Ration card :ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಲು ಸರ್ಕಾರ ಆದೇಶ ಹೊರಡಿಸಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

Ration caqrd : ತಿದ್ದುಪಡಿಗೆ ಅವಕಾಶ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಲು ಸರ್ಕಾರ ಆದೇಶ ಹೊರಡಿಸಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರೇಷನ್ ಕಾರ್ಡ್ ನಿಂದ ಕೇವಲ ಅಕ್ಕಿ ಗೋದಿ ಪಡೆದುಕೊಳ್ಳುವುದು ಮಾತ್ರವಲ್ಲದೆ ಹಾಗೂ ಉಚಿತವಾಗಿ ಬರುವಂತಹ ಯೋಜನೆಗಳನ್ನು ಪಡೆದುಕೊಳ್ಳುವುದು ಮಾತ್ರ ಅಲ್ಲದೆ ಅದು ನಿಮ್ಮ ಗುರುತಿನ ಅಥವಾ ಪುರಾವೆ ಕೂಡ ಆಗಿದೆ.

WhatsApp Group Join Now
Telegram Group Join Now

ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.

ಕರ್ನಾಟಕದಲ್ಲಿ ಇತ್ತೀಚಿಗೆ ಹೊಸ ರೇಷನ್ ಕಾರ್ಡ್ ಮಾಡಿಸಲಾಗಿದೇ. ಅಕ್ರಮವಾದ ರೇಷನ್ ಕಾರ್ಡನ್ನು ರದ್ದುಪಡಿಸಲಾಗಿದೆ ಈಗಾಗಲೇ ಅದಕ್ಕಾಗಿ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸಲು ಇದೀಗ ಸುವರ್ಣ ಅವಕಾಶ ಹೊಸ ಹೆಸರನ್ನು ಸೇರಿಸಿ ಅವರ ಹೆಸರಿನಲ್ಲಿ ಕೂಡ ಅಕ್ಕಿ ಗೋಧಿ ಅಥವಾ ಇನ್ನಿತರ ಉಚಿತ ಸೇವೆಗಳನ್ನು ಪಡೆದುಕೊಳ್ಳಿ.

ಮಕ್ಕಳ ಅಥವಾ ಹೊಸ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಲು ಬೇಕಾಗುವ ದಾಖಲಾತಿಗಳು :

ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸುವವರ ಜನ್ಮ ಪ್ರಮಾಣ ಪತ್ರ.
ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ (ರೇಷನ್ ಕಾರ್ಡ್ ನಲ್ಲಿ ಇದ್ದವರು)
ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ

ಪಡಿತರ ಚೀಟಿಯಲ್ಲಿ/ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸುವುದು ಹೇಗೆ ??

ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರ್ಪಡಿಸಲು ಬಯಸಿದರೆ ನೀವು ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ನೀಡಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

https://ahara.kar.nic.in/Home/EServices
ಈ ಮೇಲಿನ ಲಿಂಕ್ ಮಾಡಿದ ನಂತರ ಆಹಾರ ಇಲಾಖೆ ಈ ಸರ್ವಿಸ್ ಪೇಜ್ ಬರುತ್ತದೆ ಅಲ್ಲಿ ನೀವು ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ ನೀವು ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ಕೇಳಿದ ಮತ್ತಿತರ ದಾಖಲೆಗಳನ್ನು ತುಂಬಬೇಕು.

ನೀವು ಸರಿಯಾದ ದಾಖಲಾತಿಗಳನ್ನು ಮಾತ್ರ ತುಂಬಬೇಕು ಒಂದು ವೇಳೆ ತಪ್ಪು ತುಂಬಿದರೆ ಅದೇ ರೀತಿ ನಿಮ್ಮ ಹೆಸರು ಬರುತ್ತದೆ ಸರಿಯಾಗಿ ತುಂಬಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಇದೇ ರೀತಿ ಹೊಸದಾಗಿ ಹುಟ್ಟಿದ ಮಗುವನ್ನು ಅಥವಾ ಸದಸ್ಯರನ್ನು ನಿಮ್ಮ ರೇಷನ್ ಕಾರ್ಡಿಗೆ ಸೇರಿಸಬಹುದಾಗಿದೆ. ಈ ರೀತಿಯಾಗಿ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ.

ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a comment