Gruha Jyothi scheme :ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ: ಗ್ರಾಹಕರು ತಿಳಿದುಕೊಳ್ಳಬೇಕಾದ ಹೊಸ ನಿಯಮ
Gruha Jyothi scheme :ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ: ಗ್ರಾಹಕರು ತಿಳಿದುಕೊಳ್ಳಬೇಕಾದ ಹೊಸ ನಿಯಮ! ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿರುವವರು ತಿಳಿಯಬೇಕಾದ ಮುಖ್ಯ ಮಾಹಿತಿ ಏನೆಂದರೆ, ಜನವರಿ 18ರಂದು ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಗೃಹಜೋತಿ ಯೋಜನೆಯ ನಿಯಮಗಳ ಒಂದು ನಿರ್ಧಾರವನ್ನು ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಸರ್ಕಾರ 200 ಯೂನಿಟ್ ಉಚಿತವಾಗಿ ನೀಡಿದ್ದು ಯಾರೆಲ್ಲಾ ಇನ್ನೂ ಒಳಗೆ ಬಳಸುತ್ತಿದ್ದಾರೆ ಅಂತಹವರಿಗೆ ಇನ್ನೂ 10 ಯೂನಿಟ್ ಗಳು ಉಚಿತವಾಗಿ ಹೆಚ್ಚುವರಿಯಾಗಿ ಬಳಸಲು ಕರ್ನಾಟಕ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. … Read more