PSI ಪರೀಕ್ಷೆ: ಜೀನ್ಸ್ ಇಲ್ಲ, ಶೂಸ್ ಇಲ್ಲ!kea released dress code-for-psi-exam-2024
PSI ಪರೀಕ್ಷೆ: ಜೀನ್ಸ್ ಇಲ್ಲ, ಶೂಸ್ ಇಲ್ಲ kea released dress code-for-psi-exam-2024 KEA ನಿಂದ ಡ್ರೆಸ್ ಕೋಡ್ ಜಾರಿ *ನಿಯಮಗಳನ್ನು ಅನುಸರಿಸದಿದ್ದರೆ ಕ್ರಮ ಕೈಗೊಳ್ಳಬೇಕು ಎಚ್ಚರಿಕೆ. ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ 23 ರಂದು 545 ಪೊಲೀಸ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಮತ್ತೆ ನಡೆಸಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆ ‘ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್‌ಗಳನ್ನು ಧರಿಸುವಂತಿಲ್ಲ. ಬದಲಿಗೆ ಅರ್ಧ ತೋಳಿನ … Read more