ಬೆಳೆ ವಿಮೆಯ ಸಂಪೂರ್ಣ ಮಾಹಿತಿ, ವಿಮೆಯ ಸಂಪೂರ್ಣ ಲಾಭದ ವಿವರ
ಬೆಳೆ ವಿಮೆ: ಬೆಳೆ ವಿಮಾ ಕಂತು ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗುವುದು (ಬೆಳೆ-ವಿಮೆ:) ಮುಂಗಾರು ಬೆಳೆ ವಿಮೆಗಾಗಿ ನೋಂದಾಯಿಸಲು ಇಂದು ಕೊನೆಯ ದಿನಾಂಕ (30.08.2024). ಹೌದು, ಹಲವು ಬೆಳೆಗಳಿಗೆ ಬೆಳೆ ವಿಮೆ ಕಂತು ಕಟ್ಟಲು ಇಂದು ಕೊನೆಯ ದಿನವಾಗಿದ್ದು, ರೈತರು ಕಂಗಾಲಾಗಿದ್ದಾರೆ ಗುಡ್ಡಗಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಒಂದು ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಹಲವು ಸೇತುವೆಗಳಿಗೆ ಹಾನಿಯಾಗಿದೆ. ಜತೆಗೆ ಭೂಮಿ ಬಿರುಕು ಬಿಟ್ಟಿದ್ದು, … Read more