ಅಡಿಕೆ ಬೆಲೆ ತರೀಕೆರೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 50 ಸಾವಿರ ಗಡಿ ದಾಟಿದೆ.
ಚಿತ್ರದುರ್ಗ: ಕಳೆದ 20 ದಿನದಿಂದ ಅಡಿಕೆ ಬೆಲೆ ನಿರಂತರವಾಗಿ ಕಡಿಮೆ ಆಗುತ್ತಿದೆ. ಆದರೆ, ಸೋಮವಾರದ ಮಾರುಕಟ್ಟೆಯಲ್ಲಿ ನಮ್ಮ ತರೀಕೆರೆಯಲ್ಲಿ ನಡೆದ ಅಡಿಕೆ ವಹಿವಾಟು ಸಮಯ ರಾಶಿ ಬೆಲೆ ಕನಿಷ್ಟ ಹಾಗೂ ಗರಿಷ್ಠ 50 ಸಾವಿರಕ್ಕೆ ವರದಿ ಆಗಿದೆ. ಇಲ್ಲಿ ಆವಕ ಆಗಿರುವುದು 3 ಕ್ವಿಂಟಾಲ್ ಮಾತ್ರ. ಇನ್ನು ಉಳಿದ ಅಡಿಕೆ ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿರುವುದಿಲ್ಲ. ಈ ಕುರಿತು ಸಪೂರ್ಣ ವರದಿ.
ಭೀಮಸಮುದ್ರ ಮಾರುಕಟ್ಟೆ ಬೆಲೆ
ಅಪಿ 46809 47219
ರಾಶಿ 46339 46779
ಬೆಟ್ಟೆ 35629 36099
ಕೆಂಪುಗೋಟು 29610 30069
ಚನ್ನಗಿರಿ ಮಾರುಕಟ್ಟೆ ಅಡಿಕೆ ಬೆಲೆ
ರಾಶಿ 45512 48400
ಬೆಟ್ಟೆ 31229 34399
ತರಿಕೆರೆ ಮಾರುಕಟ್ಟೆ ಅಡಿಕೆ ಬೆಲೆ
ಚಾಲಿ 24000 24000
ಪುಡಿ 10000 15000
ರಾಶಿ 50000 50000
ಕಾರ್ಕಳ ಮಾರುಕಟ್ಟೆ ಅಡಿಕೆ ಬೆಲೆ
ನ್ಯೂ ವೆರೈಟಿ 25000 35000
ವೋಲ್ಡ್‍ವೆರೈಟಿ 30000 44500
ಕುಮುಟ ಮಾರುಕಟ್ಟೆ ಅಡಿಕೆ ಬೆಲೆ
ಕೋಕ 15699 26569
ಚಿಪ್ಪು 28010 31509
ಫ್ಯಾಕ್ಟರಿ 11069 20990
ಹಳೆಚಾಲಿ 35609 37299
ಹೊಸಚಾಲಿ 30169 34509
ತುಮಕೂರು ಮಾರುಕಟ್ಟೆ ಅಡಿಕೆ ಬೆಲೆ
ರಾಶಿ 42800 46400
ಪಾವಗಡ ಮಾರುಕಟ್ಟೆ ಅಡಿಕೆ ಬೆಲೆ
ಕೆಂಪು 30000 42000
ಪುತ್ತೂರು ಮಾರುಕಟ್ಟೆ ಅಡಿಕೆ ಬೆಲೆ
ನ್ಯೂ ವೆರೈಟಿ 26500 35000
ಬಂಟ್ವಾಳ ಮಾರುಕಟ್ಟೆ ಅಡಿಕೆ ಬೆಲೆ
ಕೋಕ 18000 28500
ನ್ಯೂ ವೆರೈಟಿ 28500 35000
ವೋಲ್ಡ್‍ವೆರೈಟಿ 41500 44000
ಯಲ್ಲಾಪೂರ ಮಾರುಕಟ್ಟೆ ಅಡಿಕೆ ಬೆಲೆ
ಅಪಿ 54779 65509
ಕೆಂಪುಗೋಟು 26019 36799
ಕೋಕ 16899 28899
ಚಾಲಿ 32299 38709
ತಟ್ಟಿಬೆಟ್ಟೆ 37040 45600
ಬಿಳೆಗೋಟು 21899 30199
ರಾಶಿ 46009 53869
ಶಿವಮೊಗ್ಗ ಮಾರುಕಟ್ಟೆ ಅಡಿಕೆ ಬೆಲೆ
ಗೊರಬಲು 16399 33903
ಬೆಟ್ಟೆ 41100 54699
ರಾಶಿ 32058 48159
ಸರಕು 55500 83200
ಸಿದ್ಧಾಪುರ ಮಾರುಕಟ್ಟೆ ಅಡಿಕೆ ಬೆಲೆ
ಕೆಂಪುಗೋಟು 30089 35899
ಕೋಕ 27399 31399
ಚಾಲಿ 35019 37499
ತಟ್ಟಿಬೆಟ್ಟೆ 39899 43819
ಬಿಳೆಗೋಟು 28299 31576
ರಾಶಿ 42419 47139
ಹೊಸಚಾಲಿ 31179 35179
ಸಿರಸಿ ಮಾರುಕಟ್ಟೆ ಅಡಿಕೆ ಬೆಲೆ
ಕೆಂಪುಗೋಟು 31618 35699
ಚಾಲಿ 34039 38399
ಬೆಟ್ಟೆ 38561 44608
ಬಿಳೆಗೋಟು 25109 35099
ರಾಶಿ 43208 47639
ಸಾಗರ ಮಾರುಕಟ್ಟೆ. ಅಡಿಕೆಬೆಲೆ
ಕೆಂಪುಗೋಟು 2056 34699
ಕೋಕ 11989 27899
ಚಾಲಿ 24699 35600
ಬಿಳೆಗೋಟು 11099 29210
ರಾಶಿ 29280 48070
ಸಿಪ್ಪೆಗೋಟು 8899 19415
ಹೊನ್ನಾಳಿ ಮಾರುಕಟ್ಟೆ ಅಡಿಕೆ ಬೆಲೆ
ರಾಶಿ ಮದ್ಯಮ 47699 48099