ಗೃಹಜ್ಯೋತಿ ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿರುವವರಿಗೆ GOOD news
ಗೃಹಜ್ಯೋತಿ ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿರುವವರಿಗೆ GTOOD news Gruha Jyothi 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಹೆಚ್ಚಿನ ಜನರು NA (ಉಚಿತ ವಿದ್ಯುತ್) ಪಡೆಯುತ್ತಿದ್ದಾರೆ. ಜುಲೈ 2023 ರಿಂದ ಇಲ್ಲಿವರೆಗೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅನೇಕ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯವನ್ನ ಪಡೆಯುತ್ತಿವೆ. ಇಂದು ಎರಡು ಕೋಟಿಗೂ ಹೆಚ್ಚು ಕುಟುಂಬಗಳು ಪೈಸೆ ಪಾವತಿಸದೆ ವಿದ್ಯುತ್ ಪಡೆಯಬಹುದಾಗಿದೆ. ಹೌದು, ಕಳೆದ ಏಳು ತಿಂಗಳ ಹಿಂದೆ ಸರ್ಕಾರ ಗೃಹ ಜ್ಯೋತಿ ಎಂಬ ಆಶ್ವಾಸನೆ ಯೋಜನೆಯನ್ನು ಜಾರಿಗೆ … Read more