ಮತ್ತೆ ಹೆಚ್ಚಳವಾದ ಪೆಟ್ರೋಲ್ ದರ. ಹೊಸದರ ಎಷ್ಟಿದೆ

ಪೆಟ್ರೋಲ್ ಇಂದಿನ ಬೆಲೆ: ಆಗಸ್ಟ್ ನ ಆರಂಭದಲ್ಲೇ ಪೆಟ್ರೋಲ್ ನ ಬೆಲೆ ಏರಿಕೆ! ತೈಲ ದರ ಎಲ್ಲೆಲ್ಲಿ ಇಳಿಕೆ, ಏರಿಕೆ? ಇಲ್ಲಿ ಗಮನಿಸಿ!

ಪೆಟ್ರೋಲ್ ಇಂದಿನ ಬೆಲೆ: ಆಗಸ್ಟ್ ನ ಆರಂಭದಲ್ಲೇ ಪೆಟ್ರೋಲ್ ನ ಬೆಲೆ ಏರಿಕೆ! ತೈಲ ದರ ಎಲ್ಲೆಲ್ಲಿ ಇಳಿಕೆ, ಏರಿಕೆ? ಇಲ್ಲಿ ಗಮನಿಸಿ!ಇವತ್ತಿನ ಬೆಲೆ ಏರಿಕೆಗೆ ಪ್ರಪಂಚದ ಎಲ್ಲಾ ವಿಷಯಗಳಿಂದ ಕಚ್ಚಾತೈಲದ ಬೆಲೆ ಹೆಚ್ಚಳವಾಗಿದೆ ಆದ್ದರಿಂದ ಪೆಟ್ರೋಲ್ ನ ಬೆಲೆ ಹೆಚ್ಚಳವಾಗಿದೆ.

WhatsApp Group Join Now
Telegram Group Join Now

Karnataka Petrol-Diesel Price Today: ಪೆಟ್ರೋಲ್ ಮತ್ತು ಡೀಸೆಲ್ ಜನರ ದಿನನಿತ್ಯದ ಬಳಕೆಯ ವಸ್ತುವಾಗಿವೆ. ದಿನ ಬೆಳಗಾದರೆ ತಮ್ಮ ವಾಹನಕ್ಕೆ ಇಂಧನ ತುಂಬಿಸಿ ಕೆಲಸ ಕಾರ್ಯಗಳಿಗೆ, ಹಣ ಕೊಟ್ಟು ಬಸ್‌, ಕ್ಯಾಬ್‌ನಲ್ಲಿ ಹೋಗುವವರಿಗೆ ಇದರ ಬೆಲೆ ಮುಖ್ಯವಾಗಿದೆ. ಮಧ್ಯಮ ವರ್ಗದ ಜನರು ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಕಡಿಮೆಯಾಗಲಿ ಎಂದು ಕಾಯುತ್ತಿದ್ದಾರೆ.

 

ದೈನಂದಿನ ಎಲ್ಲಾ ಚಟುವಟಿಕೆಗಳಿಗೂ ಮಹತ್ವವಾದ ಇಂಧನವು ಬೇರೆ ಎಲ್ಲದರ ಬೆಲೆ ಏರಿಕೆ ಕಾರಣವಾಗಿದೆ. ಇದರ ಬೇಡಿಕೆ, ದುಬಾರಿತನದಿಂದಾಗಿಯೇ ಇಂಧನವನ್ನು ದ್ರವರೂಪದ ಚಿನ್ನ ಎನ್ನಲಾಗುತ್ತದೆ. ದೇಶದ ಆರ್ಥಿಕತೆಗೂ ಇಂಧನ ಮಹತ್ತರವಾದ ಕೊಡುಗೆ ನೀಡುತ್ತಿದೆ.

ಇಂಧನ ಬೆಲೆಯ ವಿಷಯಕ್ಕೆ ಬಂದರೆ, ಕಚ್ಚಾ ತೈಲದ ಬೆಲೆಯು ದಿನನಿತ್ಯದ ಅನೇಕ ಜಾಗತಿಕ ಘಟನೆಗಳಿಂದ ಪ್ರಭಾವಿತವಾಗಿರುತ್ತದೆ. ಇದಲ್ಲದೆ, ಪ್ರಪಂಚದಾದ್ಯಂತದ ಹಲವಾರು ವಿದ್ಯಮಾನಗಳು ಕಚ್ಚಾ ತೈಲ ಬೆಲೆಗಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ. ಈ ಕಾರಣದಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಳಿತವಾಗುತ್ತಿದೆ.

 

ಹಾಗಾದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು? ಎಲ್ಲಿ ಇಳಿಕೆ ಮತ್ತು ಹೆಚ್ಚಳವಾಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

 

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ

ಇಂದು ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ರೂ. 102.86 ಡೀಸೆಲ್ ಬೆಲೆ ರೂ. 88.94 ಆಗಿದೆ. ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಂತಹ ದೊಡ್ಡ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ರೂ. 100.75, ರೂ. 103.44, ರೂ. 104.95 ಆದರೆ ಡೀಸೆಲ್ ದರಗಳು ರೂ. 92.34, ರೂ. 89.97, ರೂ. 91.76 ಆಗಿದೆ. ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ ರೂ. 94.72 ಡೀಸೆಲ್ ಬೆಲೆ ರೂ. 87.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ – ರೂ. 103.42 (21 ಪೈಸೆ ಏರಿಕೆ)

ಬೆಂಗಳೂರು – ರೂ. 102.86 (00)

ಬೆಂಗಳೂರು ಗ್ರಾಮಾಂತರ – ರೂ. 102.86 (00)

ಬೆಳಗಾವಿ – ರೂ. 103.42 (15 ಪೈಸೆ ಇಳಿಕೆ)

ಬಳ್ಳಾರಿ – ರೂ. 104.58 (31 ಪೈಸೆ ಇಳಿಕೆ)

ಬೀದರ್ – ರೂ. 103.22 (25 ಪೈಸೆ ಇಳಿಕೆ)

ವಿಜಯಪುರ – ರೂ. 103.18 (25 ಪೈಸೆ ಏರಿಕೆ)

ಚಾಮರಾಜನಗರ – ರೂ. 103.03 (18 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ – ರೂ. 102.61 (73 ಪೈಸೆ ಇಳಿಕೆ)

ಚಿಕ್ಕಮಗಳೂರು – ರೂ. 105.36 (71 ಪೈಸೆ ಎರಿಕೆ)

ಚಿತ್ರದುರ್ಗ – ರೂ. 103.94 (00)

ದಕ್ಷಿಣ ಕನ್ನಡ – ರೂ. 102.77 (7ಪೈಸೆ ಏರಿಕೆ)

ದಾವಣಗೆರೆ – ರೂ. 104.37 (81 ಪೈಸೆ ಇಳಿಕೆ)

ಧಾರವಾಡ – ರೂ. 102.63 (00)

ಗದಗ – ರೂ. 103.32 (13 ಪೈಸೆ ಏರಿಕೆ)

ಕಲಬುರಗಿ – ರೂ. 102.63 (00)

ಹಾಸನ – ರೂ. 102.85 (00)

ಹಾವೇರಿ – ರೂ. 103.32 (08 ಪೈಸೆ ಏರಿಕೆ)

ಕೊಡಗು – ರೂ. 104.49 (20 ಪೈಸೆ ಏರಿಕೆ)

ಕೋಲಾರ – ರೂ. 102.73 (07 ಪೈಸೆ ಇಳಿಕೆ)

ಕೊಪ್ಪಳ – ರೂ. 104.06 (24 ಪೈಸೆ ಏರಿಕೆ)

ಮಂಡ್ಯ – ರೂ. 103.11 (13 ಪೈಸೆಳ ಏರಿಕೆ)

ಮೈಸೂರು – ರೂ. 102.41 (76 ಪೈಸೆ ಇಳಿಕೆ)

ರಾಯಚೂರು – ರೂ. 102.76 (47 ಪೈಸೆ ಇಳಿಕೆ)

ರಾಮನಗರ – ರೂ. 103.33(11 ಪೈಸೆ ಏರಿಕೆ)

ಶಿವಮೊಗ್ಗ – ರೂ. 103.73 (88 ಪೈಸೆ ಇಳಿಕೆ)

ತುಮಕೂರು – ರೂ. 103.77 (16 ಪೈಸೆ ಇಳಿಕೆ)

ಉಡುಪಿ – ರೂ. 102.74 (10 ಪೈಸೆ ಇಳಿಕೆ)

ಉತ್ತರ ಕನ್ನಡ – ರೂ. 103.96 (21 ಪೈಸೆ ಏರಿಕೆ)

ವಿಜಯನಗರ – ರೂ. 104.31 (00)

ಯಾದಗಿರಿ – ರೂ. 103.37 (34 ಪೈಸೆ ಇಳಿಕೆ)

ಇಂಧನ ಬೆಲೆಯ ವಿಷಯಕ್ಕೆ ಬಂದರೆ, ಕಚ್ಚಾ ತೈಲದ ಬೆಲೆಯು ದಿನನಿತ್ಯದ ಅನೇಕ ಜಾಗತಿಕ ಘಟನೆಗಳಿಂದ ಪ್ರಭಾವಿತವಾಗಿರುತ್ತದೆ. ಇದಲ್ಲದೆ, ಪ್ರಪಂಚದಾದ್ಯಂತದ ಹಲವಾರು ವಿದ್ಯಮಾನಗಳು ಕಚ್ಚಾ ತೈಲ ಬೆಲೆಗಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ. ಈ ಕಾರಣದಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಳಿತವಾಗುತ್ತಿದೆ.

WhatsApp Group Join Now
Telegram Group Join Now