ರೈತರಿಗೆ ಮತ್ತೊಂದು ಸಿಹಿ ಸುದ್ದಿ!! ಈ ಬ್ಯಾಂಕ್ ನಲ್ಲಿ ನೀವೇನಾದರೂ ಸಾಲ ಮಾಡಿದರೆ ಸಾಲದ ಬಡ್ಡಿ ಮನ್ನಾ!!
ರೈತರಿಗೆ ಮತ್ತೊಂದು ಸಿಹಿ ಸುದ್ದಿ!! ಈ ಬ್ಯಾಂಕ್ ನಲ್ಲಿ ನೀವೇನಾದರೂ ಸಾಲ ಮಾಡಿದರೆ ಸಾಲದ ಬಡ್ಡಿ ಮನ್ನಾ!! ರೈತರ ಕೃಷಿ ಸಾಲ ಸಂಬಂಧಪಟ್ಟಂತೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ!! ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬ್ಯಾಂಕಿನಲ್ಲಿ ಸಾಲ ವಿದ್ದರೆ ಅದರ ಸಂಪೂರ್ಣ ಬಡ್ಡಿ ಮನ್ನಾದ ಕುರಿತಂತೆ ಇದೀಗ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ರೈತರು ತಮ್ಮ ಕೃಷಿ ಕೆಲಸಕ್ಕೆ ಆರ್ಥಿಕವಾಗಿ ಬಹಳ ಖರ್ಚು ಮಾಡಿರುತ್ತಾರೆ ಅದು ಸಾಲದೆ ಬ್ಯಾಂಕಿನಲ್ಲಿ ಸಾಲವನ್ನು … Read more