ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವವರಿಗೆ ಎಂದು ಕೇಳಿರದ ಬಂಪರ್ ಸಿಹಿ ಸುದ್ದಿ.!!
ನಾವು ಬ್ಯಾಂಕ್ ಗಳಲ್ಲಿ ಸಾಮಾನ್ಯವಾಗಿ ಉಳಿತಾಯದ ಹಣವನ್ನು ಡೆಪೋಸಿಟ್ ಮಾಡುತ್ತೇವೆ ಇದಕ್ಕೆ ಬ್ಯಾಂಕ್ ಗಳು ಸರಿಯಾಗಿ ಬಡ್ಡಿಯನ್ನು ಕೂಡ ನೀಡುತ್ತವೆ. (Canara bank) ಹಾಗಾಗಿ ಈಗ ಕೆನರಾ ಬ್ಯಾಂಕ್ ಕಡೆಯಿಂದ ಅತ್ಯುತ್ತಮ ಆಫರ್ ಘೋಷಣೆಯಾಗಿದ್ದು ನೀವು ಇಲ್ಲಿ ಕಡಿಮೆ ಅವಧಿಗೆ ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಬ್ಯಾಂಕಿನಲ್ಲಿ ಠೇವಣಿ ಹಣದ ಮೇಲೆ ಉತ್ತಮ ಬಡ್ಡಿ ದರವನ್ನು ಘೋಷಿಸಿದೆ. ಇದೀಗ ಇದೇ ನಾಗರಿಕರ ಹೆಸರಿನಲ್ಲಿ ಠೇವಣಿಯನ್ನು … Read more