್ಷಗಳ ವರೆಗೆ ಹೂಡಿಕೆ ಮಾಡಬೇಕು, ಹೂಡಿಕೆ ಮಾಡಬೇಕಾದರೆ ನೀವು ಆನ್ಲೈನ್ ನಲ್ಲಿ ಸಹ ಹೂಡಿಕೆ ಮಾಡಬಹುದು!!
NSC ಆನ್ಲೈನ್ ನಲ್ಲಿ ಹುಡುಕಿ ಮಾಡುವುದು ಹೇಗೆ??
ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ನಂತರ NSC ಯ ಅರ್ಜಿಯನ್ನು ಭರ್ತಿ ಮಾಡಿ. ಇಲ್ಲಿ ಪೋಸ್ಟ್ ಆಫೀಸ್ ಪಾವತಿ ಪೂರ್ಣಗೊಂಡ ನಂತರ ದೃಢೀಕರಣದ ಪತ್ರವನ್ನು ನೀಡುತ್ತದೆ, ಅದನ್ನು ಭದ್ರವಾಗಿ ಇಟ್ಟುಕೊಳ್ಳಿ, ನೀವು ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ಹೊಂದಿದ್ದರೆ ಆನ್ಲೈನ್ ಮೂಲಕವಾಗಿ ನೀವು ಕೂಡ ಹೂಡಿಕೆಯನ್ನು ಮಾಡಬಹುದು.
ನೀವು ಡಿಓಪಿ (DOP) ನೆಟ್ ಬ್ಯಾಂಕಿಂಗ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ನಂತರ ಕಡ್ಡಾಯವಾಗಿ ದೃಢೀಕರಣ ಪತ್ರವನ್ನು Print ತೆಗೆದುಕೊಂಡು ಭದ್ರವಾಗಿ ಇಟ್ಟುಕೊಳ್ಳಿ, ನೀವು ಕೂಡ ಆನ್ಲೈನಲ್ಲಿ ಹೂಡಿಕೆಯನ್ನು ಪ್ರಾರಂಭಿಸಿ.
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.