ಹಾಲು, ಡೇರಿ ಉತ್ಪಾದನೆ ಹೆಚ್ಚಳಕ್ಕೆ ಹೊಸ ಯೋಜನೆ

ಹಾಲು, ಡೇರಿ ಉತ್ಪಾದನೆ

ಹಾಲು, ಡೇರಿ ಉತ್ಪಾದನೆ ಹೆಚ್ಚಳಕ್ಕೆ ಹೊಸ ಯೋಜನೆ newdelhi: ನಮ್ಮ ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆಯನ್ನ ಹೆಚ್ಚಿಸುವ ಗುರಿ ಜೊತೆಗೆ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ನಿರ್ಮಲ ಸೀತಾರಾಮನ್ ರವರು ಗುರುವಾರ ಲೋಸಭೆಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಭಾರತವು ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ದೇಶ ಆಗಿದ್ದರೂ ಡೈರಿ ಉತ್ಪನ್ನಗಳ ಉತ್ಪಾದನೆಯಲ್ಲಿ ಇದು ಅತ್ಯಂತ ಹಿಂದೆ ಇದೆ. ಎಂದು ಸಚಿವೆ ಹೇಳಿದ್ದಾರೆ. 2022-2023ನೇ ಸಾಲಿನಲ್ಲಿ ಭಾರತ ದೇಶದಲ್ಲಿ ಹಾಲಿನ ಉತ್ಪಾದನೆ 230.58 … Read more