pradhan mantri vishwakarma yojana : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮೂರು ಲಕ್ಷ ಸಾಲ ಸಿಗಲಿದೆ
pradhan mantri vishwakarma yojana ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮೂರು ಲಕ್ಷ ಸಾಲ ಸಿಗಲಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು ಕುಶಲಕರ್ಮಿಗಳಿಗೋಸ್ಕರ 3,00,000 ವರೆಗೆ ಸಾಲ ನೀಡಲಾಗುತ್ತದೆ ಈ ಯೋಜನೆಯಲ್ಲಿ 16 ಬಗೆಯ ಕೆಲಸಗಾರರಿಗೆ ಅವರನ್ನು ಕುಶಲಕರ್ಮಿಗಳೆಂದು ಗುರುತಿಸಿ ಅವರ ಕೆಲಸಗಳಿಗೆ ಸಹಾಯಕವಾಗಲಿ ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಅನ್ನುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದು ಅನೇಕರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಈ ಕುರಿತು ಸಂಪೂರ್ಣ ಮಾಹಿತಿ ಕರ್ನಾಟಕ ಸರ್ಕಾರ ನಿಮಗೆ ತಿಳಿಸಲಿದೆ. ಈ … Read more