ಕೃಷಿ ಜಮೀನಿಗೆ ಹೋಗಲು ನಿಮಗೆ ದಾರಿ ಇಲ್ಲವೇ? ಬಂತು ನೋಡಿ ರಾತೋ ರಾತ್ರಿ ಹೊಸ ರೂಲ್ಸ್!
ನಮ್ಮ ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದೆ ಇಲ್ಲಿ ಸಾಕಷ್ಟು ರೈತರುಗಳು ಕೃಷಿಯನ್ನು ನಂಬಿಕೊಂಡು ಮತ್ತು ಭೂಮಿಯನ್ನು ನಂಬಿಕೊಂಡು ಇರುತ್ತಾರೆ. ಮತ್ತು ಕೆಲವರು ಸಣ್ಣದಾಗಿ ಜಮೀನನ್ನು ಹೊಂದಿರುತ್ತಾರೆ ಇನ್ನು ಕೆಲವರು ವಿಸ್ತೀರ್ಣ ಜಮೀನನ್ನು ಹೊಂದಿರುತ್ತಾರೆ. ರೈತರು ಇಂತಹ ಜಮೀನಿಗೆ ಹೋಗಲು ಕಾಲುದಾರಿ ಮತ್ತು ಬಂಡಿದಾರಿಯನ್ನು ಮಾಡಿಕೊಂಡು ಇರುತ್ತಾರೆ ಎಷ್ಟೋ ಸಾರಿ ರೈತರು ಮುಂದೆ ಇರುವ ಜಮೀನಿಗೆ ಹೋಗಲು ಅವರಿಗೆ ಕಾಲ್ದಾರಿಯಲ್ಲೂ ಕೂಡ ಇರುವುದಿಲ್ಲ ಮತ್ತು ಅದಕ್ಕಾಗಿ ಬೇರೆ ರೂಟಿನಲ್ಲಿ ಬಂದು ಅವರ ಜಮೀನಿಗೆ ಪ್ರವೇಶ ಮಾಡಬೇಕಾಗುತ್ತದೆ ಇಂತಹ … Read more