gold Price today : ಚಿನ್ನದ ಬೆಲೆ ಭಾರಿ ಇಳಿಕೆ, ಬುಧವಾರ 10 ಗ್ರಾಂ ಗೆ ₹380 ಇಳಿಕೆ ; ಬೆಳ್ಳಿಯ ಬೆಲೆ KGಗೆ ₹600 ಇಳಿಕೆ
Gold Price today : ಚಿನ್ನದ ಬೆಲೆ ಭಾರಿ ಇಳಿಕೆ, ಬುಧವಾರ 10 ಗ್ರಾಂ ಗೆ ₹380 ಇಳಿಕೆ ; ಬೆಳ್ಳಿಯ ಬೆಲೆ KGಗೆ ₹600 ಇಳಿಕೆ! Gold Silver rate Today : ಆಭರಣ ಪ್ರಿಯರಿಗೆ ಇಲ್ಲಿದೆ good news …! ಭಾರತೀಯರ ಅತ್ಯಂತ ನೆಚ್ಚಿನ ಲೋಹದ ಬೆಲೆ ಇಳಿಕೆ ಆಗುತ್ತಿದೆ. ಸತತ ಎರಡನೇ ದಿನವು ಚಿನ್ನದ ಬೆಲೆ ಇಳಿದಿದ್ದು. ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ ಬಂಗಾರ ಮತ್ತು ಬೆಳ್ಳಿ ಬೆಲೆಯು ಇಳಿಕೆಗೆ ಸಾಕ್ಷಿ ಆಗಿದೆ. ಜನವರಿ.17 … Read more