loan ಸರ್ಕಾರದಿಂದ ಸಿಗಲಿದೆ ಸಾಲ ಸಬ್ಸಿಡಿ ಸೌಲಭ್ಯ! ಕೋಳಿ ಕುರಿ ಹಂದಿ ಮೇಕೆ ಹಾಗೂ ಮೊಲ ಸಾಕಲು ಪ್ರೋತ್ಸಾಹ KARNATAKA SARKARA

loan ಸರ್ಕಾರದಿಂದ ಸಿಗಲಿದೆ ಸಾಲ ಸಬ್ಸಿಡಿ ಸೌಲಭ್ಯ! ಕೋಳಿ ಕುರಿ ಹಸು ಮೇಕೆ ಹಾಗೂ ಮೊಲ ಸಾಕಲು ಪ್ರೋತ್ಸಾಹ!.. KCC ನರೇಗ ಯೋಜನೆ ಅಡಿ ಸೌಲಭ್ಯಗಳು? ರೈತರಿಗೆ ಕುರಿ ಮೇಕೆ ಕೋಳಿ ಹಾಗೂ ಇತರೆ ಹೈನುಗಾರಿಕೆ ಮಾಡಲು ಪ್ರೋತ್ಸಾಹ ನೀಡುವಲ್ಲಿ ಬಂಡವಾಳ ಬ್ಯಾಂಕುಗಳಿಂದ ಆರ್ಥಿಕ ನೆರವು ಸಿಗಲಿದೆ. ಮೂರು ಲಕ್ಷ ರೂಪಾಯಿಗಳವರೆಗೆ ಕೇವಲ 2% ಬಡ್ಡಿಯನ್ನು ಒಳಗೊಂಡ ಸಹಾಯಧನ ಲಭ್ಯವಿದೆ. ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡಿದವರಿಗೆ ವಾರ್ಷಿಕ ಎರಡು ಪರ್ಸೆಂಟ್ ಹೆಚ್ಚುವರಿ ಬಡ್ಡಿಯ ಸಹಾಯಧನ ಸಹ … Read more