ಬಜೆಟ್ ಮಂಡನೆ!! ರೈತರಿಗೆ ಯಾವ ಸೌಲಭ್ಯ ಸಿಗಲಿದೆ? ಇಲ್ಲಿದೆ ನೋಡಿ ಸಂಪೂರ್ಣ ವರದಿ
!
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ ತಿಂಗಳಲ್ಲಿ ತಮ್ಮ ಅಧಿಕಾರಾವಧಿಯ ಎರಡನೇ ಬಜೆಟ್ ಮಂಡಿಸಲಿದ್ದಾರೆ.
ರೈತ ಪರ ಸಂಘಟನೆಗಳು ಏಕೆ ಪ್ರತಿಭಟನೆ ನಡೆಸುತ್ತಿವೆ
? ತಮ್ಮ ಮೊದಲ ಬಜೆಟ್ನಲ್ಲಿ ಭರವಸೆಗಳ ಮಳೆಗರೆದಿದ್ದು,
ಎರಡನೇ ಬಜೆಟ್ನಲ್ಲಿ ರೈತರಿಗೆ ಬೆಂಬಲ ನೀಡುವುದಾಗಿ ರೈತ ಪರ ಸಂಘಗಳು ಪ್ರತಿಭಟನೆ ನಡೆಸುತ್ತಿವೆ.
ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ರೈತ ಮಂಡಲ ಹಾಗೂ ಶ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು.
ಮುಂದಿನ ಬಜೆಟ್ನಲ್ಲಿ ಇದನ್ನು ಈಡೇರಿಸುವುದಾಗಿಯೂ ಸಿದ್ದರಾಮಯ್ಯ ಹೇಳಿದರು.
ಮುಂಬರುವ ಬಜೆಟ್ನಲ್ಲಿ ಹೊಸ ಘೋಷಣೆಗಳು:
ಈ ಒಂದು ಬಜೆಟ್ ಈಗ ವಿಶೇಷ ಗಮನ ಸೆಳೆದಿದೆ.
Learn more
ಈ ಬಾರಿಯ ಬಜೆಟ್ ನಲ್ಲಿ ವಿವಿಧ ಹೊಸ ಘೋಷಣೆಗಳು ಹೊರಬೀಳಬಹುದು. ರೈತ ಸ್ನೇಹಿ ಬಜೆಟ್ ಮಂಡಿಸಬಹುದು. ರೈತರಿಗಾಗಿ
Learn more
ಹೊಸ ಯೋಜನೆಗಳನ್ನು ಪರಿಚಯಿಸಬಹುದು ಅಥವಾ ಹಳೆಯ ಯೋಜನೆಗಳನ್ನು ಮರು ಜಾರಿಗೊಳಿಸಬಹುದು
Learn more