ಸರ್ಕಾರಿ ಮತ್ತು ಅರೆಸರ್ಕಾರಿ ಹುದ್ದೆಗಳಿಗೆ good news, ಮನೆ ಕಟ್ಟಲು ಮುಂಗಡ ಹಣ ಪಡೆಯಬಹುದು
ಸರ್ಕಾರಿ ಉದ್ಯೋಗಿ: ಸರ್ಕಾರಿ ನೌಕರರ ಮನೆ ನಿರ್ಮಾಣ ಮುಂಗಡವನ್ನು ಪಡೆಯುವ ನಿಯಮಗಳು ಬೆಂಗಳೂರು, ಜುಲೈ 30: ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಮನೆ ನಿರ್ಮಾಣ ಮುಂಗಡವನ್ನು ನೀಡಲಿದೆ. ಆದರೆ ಇದಕ್ಕೆ ನಿಯಮಗಳು ಅನ್ವಯಿಸುತ್ತವೆ. ಈ ಕುರಿತು ಸರಕಾರ ಹೊರಡಿಸಿರುವ ಆದೇಶದ ವಿವರ ಇಲ್ಲಿದೆ. ಕರ್ನಾಟಕ ರಾಜ್ಯಪಾಲರ ಆದೇಶದ ಪ್ರಕಾರ ಮತ್ತು ಅವರ ಹೆಸರಿನಲ್ಲಿ ಎನ್. ಲಕ್ಷ್ಮಣ, ಸರ್ಕಾರದ ಅಧೀನ ಕಾರ್ಯದರ್ಶಿ, ಹಣಕಾಸು ಇಲಾಖೆ (ಆಡಳಿತ ಮತ್ತು ಮುಂಗಡ) ಆದೇಶದಲ್ಲಿ ವಿವರಣೆ ನೀಡಿದ್ದಾರೆ. ರಾಜ್ಯ ಸಿವಿಲ್ ಸೇವೆಯ … Read more