DK ಬ್ರದರ್ಸ್ vs ‘ಹೃದಯ’ವಂತ ಚುನಾವಣೆ ಅಲ್ಲಿ ಹೆಚ್ಚಾಗುತ್ತಿದೆ ಕಾವು.!
ಸ್ನೇಹಿತರೆ ಮತ್ತೊಂದು ಲೇಖನಕ್ಕೆ ನಿಮಗೆ ಪ್ರೀತಿಯ ಸ್ವಾಗತ ಚುನಾವಣಾ ರಣಕಣ ರಂಗೇರಿದೆ. ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಸುಡುವ ಬಿಸಿಲ ಅಂತೆಯೇ ಚುನಾವಣಾ ಕಾವು ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ರಾಜ್ಯದ ಎರಡು ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿವೆ. ಯಾವುದು ಅನ್ನೋದು ನಿಮಗೆ ಗೊತ್ತಿರಬಹುದು. ಒಂದು ಬೆಂಗಳೂರು ಗ್ರಾಮಾಂತರ ಮತ್ತೊಂದು ಹಾಸನ ಚುನಾವಣೆಗಳನ್ನ ಅರಿದು ಕುಡಿದಿರುವ ಡಿ ಕೆ ಬ್ರದರ್ಸ್ ಒಂದು ಕಡೆ ಆದ್ರೆ ಅದೆಷ್ಟು ಜನರಿಗೆ ಆರೋಗ್ಯದ ವಿಚಾರದಲ್ಲಿ ನೇರವಾಗಿ ಅದೆಷ್ಟೋ ಜನರ ಜೀವ ಉಳಿಸಿದ. ಇಲ್ಲಿವರೆಗೆ ರಾಜಕೀಯ … Read more