pradhan mantri vishwakarma yojana : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮೂರು ಲಕ್ಷ ಸಾಲ ಸಿಗಲಿದೆ

pradhan mantri vishwakarma yojana ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮೂರು ಲಕ್ಷ ಸಾಲ ಸಿಗಲಿದೆ.

ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು ಕುಶಲಕರ್ಮಿಗಳಿಗೋಸ್ಕರ 3,00,000 ವರೆಗೆ ಸಾಲ ನೀಡಲಾಗುತ್ತದೆ ಈ ಯೋಜನೆಯಲ್ಲಿ 16 ಬಗೆಯ ಕೆಲಸಗಾರರಿಗೆ ಅವರನ್ನು ಕುಶಲಕರ್ಮಿಗಳೆಂದು ಗುರುತಿಸಿ ಅವರ ಕೆಲಸಗಳಿಗೆ ಸಹಾಯಕವಾಗಲಿ ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಅನ್ನುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದು ಅನೇಕರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಈ ಕುರಿತು ಸಂಪೂರ್ಣ ಮಾಹಿತಿ ಕರ್ನಾಟಕ ಸರ್ಕಾರ ನಿಮಗೆ ತಿಳಿಸಲಿದೆ.

ಈ ಯೋಜನೆಗೆ ಕನಿಷ್ಠ 18 ವರ್ಷ ತುಂಬಿದವರು ಅರ್ಜಿಯನ್ನು ಸಲ್ಲಿಸಬಹುದು ಇಲ್ಲಿ 18 ಬಗೆಯ ಕೆಲಸಗಳಿಗೆ ಸರ್ಕಾರದಿಂದಲೇ ಕೌಶಲ್ಯ ಕರ್ನಾಟಕ ರೀತಿ ತರಬೇತಿ ನೀಡಲಾಗುತ್ತದೆ.

WhatsApp Group Join Now
Telegram Group Join Now

ಸರ್ಕಾರದ ಅನೇಕ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ಒಂದಿಷ್ಟು ಪರ್ಸೆಂಟ್ ಹಾಗೂ ರಾಜ್ಯ ಸರ್ಕಾರ ಇಂತಿಷ್ಟು ಪರ್ಸೆಂಟ್ ಹಣವನ್ನು ನೀಡುತ್ತದೆ ಆದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಸಂಪೂರ್ಣವಾಗಿ 3 ಲಕ್ಷ ರೂಪಾಯಿ ಸಾಲವನ್ನು ನೇರವಾಗಿ ಕೇಂದ್ರ ಸರ್ಕಾರದಿಂದಲೇ ಪಡೆಯಬಹುದು ಆದ್ದರಿಂದ ಈ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಪಡೆದು ನೀವು ಯಾವುದೇ ಕೆಲಸವನ್ನು ಅಥವಾ ಯಾವುದೇ ಕುಶಲಕರ್ಮಿ ಕೆಲಸವನ್ನು ಕೈಗೊಂಡು ಉಪಕರಣಗಳನ್ನು ತಯಾರಿಸಿದರೆ ಅವುಗಳನ್ನು ಮಾರಾಟ ಮಾಡಲು ಸಹ ಈ ಯೋಜನೆ ನೋಂದಾಯಿಸಿಕೊಂಡವರಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸಿಕೊಡಲಾಗುತ್ತದೆ.

3 ಲಕ್ಷ ರೂಪಾಯಿವರೆಗೆ ಸಾಲವನ್ನು ಯಾವುದೇ ಬಡ್ಡಿ ಅಥವಾ ಯಾವುದೇ ಗ್ಯಾರೆಂಟಿ ಇಲ್ಲದೆ ಸರ್ಕಾರ ನೀಡಲಿದೆ.ಹಾಗೂ ಗ್ಯಾರಂಟಿಯನ್ನು ಸರ್ಕಾರವೇ ನೀಡಲಿದೆ.

ಸುಮಾರು 30 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯಲಿವೆ.

pradhan mantri vishwakarma yojana

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಸುಮಾರು 9 ಲಕ್ಷ ಕೋಟಿ ಹಣ ಮೀಸಲು ಇಡಲಾಗಿದೆ.

ನೀವು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರೆ ಅದು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೇಂದ್ರ ಸರ್ಕಾರದ ಅತಿ ಸಣ್ಣ ಹಾಗೂ ಸಣ್ಣ ಮಧ್ಯಮ ಉದ್ಯಮಗಳ ಸಚಿವಾಲಯ ಇಲ್ಲಿ ಯೋಜನೆಯ ಲಾಭವನ್ನು ಪ್ರತಿಯೊಬ್ಬರು ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ನೀವು ನೋಂದಾಯಿಸಿಕೊಂಡ ತಕ್ಷಣ ನಿಮಗೆ ಸುಮಾರು ಏಳು ದಿನಗಳ ಒಳಗಾಗಿ 15 ಸಾವಿರ ರೂಗಳ ವೋಚರ್ ನೀಡಲಾಗುತ್ತದೆ ಆ ವೋಚರ್ ಬಳಸಿಕೊಂಡು ನೀವು ನಿಮಗೆ ಬೇಕಾದ ಉಪಕರಣಗಳನ್ನು ಅಥವಾ ಯಂತ್ರಗಳನ್ನು ಕೊಂಡುಕೊಂಡು ನಿಮ್ಮ ಕೆಲಸಗಳಿಗೆ ಬಳಸಿಕೊಳ್ಳಬಹುದು.

ಮೂರು ಲಕ್ಷ ಸಾಲ ಹೇಗೆ ಪಡೆಯುವುದು?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ತರಬೇತಿ ನೀಡಲಾಗುತ್ತದೆ ತರಬೇತಿ ಮುಗಿದ ತಕ್ಷಣ ಅವರಿಗೆ ಒಂದು ಲಕ್ಷ ರೂಪಾಯಿ ಅಣ್ಣ ಹದಿನೆಂಟು ತಿಂಗಳೊಳಗೆ ತೀರಿಸಲು ನೀಡಲಾಗುತ್ತದೆ ಒಂದು ಲಕ್ಷ ಬಳಸಿಕೊಂಡು ವ್ಯಾಪಾರ ನಡೆಸಬಹುದು ಅದಾದ ಬಳಿಕ 2 ಲಕ್ಷ ನೀಡಲಾಗುತ್ತದೆ

ಹಾಗೂ ಪ್ರತಿ ಜಿಲ್ಲೆಯ ತರಬೇತಿ ಕಚೇರಿಗಳಲ್ಲಿ ನಿಮಗೆ ಕುಶಲ ಕರ್ಮಿ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಮುಗಿದ ಬಳಿಕ ನಿಮಗೆ ಕೇಂದ್ರ ಸರ್ಕಾರದಿಂದ 3,00,000 ಸಹಾಯಧನ ಹಾಗೂ ಕೆಲಸಕ್ಕೆ ಬೇಕಾದ ಎಲ್ಲ ಉಪಕರಣಗಳು ಸಿಗಲಿದೆ ಅವುಗಳನ್ನು ಬಳಸಿಕೊಂಡು ನೀವು ನಿಮ್ಮ ವ್ಯಾಪಾರವನ್ನು ಅಥವಾ ಕೆಲಸವನ್ನು ಪ್ರಾರಂಭಿಸಬಹುದು ಹಾಗೂ ಈ ಯೋಜನೆಗೆ 13% ಬಡ್ಡಿ ಕಟ್ಟಬೇಕಾಗುತ್ತದೆ ಅದರಲ್ಲಿ 5% ನೀವು ಕಟ್ಟಬೇಕಾಗಿದ್ದು ಇನ್ನು ಉಳಿದ 8% ಸರ್ಕಾರವೇ ಸಹಾಯಧನ ಹೆಸರಿನಲ್ಲಿ ನೀಡುತ್ತದೆ

ಮೂರು ಲಕ್ಷ ಸಹಾಯ ಧನ ಹೇಗೆ ಪಡೆಯುವುದು?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡ ಎಲ್ಲರಿಗೆ ತರಬೇತಿ ನೀಡಲಾಗುತ್ತದೆ ತರಬೇತಿಯನ್ನು ಸಂಪೂರ್ಣಗೊಳಿಸಿದ ನಂತರ ಒಂದು ಲಕ್ಷ ರೂಪಾಯಿ ಸಾಲ ನೀಡಲಾಗುತ್ತದೆ ಅದನ್ನು 18 ತಿಂಗಳು ಒಳಗಾಗಿ ತೀರಿಸಿದರೆ ಅಂತ ಅವರಿಗೆ 2 ಲಕ್ಷ ರೂಪಾಯಿಯನ್ನು ಮತ್ತೆ ಸಾಲ ನೀಡಲಾಗುತ್ತದೆ ಅದನ್ನು 30 ತಿಂಗಳ ಒಳಗಾಗಿ ಅವರು ಸೇರಿಸಬಹುದು.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ನೋಂದಣಿ ಪ್ರಕ್ರಿಯೆಯು ಬಯೋಮೆಟ್ರಿಕ್ ಆಧಾರಿತವಾಗಿದ್ದು ನೀವು ನಿಮ್ಮ ಹತ್ತಿರದ ಗ್ರಾಮವನ್ನು ಗ್ರಾಮ ಪಂಚಾಯಿತಿ ಕರ್ನಾಟಕವನ್ನು ಅಥವಾ ಯಾವುದೇ ಸೇವ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅವರನ್ನು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕುರಿತು ವಿಚಾರಿಸಿದರೆ ಅವರು ನಿಮಗೆ ಅರ್ಜಿಯನ್ನು ಸಲ್ಲಿಸಿ ಕೊಡುತ್ತಾರೆ ನಂತರ ಮೇಲೆ ತಿಳಿಸಿದ ರೀತಿಯಲ್ಲಿ ನೀವು ಸಾಲ ಸೌಲಭ್ಯವನ್ನು ಪಡೆಯಬಹುದು.

read more :

WhatsApp Group Join Now
Telegram Group Join Now

Leave a comment