35 ಸಾವಿರ ರೂ. ಪ್ರೋತ್ಸಾಹಧನ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ | Prize Money Scholarship 2024 Application, Last Date, Apply @sw.kar.nic.in

Prize Money Scholarship 2024

35 ಸಾವಿರ ರೂ. ಪ್ರೋತ್ಸಾಹಧನ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ | Prize Money Scholarship 2024 Application, Last Date, Apply @sw.kar.nic.in

ಎಲ್ಲರಿಗೂ ನಮಸ್ಕಾರ Friends, ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುವ Prize Money Scholarship 2023–24 ಪ್ರೋತ್ಸಾಹಧನದ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡುತ್ತೆವೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ವಿದ್ಯಾರ್ಥಿಗಳು ಪ್ರೋತ್ಸಾಹಧನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?

ಅರ್ಹತೆ, ಹಾಗೂ ಯಾವ ಕೋರ್ಸ್‌ಗಳಿಗೆ ಎಷ್ಟು Prize Money ನೀಡಲಾಗುತ್ತದೆ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇತ್ಯಾದಿ ವಿವರಗಳನ್ನು ನೀಡಲಾಗಿದೆ. ಲೇಖನವನ್ನು ಓದಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

Prize Money Scholarship 2024 ಸಂಕ್ಷಿಪ್ತ ವಿವರ:

ಯೋಜನೆಯ ಹೆಸರು: ಪ್ರೋತ್ಸಾಹಧನ ಯೋಜನೆ
ಇಲಾಖೆ ಹೆಸರು: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ.
ಅರ್ಹತೆ: PUC, Degree, Diploma, PG ಪಾಸಾದವರು
ಈ ಯೋಜನೆ ಯಾರಿಗಾಗಿ: SC, ST ಸಮುದಾಯದವರಿಗೆ.

SC ST Prize Money Amount in Karnataka 2023:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಕೇಳಗೆ ನೀಡಿರುವ ಕೋರ್ಸ್‌ಗಳಿಗೆ ಅನುಸಾರವಾಗಿ ಹಣವನ್ನು ಸಮಾಜ ಕಲ್ಯಾಣ ಇಲಾಖೆ & ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ನೀಡುತ್ತದೆ.

2nd PUC Prize Money 2023 – ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ:- 20,000 ರೂಪಾಯಿ
Degree Prize Money 2023 – ಪದವಿ:- 25,000 ರೂಪಾಯಿ
PG Prize Money 2023 – ಯಾವುದೆ ಸ್ನಾತಕೋತ್ತರ (ಉದಾ: M.A., M.Sc ಮುಂತಾದ):- 30,000 ರೂಪಾಯಿ
Agriculture, Engineering, Veterinary, Medicine:- 35,000 ರೂಪಾಯಿ.

ಸಮಾಜ ಕಲ್ಯಾಣ ಇಲಾಖೆ Prize Money ಅಗತ್ಯ ದಾಖಲೆಗಳು:

ಆಧಾರ ಸಂಖ್ಯೆ
Passport Size ಭಾವಚಿತ್ರ‌
SSLC Marks Card
Marks Cards
Income Caste Certificate
ಬ್ಯಾಂಕ್‌ ಖಾತೆ ವಿವರ
ಮೊಬೈಲ್‌ ನಂಬರ್

WhatsApp Group Join Now
Telegram Group Join Now